MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ದನದ ಹಾಲಿನ ಬದಲು ಸೋಯಾ ಹಾಲು ಸೇವಿಸಿ .. ಮ್ಯಾಜಿಕ್ ನೀವೇ ನೋಡಿ

ದನದ ಹಾಲಿನ ಬದಲು ಸೋಯಾ ಹಾಲು ಸೇವಿಸಿ .. ಮ್ಯಾಜಿಕ್ ನೀವೇ ನೋಡಿ

ನೀವು ಸೋಯಾಬೀನ್ ಚುಂಕ್ಸ್, ಸೋಯಾ ಚಾಪ್, ಸೋಯಾಬೀನ್ನಿಂದ ತಯಾರಿಸಿದ ಸೋಯಾ ಎಣ್ಣೆಯನ್ನು ಸೇವಿಸಿರಬಹುದು, ಆದರೆ ಎಂದಾದರೂ ಸೋಯಾ ಹಾಲನ್ನು ಸೇವಿಸಿದ್ದೀರಾ? ಸೋಯಾ ಹಾಲನ್ನು ಕುಡಿಯದಿದ್ದರೆ, ಖಂಡಿತವಾಗಿಯೂ ಅದನ್ನು ಆಹಾರದಲ್ಲಿ ಸೇರಿಸಿ. ಹಸು, ಎಮ್ಮೆ ಹಾಲಿನಂತೆ ಸೋಯಾ ಹಾಲು ಕೂಡ ಬಹಳ ಪೌಷ್ಟಿಕ ಮತ್ತು ಪ್ರಯೋಜನಕಾರಿ. ಸೋಯಾ ಹಾಲು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.

2 Min read
Author : Suvarna News | Asianet News
Published : Jun 07 2021, 04:16 PM IST
Share this Photo Gallery
• FB
• TW
• Linkdin
• Whatsapp
112

ಎಮ್ಮೆ, ಹಸು ಅಥವಾ ಮೇಕೆ ಹಾಲು ಕುಡಿಯಲು ಇಷ್ಟ ಪಡದಿದ್ದರೆ ಅಥವಾ ಬೇಗ ಜೀರ್ಣವಾಗದಿದ್ದರೆ ಅಥವಾ ಲ್ಯಾಕ್ಟೋಸ್ ಅಲರ್ಜಿ ಸಮಸ್ಯೆಯನ್ನು ಹೊಂದಿದ್ದರೆ, ಸೋಯಾ ಹಾಲನ್ನು ಸೇವಿಸಲು ಪ್ರಾರಂಭಿಸಬೇಕು. ಸೋಯಾ ಹಾಲು ಅನೇಕ ವಿಧದ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಇತ್ಯಾದಿಗಳಲ್ಲಿ ಸಮೃದ್ಧವಾಗಿರುವ ಸಸ್ಯಾಹಾರಿ ಹಾಲು.

212

ಸೋಯಾ ಹಾಲಿನಲ್ಲಿ ವಿಟಮಿನ್ ಬಿ 12, ಪ್ರೋಟೀನ್, ಸೋಡಿಯಂ, ಫೈಬರ್, ಪೊಟ್ಯಾಷಿಯಮ್, ಕೊಬ್ಬಿನಾಮ್ಲಗಳು, ರಂಜಕ, ಕಬ್ಬಿಣ, ಖನಿಜಗಳು ಇತ್ಯಾದಿಗಳಿವೆ. ಈ ಹಾಲನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಿಲ್ಲ. ತೂಕ ಇಳಿಸಿಕೊಳ್ಳಲು ಬಯಸುವ ಜನರು ಇದನ್ನು ಸೇವಿಸಬಹುದು. ಇದು ಕಡಿಮೆ ಕ್ಯಾಲೊರಿ ಮತ್ತು ಫೈಬರ್ ಅಧಿಕವಾಗಿರುತ್ತದೆ, ಇದು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ಇಳಿಸುವಿಕೆಯನ್ನು ಸುಲಭಗೊಳಿಸುತ್ತದೆ. ಸೋಯಾ ಹಾಲು ಅಥವಾ ಹಾಲಿನ ಪ್ರಯೋಜನಗಳೇನು ತಿಳಿಯೋಣ.

312

ಹೃದಯಕ್ಕೆ ಆರೋಗ್ಯಕರ ಹಾಲು
ಹೃದಯ ಸಂಬಂಧಿ ರೋಗ ಬರಬಾರದು ಎಂದು ಬಯಸಿದರೆ, ಸೋಯಾ ಹಾಲನ್ನು ಸೇವಿಸಬೇಕು. ಆಯುರ್ವೇದದಲ್ಲೂ ಸೋಯಾ ಹಾಲನ್ನು ತುಂಬಾ ಆರೋಗ್ಯಕರ ಎಂದು ವಿವರಿಸಲಾಗಿದೆ.

412

ಇದು ಕೊಬ್ಬಿನಾಮ್ಲಗಳು, ಉತ್ತಮ ಕೊಬ್ಬುಗಳನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಹೃದಯಕ್ಕೆ ಅವಶ್ಯಕವಾಗಿದೆ. ಇದರ ಸೇವನೆಯು ಹೃದ್ರೋಗಗಳನ್ನು ತಡೆಯುತ್ತದೆ. ಹೃದಯವು ತನ್ನ ಕೆಲಸವನ್ನು ಚೆನ್ನಾಗಿ ಮಾಡುತ್ತದೆ.

512

ತೂಕ ಇಳಿಸುತ್ತದೆ
ತೂಕ ಹೆಚ್ಚುತ್ತಿದ್ದರೆ,  ಪ್ರತಿದಿನ ಸೋಯಾ ಹಾಲನ್ನು ಸೇವಿಸಬಹುದು. ಇದು ಕಡಿಮೆ ಕ್ಯಾಲೊರಿ ಮತ್ತು ಫೈಬರ್ ಅಧಿಕವಾಗಿರುತ್ತದೆ, ಇದು ಹಸಿವನ್ನು ನಿಯಂತ್ರಿಸುತ್ತದೆ.

612

ತೂಕ ಇಳಿಸಿಕೊಳ್ಳಲು ಬಯಸುವ ಜನರು, ಸೋಯಾ ಹಾಲಿನೊಂದಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ಸ್ವಲ್ಪ ಸಮಯದವರೆಗೆ ಅದನ್ನು ಕುದಿಸಿ ಮತ್ತು ಉಗುರು ಬಿಸಿ ಇರುವಾಗ ಕುಡಿಯಿರಿ. ದೇಹದ ಕೊಬ್ಬು ವೇಗವಾಗಿ ಕಡಿಮೆಯಾಗುತ್ತದೆ.

712

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೋಯಾ ಹಾಲನ್ನು ಸೇವಿಸಬಹುದು. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರೊಂದಿಗೆ, ದೈಹಿಕ ದೌರ್ಬಲ್ಯವನ್ನು ತೆಗೆದುಹಾಕಲು ಇದನ್ನು ಸೇವಿಸಬಹುದು.

812

ಕರೋನಾದಿಂದ ಚೇತರಿಸಿಕೊಂಡ ನಂತರ, ತ್ವರಿತವಾಗಿ ಚೇತರಿಸಿಕೊಳ್ಳಲು ಒಂದು ಕಪ್ ಸೋಯಾ ಹಲು ಕುಡಿಯುತ್ತೀರಿ. ಇದು ವಿಟಮಿನ್ ಬಿ 12 ಅನ್ನು ಹೊಂದಿರುತ್ತದೆ, ಇದು ದೇಹದ ದೌರ್ಬಲ್ಯವನ್ನು ತೆಗೆದುಹಾಕುತ್ತದೆ. ದೈಹಿಕ ಶಕ್ತಿಯನ್ನು ಕಾಪಾಡಿಕೊಳ್ಳಲು ಇದನ್ನು ಉಪಾಹಾರದಲ್ಲಿ ಸೇವಿಸಿ.

912

ಕೂದಲು ಮತ್ತು ಚರ್ಮಕ್ಕಾಗಿ
ಸೋಯಾದಲ್ಲಿ ಪ್ರೋಟೀನ್ ಹೆಚ್ಚಿರುವುದರಿಂದ ಮತ್ತು ಪ್ರೋಟೀನ್ ಕೂದಲಿಗೆ ಅಗತ್ಯ ಪೋಷಕಾಂಶಗಳಲ್ಲಿ ಒಂದಾಗಿರುವುದರಿಂದ, ಇದನ್ನು ಕುಡಿಯುವುದರಿಂದ ಕೂದಲನ್ನು ಬೇರುಗಳಿಂದ ಬಲ ಪಡಿಸುತ್ತದೆ. ಕೂದಲಿನ ಬೆಳವಣಿಗೆ ವೇಗಗೊಳ್ಳುತ್ತದೆ.

1012

ಮೊಡವೆಗಳಿದ್ದರೆ , ಈ ಹಾಲನ್ನು ಆಹಾರದಲ್ಲಿ ಸೇರಿಸಿ. ಇದು ಹೈಪರ್ಪಿಗ್ಮೆಂಟೇಷನ್ ಅನ್ನು ಕಡಿಮೆ ಮಾಡುತ್ತದೆ. ಇದು ಆ್ಯಂಟಿ ಏಜಿಂಗ್ ಅಂಶಗಳನ್ನು ಒಳಗೊಂಡಿದೆ.

1112

ಮೂಳೆಗಳನ್ನು ಬಲಪಡಿಸುತ್ತದೆ
ಚಿಕ್ಕ ವಯಸ್ಸಿನಲ್ಲಿ ಮೂಳೆಗಳು ದುರ್ಬಲವಾಗದಿದ್ದರೆ, ಇದಕ್ಕಾಗಿ ಸೋಯಾ ಹಾಲು ಕುಡಿಯಲು ಪ್ರಾರಂಭಿಸಿ. ಸೋಯಾ ಹಾಲಿನೊಂದಿಗೆ ಜೇನು ತುಪ್ಪವನ್ನು ಬೆರೆಸಿದರೆ ಮೂಳೆ ತೊಂದರೆಗಳು ದೂರವಾಗುತ್ತವೆ.

1212

ಸೋಯಾ ಹಾಲಿನಲ್ಲಿ ವಿಟಮಿನ್ ಡಿ, ಕಬ್ಬಿಣ, ಕ್ಯಾಲ್ಸಿಯಂ ಮುಂತಾದ ಪೋಷಕಾಂಶಗಳಿವೆ, ಇದು ಮೂಳೆಗಳನ್ನು ಬಲಪಡಿಸುತ್ತದೆ. ಪ್ರತಿದಿನ ಒಂದು ಕಪ್ ಸೇವಿಸಿದರೆ, ಆಸ್ಟಿಯೊಪೊರೋಸಿಸ್, ಸಂಧಿವಾತ ಇತ್ಯಾದಿಗಳ ಸಮಸ್ಯೆಯನ್ನು ತಪ್ಪಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಕರಿದ ಎಣ್ಣೆ ಮರಳಿ ಬಳಸದಂತೆ ಏಮ್ಸ್ ವೈದ್ಯೆ ಎಚ್ಚರಿಕೆ, ಫಾಸ್ಟ್ ಫುಡ್ ಮಳಿಗೆಗಳಲ್ಲಿನ ಪರೀಕ್ಷೆಯ ಶಾಕಿಂಗ್ ಸತ್ಯ!
Recommended image2
52 ವಯಸ್ಸಲ್ಲೂ ನಿಂತಿಲ್ಲ ಉತ್ಸಾಹ: ಪ್ರತಿ ಬೆಳಿಗ್ಗೆ ಈ ಡ್ರಿಂಕ್ಸ್​ ಕುಡಿದು ಫಿಟ್​ ಆಗಿರಿ ಎಂದ Maliaka Arora!
Recommended image3
ಪಾದಗಳ ಅತಿಯಾದ ಉರಿಯಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಹಳ್ಳಿ ಶೈಲಿಯ ಸೂಪರ್ ಮನೆಮದ್ದುಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved