ಪುರುಷರು ಪ್ರತಿದಿನ ಒಂದು ಹಿಡಿ ನೆನೆಸಿದ ಕಡಲೆಕಾಳು ತಿಂದರಿದೆ ಸಕತ್ತೂ ಲಾಭ

First Published Mar 12, 2021, 2:58 PM IST

ನೆನೆಸಿದ ಕಡಲೆಕಾಳು ಸೇವಿಸುವುದು ಪುರುಷರಿಗೆ ಹೆಚ್ಚು ಪ್ರಯೋಜನಕಾರಿ. ನೆನೆಸಿಟ್ಟ ಕಡಲೆಕಾಳನ್ನು ತಿನ್ನುವಾಗ ಕ್ಲೋರೋಫಿಲ್, ವಿಟಮಿನ್ ಎ, ಬಿ, ಸಿ, ಡಿ ಮತ್ತು ಜೊತೆಗೆ ರಂಜಕ, ಪೊಟ್ಯಾಶಿಯಂ, ಮೆಗ್ನೀಶಿಯಂ ಕೂಡ ದೇಹವನ್ನು ಸೇರುತ್ತದೆ. ಜೊತೆಗೆ ಕಡಲೆಯಲ್ಲಿ ನಾರಿನಾಂಶವೂ ಅಧಿಕವಾಗಿದ್ದು, ಆಹಾರದಲ್ಲಿ ಸೇರಿಸಿಕೊಳ್ಳಬಹುದು. ನೆನೆಸಿದ ಕಡಲೆಕಾಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳಿವು..