MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ಬೆತ್ತಲಾಗಿ ಒಬ್ಬರೇ ಮಲಗೋದ್ರಲ್ಲಿಯೂ ಇದೆ ಆರೋಗ್ಯದ ಗುಟ್ಟು!

ಬೆತ್ತಲಾಗಿ ಒಬ್ಬರೇ ಮಲಗೋದ್ರಲ್ಲಿಯೂ ಇದೆ ಆರೋಗ್ಯದ ಗುಟ್ಟು!

ಕೆಲವರಿಗೆ ರಾತ್ರಿ ಹೊತ್ತು ಸರಿಯಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಹಲವು ಸಮಸ್ಯೆಗಳು, ಅಡೆತಡೆಗಳು ಎದುರಾಗುತ್ತವೆ. ಇಂತಹ ಸಮಸ್ಯೆ ಎದುರಿಸುತ್ತಿದ್ದರೆ ಮಲಗುವ ಕೋಣೆಯಲ್ಲಿ ಒಬ್ಬರೇ ಬೆತ್ತಲೆಯಾಗಿ ಮಲಗುವುದರಿಂದ ತುಂಬಾ ಆರಾಮವಾಗಿ ಮಲಗಬಹುದು. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದಲ್ಲದೆ, ಅನೇಕ ರೋಗಗಳಿಂದ ದೂರವಿರಿಸಲು ಸಹ ಸಹಾಯ ಮಾಡುತ್ತದೆ.

2 Min read
Author : Suvarna News | Asianet News
Published : Jun 17 2021, 08:16 PM IST
Share this Photo Gallery
• FB
• TW
• Linkdin
• Whatsapp
110

ನಮ್ಮಲ್ಲಿ ಹೆಚ್ಚಿನವರು ಬಟ್ಟೆ ಇಲ್ಲದೆ ಮಲಗುವ ಆಲೋಚನೆಗೆ ನಾಚಿಕೆ ಪಡುತ್ತಾರೆ. ಆದರೆ ಬಟ್ಟೆಯಿಲ್ಲದೆ ಮಲಗುವುದು ಆರೋಗ್ಯಕ್ಕೆ ಅದ್ಭುತಗಳನ್ನು ಮಾಡುತ್ತದೆ!. ಹೌದು, ಸರಿಯಾಗಿ ಓದಿದ್ದೀರಿ. ವಾಸ್ತವವಾಗಿ, ಬೆತ್ತಲೆಯಾಗಿ ಮಲಗುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೆತ್ತಲೆಯಾಗಿ ಮಲಗುವುದು ಒಟ್ಟಾರೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ತಿಳಿದುಕೊಳ್ಳಿ.

210

ನಿದ್ರೆಯ ಗುಣಮಟ್ಟ ಸುಧಾರಣೆ
ಬಟ್ಟೆಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಆದ್ದರಿಂದ, ಬಟ್ಟೆಗಳನ್ನು ತೆಗೆಯುವುದು ಅಥವಾ ಬೆತ್ತಲಾಗುವುದು ದೇಹದ ಉಷ್ಣತೆಯನ್ನು ತಗ್ಗಿಸಲು ಮತ್ತು ಉತ್ತಮ ನಿದ್ರೆ ಪಡೆಯಲು ಸೂಕ್ತ ಪರಿಹಾರವೆಂದು ಸಾಬೀತುಪಡಿಸಬಹುದು.

310

ದೇಹದ ತಂಪಾಗಿಸುವಿಕೆ ದೇಹವು ನಿದ್ರೆಯ ಸಮಯ ಎಂದು ಹೇಳಲು ಜೈವಿಕ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಈ ರೀತಿ ಬೆತ್ತಲೆಯಾಗಿ ಮಲಗುವುದು ದೇಹದ ಉಷ್ಣತೆಯನ್ನು ವೇಗವಾಗಿ ಕಡಿಮೆ ಮಾಡುತ್ತದೆ, ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

410

ಆರೋಗ್ಯಕರ ಚರ್ಮ
ಒಂಬತ್ತು ಗಂಟೆಗಳ ನಿದ್ರೆಯನ್ನು ಬ್ಯೂಟಿ ಸ್ಲೀಪ್ ಎಂದು ಕರೆಯುವುದಕ್ಕೆ ವಿಶೇಷ ಕಾರಣವಿದೆ. ಚರ್ಮವು ಹಗಲಿನಲ್ಲಿ ಸೂರ್ಯ ಮತ್ತು ಧೂಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಹಾನಿಯನ್ನು ಸರಿಪಡಿಸಲು ನಿದ್ರೆಯ ಸಮಯವನ್ನು ಬಳಸುತ್ತದೆ.

510

ನಿದ್ರೆಗೆ ಹೋದಾಗ, ಚರ್ಮವು ಚೇತರಿಸಿಕೊಳ್ಳಲು ಅವಕಾಶ ಪಡೆಯುತ್ತದೆ, ಅದಕ್ಕಾಗಿಯೇ ಬೆಳಗ್ಗೆ ತಾಜಾ ಚರ್ಮದೊಂದಿಗೆ ಎಚ್ಚರಗೊಳ್ಳುತ್ತೀರಿ. ಬೆತ್ತಲೆಯಾಗಿ ಮಲಗುವುದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ, ಇದು ಚರ್ಮವನ್ನು ಸಹ ಸುಧಾರಿಸುತ್ತದೆ.

610

ಒತ್ತಡ
ಒಟ್ಟಾರೆ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಕಳಪೆ ನಿದ್ರೆ  ಒತ್ತಡದ ಲೆ ಗಾಢ ಪರಿಣಾಮ ಬೀರುತ್ತದೆ ಎಂಬುದು ರಹಸ್ಯವಲ್ಲ.

710

ಕಳಪೆ ನಿದ್ರೆ ಖಿನ್ನತೆಗೆ ಸಂಬಂಧಿಸಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಬೆತ್ತಲೆಯಾಗಿ ಮಲಗುವುದು ಒತ್ತಡ ಮತ್ತು ಆತಂಕದಿಂದ ಪರಿಹಾರ ನೀಡುತ್ತದೆ.

810

ತೂಕ ನಿರ್ವಹಣೆ
ಬೆತ್ತಲೆಯಾಗಿ ಮಲಗುವುದು ತೂಕ ನಿರ್ವಹಿಸುತ್ತದೆ. ಇದು ನಿಜ. ರಾತ್ರಿಯಲ್ಲಿ  ದೇಹವನ್ನು ತಂಪಾಗಿರಿಸುವುದರಿಂದ ಕ್ಯಾಲೊರಿ ಸುಡುವ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಐದು ಪುರುಷರ ಒಂದು ಸಣ್ಣ ಅಧ್ಯಯನವು ಸುಮಾರು 66 ° F (19 ° C) ತಂಪಾದ ತಾಪಮಾನಕ್ಕೆ ಒಡ್ಡಿಕೊಳ್ಳುವುದರಿಂದ ಅವರ ದೇಹದ ಕೊಬ್ಬು ಕರಗಲು ಸಹಾಯ ಮಾಡುತ್ತದೆ.

910

ಹೃದಯ ಸಮಸ್ಯೆ
ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಬರದಿದ್ದರೆ, ಮಧುಮೇಹ ಅಥವಾ ಹೃದ್ರೋಗದ ಅಪಾಯವಿದೆ ಎಂದರ್ಥ. ಕಡಿಮೆ ನಿದ್ರಾವಧಿ ಮತ್ತು ಮಧುಮೇಹದ ಹೆಚ್ಚಿನ ಅಪಾಯದ ನಡುವಿನ ಸಂಬಂಧವನ್ನು ಅಧ್ಯಯನ ಕಂಡುಹಿಡಿದಿದೆ, ಇದು ಹೃದಯ ಕಾಯಿಲೆಗೆ ಅಪಾಯವನ್ನು ಹೆಚ್ಚಿಸುತ್ತದೆ.

1010

ಬೆತ್ತಲೆಯಾಗಿ ಮಲಗುವ ಮೂಲಕ, ವೇಗವಾಗಿ ನಿದ್ರಿಸುವ ಸಾಮರ್ಥ್ಯವನ್ನು ಹೆಚ್ಚಿಸಬಹುದು ಮತ್ತು ಹೆಚ್ಚು ಹೊತ್ತು ಮಲಗಬಹುದು, ಇದು ಆರೋಗ್ಯದಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಪುರುಷರೇ ಎಚ್ಚರ, ಹೃದಯಾಘಾತದ ಲಕ್ಷಣಗಳು ಇವು
Recommended image2
ಮನಿ ಪ್ಲಾಂಟ್ ನಿಂದ ದುಡ್ಡು ಬರುತ್ತೋ ಬಿಡುತ್ತೋ ಬಿಟ್ಟಾಕಿ, ಮಲಗುವ ಕೋಣೆಯಲ್ಲಿ 5 ಅಡಿ ದೂರದಲ್ಲಿಟ್ರೆ ಮಾತ್ರ....!
Recommended image3
ಪ್ರೆಗ್ನೆಂಟ್ ಆಗಲು ವಾರಕ್ಕೆ ಎಷ್ಟು ಬಾರಿ ಲೈಂಗಿಕ ಕ್ರಿಯೆ ಮಾಡಬೇಕು ಗೊತ್ತಾ ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved