ಒಗೆಯದೆ ಒಂದೇ ಅಂಡರ್‌ವೇರ್‌ ಬಳಸುತ್ತಿದ್ದೀರಾ? ಹಾಗಾದರೆ ಈ ಸಮಸ್ಯೆ ಗ್ಯಾರಂಟಿ

First Published 19, Sep 2020, 2:45 PM

ಮನುಷ್ಯ ಎಷ್ಟೇ ಸುಂದರವಾಗಿ ಅಲಂಕಾರ ಮಾಡಿಕೊಂಡು, ದುಬಾರಿ ಬಟ್ಟೆ ಧರಿಸಿದ್ದರೂ ತನ್ನ ಒಳ ಉಡುವು ಶುಚಿಯಾಗಿಲ್ಲವಾದರೆ ನೂರಾರು ಕಾಯಿಲೆಗಳು ಆವರಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಒಗೆಯದೇ ಬಳಸುವ ಅಂಡರ್‌ವೇರ್ ನಿಂದ ಎಷ್ಟು ಸಮಸ್ಯೆ ಆಗುತ್ತದೆ ಗೊತ್ತಾ?

ಒಳ ಉಡುಪುಗಳನ್ನು ಸ್ವಚ್ಛವಾಗಿ ಒಗೆದು ಹಾಕಿಕೊಳ್ಳದೇ ಹೋದರೆ ಮಾರಾಣಾಂತಿಕ ಕಾಯಿಲೆಗಳೂ ಕಾಡುತ್ತದೆ.

ಶುದ್ಧ ಒಳವಸ್ತ್ರ ಧರಿಸದೇ ಇದ್ದರೆ Kidney stone ಉಂಟಾಗಬಹುದು.

UTI ಅರ್ಥಾತ್ ಮೂತ್ರ ಮಾರ್ಗ ಸೋಂಕು ಒಂದು ಬ್ಯಾಕ್ಟಿರಿಯಾದಿಂದ ಬರುವ ರೋಗ. ಇದು ಮೂತ್ರನಾಳದ ಭಾಗದಲ್ಲಿ ಸಮಸ್ಯೆ ಉಂಟಾಗುವಂತೆ ಮಾಡುತ್ತದೆ.

ಸ್ವಚ್ಛವಾಗಿರದ ಒಳವಸ್ತ್ರ ಧರಿಸದೇ ಇದ್ದರೆ, ಕ್ಲೀನ್ ಆಗಿರದ ಟಾಯ್ಲೆಟ್ ಬಳಸಿದರೆ ವೈರಸ್ ಹರಡಲೂಬಹುದು.

ಅಂಡರ್ ಗಾರ್ಮೆಂಟ್ ಅನ್ನು ನೀವು ವಾಶ್ ಮಾಡಿದ  ನಂತರ ಬಿಸಿಲಿನಲ್ಲಿ ಒಣಗಿಸಬೇಕು.

ಅನೇಕರು ಹಲವು ದಿನಗಳವರೆಗೆ ಒಂದೇ ಒಳವಸ್ತ್ರ ಧರಿಸುತ್ತಾರೆ. ಇದರಿಂದ ಹೆಚ್ಚು ಹೆಚ್ಚು ಕೀಟಾಣು ಉತ್ಪತ್ತಿಯಾಗುತ್ತದೆ.

ಒಳವಸ್ತ್ರವನ್ನೂ ಒಣಗಿದ ಜಾಗದಲ್ಲಿರಿಸಿ.  ಹೊಸ ಒಳವಸ್ತ್ರ ಧರಿಸುವ ಮುನ್ನ ಅದನ್ನು ಚೆನ್ನಾಗಿ ವಾಷ್ ಮಾಡಿ.

ವರ್ಷದ ನಂತರ ಒಳ ಉಡುಪನ್ನು ಬದಲಾಯಿಸುವುದೂ ಉತ್ತಮ ಅಭ್ಯಾಸ.

loader