MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Health
• ದೇಹ, ಮನಸ್ಸಿನ ಮೇಲೆ ಗಾಂಜಾ ಬೀರೋ ದುಷ್ಪರಿಣಾಮ ಒಂದೆರಡಲ್ಲ..!

ದೇಹ, ಮನಸ್ಸಿನ ಮೇಲೆ ಗಾಂಜಾ ಬೀರೋ ದುಷ್ಪರಿಣಾಮ ಒಂದೆರಡಲ್ಲ..!

ಮರಿಜುವಾನಾ ಎಂದು ಕರೆಯಲ್ಪಡುವ ಗಾಂಜಾವನ್ನು ವೀಡ್, ಪಾಟ್, ಡಾಪ್ ಗ್ರಾಸ್ ಎಂದೂ ಕರೆಯುತ್ತಾರೆ. ಮರಿಜುವಾನಾ ಬಳಸಿದಾಗ ನಿಮ್ಮ ದೇಹ, ಮೆದುಳಿನ ಮೇಲಾಗುವ ಪರಿಣಾಮಗಳಿವು.

2 Min read
Author : Suvarna News | Asianet News
| Updated : Aug 29 2020, 06:10 PM IST
Share this Photo Gallery
• FB
• TW
• Linkdin
• Whatsapp
115

ಗಾಂಜಾವನ್ನು ವೀಡ್, ಪಾಟ್, ಡಾಪ್ ಗ್ರಾಸ್ ಎಂದೂ ಕರೆಯುತ್ತಾರೆ. ಮರಿಜುವಾನಾ ಬಳಸಿದಾಗ ನಿಮ್ಮ ದೇಹ, ಮೆದುಳಿನ ಮೇಲೆ ಹಲವಾರು ಪರಿಣಾಮಗಳಾಗುತ್ತವೆ. ಕೆನ್ನಾಬೀಸ್ ಗಿಡದಿಂದ ಸಿಗುವ ಈ ಮಾದಕ ವಸ್ತುವನ್ನು ಸೇದುವುದು, ಕುಡಿಯುವುದು, ತಿನ್ನುವ ಮೂಲಕ ಬಳಸುತ್ತಾರೆ.

215

ಮರಿಜುವಾನಾ ಎಂದು ಕರೆಯಲ್ಪಡುವ ಗಾಂಜಾವನ್ನು ವೀಡ್, ಪಾಟ್, ಡಾಪ್ ಗ್ರಾಸ್ ಎಂದೂ ಕರೆಯುತ್ತಾರೆ. ಮರಿಜುವಾನಾ ಬಳಸಿದಾಗ ನಿಮ್ಮ ದೇಹ, ಮೆದುಳಿನ ಮೇಲಾಗುವ ಪರಿಣಾಮಗಳಿವು.

ಮರಿಜುವಾನಾ ಎಂದು ಕರೆಯಲ್ಪಡುವ ಗಾಂಜಾವನ್ನು ವೀಡ್, ಪಾಟ್, ಡಾಪ್ ಗ್ರಾಸ್ ಎಂದೂ ಕರೆಯುತ್ತಾರೆ. ಮರಿಜುವಾನಾ ಬಳಸಿದಾಗ ನಿಮ್ಮ ದೇಹ, ಮೆದುಳಿನ ಮೇಲಾಗುವ ಪರಿಣಾಮಗಳಿವು.

ಮರಿಜುವಾನಾ ಎಂದು ಕರೆಯಲ್ಪಡುವ ಗಾಂಜಾವನ್ನು ವೀಡ್, ಪಾಟ್, ಡಾಪ್ ಗ್ರಾಸ್ ಎಂದೂ ಕರೆಯುತ್ತಾರೆ. ಮರಿಜುವಾನಾ ಬಳಸಿದಾಗ ನಿಮ್ಮ ದೇಹ, ಮೆದುಳಿನ ಮೇಲಾಗುವ ಪರಿಣಾಮಗಳಿವು.

315

ಹೆಚ್ಚಿನ ಜನರು ಮನಸಿನ ಖುಷಿ, ಮನರಂಜನೆಗಾಗಿ ಗಾಂಜಾವನ್ನು ಬಳಸುತ್ತಾರೆ. ಇತ್ತೀಚೆಗೆ ಹೆಚ್ಚಿನ ವೈದ್ಯರೂ ಕೆಲವು ನಿರ್ದಿಷ್ಟ ಆರೋಗ್ಯ ಸ್ಥಿತಿಯಲ್ಲಿರುವವರಿಗೆ, ಕೆಲವೊಂದು ರೋಗ ಲಕ್ಷಣಗಳಿಗೆ ಇದನ್ನು ಪ್ರಿಸ್ಕ್ರೈಬ್ ಮಾಡುತ್ತಿದ್ದಾರೆ.

415

ಮನಸಿನ ಮೂಡ್ ಬದಲಾಯಿಸಿ, ಮನುಷ್ಯಮ ಮೇಲೆ ಪರಿಣಾಮ ಬೀರುವಾಂಶಗಳು ಗಾಂಜಾದಲ್ಲಿವೆ. ಇವು ನಮ್ಮ ದೇಹ ಮತ್ತು ಮನಸಿನ ಮೇಲೆಯೂ ಹೆಚ್ಚಿನ ಪರಿಣಾಮ ಬೀರಬಲ್ಲವು.

515

ಇದು ವ್ಯಕ್ತಿಯನ್ನು ವ್ಯಸನಿಯಾಗಿಸುವುದರ ಜೊತೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮರಿಜುವಾನಾ ಸೇವಿಸಿದರೆ ಏನಾಗುತ್ತೆ..? ಇಲ್ಲಿ ಓದಿ.

615

ಉತ್ತೇಜನ ನೀಡುವ ಗುಣ:ಗಾಂಜಾ ವಿಪರೀತ ಉತ್ತೇಜನ ನೀಡುವಕಾರಣಕ್ಕೂ ಇದನ್ನು ಬಳಸುವವರಿದ್ದಾರೆ. ಆಹಾರ, ಸೆಕ್ಸ್‌ ವಿಚಾರಗಳಿಗೆ  ಸ್ಪಂದಿಸುವ ಮೆದುಳಿನ ಟಿಎಚ್‌ಸಿ ಅಂಶ ಗಾಂಜಾದಲ್ಲಿರುತ್ತದೆ.

715

ಟಿಎಚ್‌ಸಿ ಅಂಶವು ಡೊಫಮೈನ್ ಎಂಬ ರಾಸಾಯನಿಕವನ್ನು ಹೊರ ಹಾಕುತ್ತದೆ. ಈ ರಾಸಾಯನಿಕ ಉತ್ಸಾಹದ ಜೊತೆ ಶಾಂತವಾದ, ಸಂತೃಪ್ತಿಯ ಭಾವನೆ ತರುತ್ತದೆ.

815

ವೀಡ್‌ನ್ನು ಸ್ಮೋಕ್ ಮಾಡುವುದು ಅಥವಾ ಪರಿಮಳವನ್ನು ತೆಗೆದುಕೊಂಡಾಗ ಟಿಎಚ್‌ಸಿ ಅಂಶ ಬೇಗನೆ ನಿಮ್ಮ ರಕ್ತದ ಜೊತೆ ಸೇರುತ್ತದೆ.

915

ಇದರ ಪರಿಣಾಮದಿಂದ ನಿಮ್ಮ ಮೂಡ್ ತಟ್ಟನೆ ಬದಲಾಗಿ ಉತ್ಸಾಹ ತುಂಬುತ್ತದೆ. ನಿಮ್ಮ ಮೂಡ್ ಸಂಪೂರ್ಣ ಬದಲಾಗುತ್ತದೆ.

1015

ಸಮಾನ್ಯವಾಗಿ 30 ನಿಮಿಷಗಳಲ್ಲಿ ಟಿಎಚ್‌ಸಿ ಪ್ರಭಾವ ಅದರ ಪೀಕ್ ತಲುಪುತ್ತದೆ. ನಂತರದ 1-3 ಗಂಟೆಗಳ ಕಾಲ ಇದರ ಪರಿಣಾಮ ಹಾಗೇ ಉಳಿದುಕೊಳ್ಳುತ್ತದೆ.

1115

ಗಾಂಜಾ ಸೇವಿಸಿದರೆ ಅಥವಾ ಕುಡಿದರೆ ನೀವು ಪ್ರಜ್ಞಾವಸ್ಥೆಗೆ ತಲುಪಲು ಹಲವು ಗಂಟೆಗಳೇ ಬೇಕಾಗುತ್ತದೆ. ನೀವು ಬಳಸುವ ಮರಿಜುವಾನಾದ ಪ್ರಬಲತೆ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ.

1215

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ: ಎಲ್ಲರೂ ಮರಿಜುವಾನಾದಿಂದ ಖುಷಿ ಪಡೆಯುತ್ತಾರೆ ಎಂದು ಹೇಳಲಾಗದು. ಪ್ರತಿಯೊಬ್ಬರ ಅನುಭವ ಭಿನ್ನವಾಗಿರುತ್ತದೆ.

1315

ಕೆಲವರಿಗೆ ಗಾಂಜಾ ಸೇವನೆಯಿಂದ ಆತಂಕ, ಭಯ ಹೆಚ್ಚಾಗುತ್ತದೆ. ಇದು ಮಾನಸಿಕ ಖಿನ್ನತೆಗೂ ಕಾರಣವಾಗಿ ಮಾನಸಿಕವಾಗಿ ಹಲವು ಆರೋಗ್ಯ ತೊಂದರೆಗೆ ಕಾರಣವಾಗಬಹುದು.

1415

ಇದು ಯಾಕೆ ಈ ರೀತಿಯಾಗುತ್ತೆ ಎಂಬುದಕ್ಕೆ ಇದುವರೆಗೂ ವಿಜ್ಞಾನಿಗಳಲ್ಲಿ ಸ್ಪಷ್ಟ ಕಾರಣವಿಲ್ಲ. ಹೈ ಡೋಸ್ ಕೊಟ್ಟಾಗ ಅದು ನಿಮ್ಮಲ್ಲಿ ವ್ಯಾಮೋಹ ಹೆಚ್ಚಿಸುತ್ತದೆ. ಇದರಿಂದ ವಾಸ್ತವದೊಂದಿಗೆ ಸಂಪೂರ್ಣ ಸಂಪರ್ಕ ಕಳೆದುಕೊಳ್ಳಬಹುದು. ವಾಸ್ತವತೆಯಿಂದ ನಿಮ್ಮ ಮನಸು ಮತ್ತು ಯೋಚನೆ ದೂರ ಹೋಗುವುದರಿಂದ ಇಲ್ಲದ ವಿಷಯ ಕೇಳುವಂತೆ ನೋಡುವಂತೆ ಭ್ರಮೆಯಾಗಬಹುದು.

1515

ಯೋಚನೆಗಳು ಸ್ಪಷ್ಟತೆ ಕಳೆದುಕೊಂಡು ವಿರೂಪಗೊಳ್ಳುವುದು:
ಗಾಂಜಾ ನಿಮ್ಮ ಇಂದ್ರಿಯದ ಮೇಲೆ ಪರಿಣಾಮ ಬೀರುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರದ ಮೇಲೂ ವಿಪರೀತ ಪ್ರಭಾವ ಬೀರುತ್ತದೆ. ನೀವು ತೆಗೆದುಒಳ್ಳುವ ಗಂಜಾದ ಪ್ರಬಲತೆ ಮೇಲೆ ಇದು ಅವಲಂಬಿಸಿರುತ್ತದೆ. ನೀವು ಗಾಂಜಾ ಹೇಗೆ ತೆಗೆದುಕೊಂಡಿದ್ದೀರಿ ಅದನ್ನು ಬಳಸಿದ ರೀತಿ ಇವೆಲ್ಲವೂ ಅದರ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
Latest Videos
Recommended Stories
Recommended image1
ದಿನಾ ಕಾಫಿ ಕುಡಿಯೋ ಅಭ್ಯಾಸ ಇದ್ಯಾ? ಈ 4 ವಿಷ್ಯ ಮಿಸ್ ಮಾಡ್ದೇ ತಿಳ್ಕೊಳಿ
Recommended image2
ಬೆಕ್ಕು ಸಾಕೋದು ಬೇಡ ಎಂದಿದ್ದಕ್ಕೆ ಕೆಲ ದಿನಗಳಲ್ಲಿ ಡಾಕ್ಟರ್ ಆಗೋಳಿದ್ದ MBBS ವಿದ್ಯಾರ್ಥಿನಿ ಸಾವಿಗೆ ಶರಣು
Recommended image3
ನಿಮ್ಮ ನೆಮ್ಮದಿಯ ನಿದ್ದೆ ಹಾಳು ಮಾಡುವ ಈ 7 ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved