ಕೊರೋನಾ ಲಕ್ಷಣಕ್ಕೆ 2 ಸೇರ್ಪಡೆ; ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಅಧಿಕೃತ
ಕೊರೋನಾ ಕಾಣಿಸಿಕೊಂಡಾಗಿನಿಂದಲೂ ಮಹಾಮಾರಿಯ ಲಕ್ಷಣಗಳು ಏನು ಎಂಬುದೇ ಬಹುದೊಡ್ಡ ಚರ್ಚೆ. ಕೆಮ್ಮು, ಗಂಟಲು ಕೆರೆತ, ಉಸಿರಾಟ ತೊಂದರೆ ಈ ರಿಯ ಲಕ್ಷಣಗಳು ಎಂದು ಹೇಳಿಕೊಂಡು ಬರಲಾಗಿದೆ. ಈಗ ಲಕ್ಷಣಕ್ಕೆ ಮತ್ತೆರಡು ಹೊಸ ಸೇರ್ಪಡೆಯಾಗಿದೆ.

ಹೊಟ್ಟೆ ನೋವು, ಡೈರೇರಿಯಾ ಸಹ ಕೊರೋನಾ ಲಕ್ಷಣ ಎಂದು ಪರಿಗಣನೆ ಮಾಡಲಾಗಿತ್ತು.

ಇದೀಗ ಬ್ರಿಟಿಷ್ ಆರೋಗ್ಯ ಅಧಿಕಾರಿಗಳು ಮತ್ತೊಂದಿಷ್ಟು ಹೊಸ ಸೇರ್ಪಡೆ ಮಾಡಿದ್ದಾರೆ.

ಆರೋಗ್ಯದ ಎಚ್ಚರಿಕೆ ನೀಡಿರುವರು ಹೊಸ ಲಕ್ಷಣ ಪಟ್ಟಿ ಮಾಡಿದ್ದಾರೆ.

ಪಂಚೇದ್ರಿಯ ಜ್ಞಾನ ಮತ್ತು ವಾಸನೆ ಗ್ರಹಣ ಶಕ್ತಿ ಕಳೆದುಕೊಳ್ಳುವುದು ಸಹ ಕೊರೋನಾ ಲಕ್ಷಣ ಹೇಳಲಾಗಿದೆ.

ರುಚಿ ಮತ್ತು ಮತ್ತು ವಾಸನೆ ಗ್ರಹಣ ಶಕ್ತಿ ಕಳೆದುಕೊಂಡರೆ ಇದು ಕೊರೋನಾದ ಲಕ್ಷಣವೇ ಎಂದು ಪಟ್ಟಿ ಮಾಡಲಾಗಿದೆ.

ಇಂಗ್ಲೆಂಡಿನ ಡೆಪ್ಯೂಟಿ ಮೆಡಿಕಲ್ ಆಫೀಸರ್ ಜೋನಾಥನ್ ವಾನ್ ಟಾಮ್ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ವೈರಸ್ ದಿನ ಕಳೆದಂತೆ ತನ್ನ ಲಕ್ಷಣ ಬದಲಾವಣೆ ಮಾಡುತ್ತಿದೆ ಎಂದು ವರದಿಯಾಗಿತ್ತು.

ವಿಶ್ವ ಆರೋಗ್ಯ ಸಂಸ್ಥೆ ಅನೋಸ್ಮೀಯಾ (ರುಚಿ ಮತ್ತು ವಾಸನೆ ಶಕ್ತಿ ಕಳೆದುಕೊಳ್ಳುವುದು)ದನ್ನು ಕೊರೋನಾ ಲಕ್ಷಣ ಎಂದು ಉಲ್ಲೇಖ ಮಾಡಿದೆ.

ಇಂಗ್ಲೆಂಡ್ ನಲ್ಲಿ 34 ಸಾವಿರ ಜನ ಕೊರೋನಾಕ್ಕೆ ಬಲಿಯಾಗಿದ್ದಾರೆ.

ವಾಸನೆ ಮತ್ತು ರುಚಿ ಕಳೆದುಕೊಂಡ ವ್ಯಕ್ತಿಗಳ ಟೆಸ್ಟ್ ಮಾಡಿದಾಗ ಅವರಲ್ಲಿ ಕೊರೋನಾ ಸಂಖ್ಯೆ ಜಾಸ್ತಿಯಾಗಿದೆ.