ಕೆನಡಾ ಪ್ರಧಾನಿ ಪತ್ನಿಯನ್ನೂ ಬಿಡದ ಕೊರೋನಾ ವೈರಸ್ ಸೋಂಕು!
ಇಡೀ ವಿಶ್ವವನ್ನೇ ನಡುಗಿಸುತ್ತಿದೆ ಮಹಾಮಾರಿ ಕರೋನಾ ವೈರಸ್. ಈಗಾಗಲೇ ಸಾವಿರಾರು ಜನರನ್ನು ಬಲಿ ತೆಗೆದು ಕೊಂಡಿದೆ ಚೀನಾದ ಈ ಕೊರೋನಾ. ತಮ್ಮ ಅಟ್ಟಹಾಸವನ್ನು ಮುಂದುವರಿಸುತ್ತಿರುವ ಕೊರೋನಾ ಭೀತಿಯಿಂದ ಜನರಲ್ಲಿ ನೆಮ್ಮದಿ ಇಲ್ಲವಾಗಿದೆ. ತನ್ನ ವ್ಯಾಪ್ತಿಯನ್ನು ಎಲ್ಲೆಡೆ ಹಬ್ಬಿಸಿ ಕೊಂಡಿರುವ ಈ ವೈರಸ್ ಜಗತ್ತಿನ ದಿಗ್ಗಜರನ್ನೂ ಬಿಟ್ಟಿಲ್ಲ. ಹಲವು ದೇಶಗಳ ಕೊರೋನಾ ಸೋಂಕಿತ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ರಾಜಕಾರಣಿಗಳು, ಕ್ರೀಡಾ ತಾರೆಗಳು ಅಥವಾ ಪ್ರಸಿದ್ಧ ವ್ಯಕ್ತಿಗಳು ಇದ್ದಾರೆ.
110

63 ವರ್ಷ ವಯಸ್ಸಿನ ನಟ ಟಾಮ್ ಹ್ಯಾಂಕ್ಸ್ ಕೋವಿಡ್-19 ಸೋಂಕಿತ ಮೊದಲ ಸೆಲೆಬ್ರೆಟಿ ಎಂದು ವರದಿಯಾಗಿದೆ.
63 ವರ್ಷ ವಯಸ್ಸಿನ ನಟ ಟಾಮ್ ಹ್ಯಾಂಕ್ಸ್ ಕೋವಿಡ್-19 ಸೋಂಕಿತ ಮೊದಲ ಸೆಲೆಬ್ರೆಟಿ ಎಂದು ವರದಿಯಾಗಿದೆ.
210
ಪ್ರಸಿದ್ಧ ಲೇಖಕ ಲೂಯಿಸ್ ಸೆಪುಲ್ವೇದ.
ಪ್ರಸಿದ್ಧ ಲೇಖಕ ಲೂಯಿಸ್ ಸೆಪುಲ್ವೇದ.
310
ಫ್ಯಾಬಿಯೊ ವಾಜ್‌ಗಾರ್ಟನ್, ಬ್ರೆಜಿಲ್‌ನ ಸಾರ್ವಜನಿಕ ಅಧಿಕಾರಿ.
ಫ್ಯಾಬಿಯೊ ವಾಜ್‌ಗಾರ್ಟನ್, ಬ್ರೆಜಿಲ್‌ನ ಸಾರ್ವಜನಿಕ ಅಧಿಕಾರಿ.
410
NBA ಆಟಗಾರ ಡೊನೊವನ್ ಮಿಚೆಲ್.
NBA ಆಟಗಾರ ಡೊನೊವನ್ ಮಿಚೆಲ್.
510
ಮಿಯಾಮಿ ದೇಶದ ಮೇಯರ್ ಫ್ರಾನ್ಸಿಸ್ ಸೌರೆಜ್ .
ಮಿಯಾಮಿ ದೇಶದ ಮೇಯರ್ ಫ್ರಾನ್ಸಿಸ್ ಸೌರೆಜ್ .
610
NBA ಸ್ಟಾರ್ 27 ವರ್ಷದ ರೂಡಿ ಗೊಬರ್ಟ್‌ಗೆ ಕೊರೋನಾ.
NBA ಸ್ಟಾರ್ 27 ವರ್ಷದ ರೂಡಿ ಗೊಬರ್ಟ್‌ಗೆ ಕೊರೋನಾ.
710
ಟಾಮ್ ಹಾಂಕ್ಸ್ ಅವರ ಪತ್ನಿ ರೀಟಾ ವಿಲ್ಸನ್.
ಟಾಮ್ ಹಾಂಕ್ಸ್ ಅವರ ಪತ್ನಿ ರೀಟಾ ವಿಲ್ಸನ್.
810
ಕೆನಾಡದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್ ಟ್ರುಡೊ .
ಕೆನಾಡದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗ್ರೆಗೊಯಿರ್ ಟ್ರುಡೊ .
910
ಆರ್ಸೆನಲ್ ಫುಟ್ಬಾಲ್ ತಂಡದ ಮುಖ್ಯ ಕೋಚ್ ಮೈಕೆಲ್ ಆರ್ಟೆಟಾ.
ಆರ್ಸೆನಲ್ ಫುಟ್ಬಾಲ್ ತಂಡದ ಮುಖ್ಯ ಕೋಚ್ ಮೈಕೆಲ್ ಆರ್ಟೆಟಾ.
1010
ಡೇನಿಯಲ್ ರುಗಾನಿ, ಇಟಲಿಯ ರಾಷ್ಟ್ರೀಯ ಸಾಕರ್ ತಂಡದ ತಾರೆ.
ಡೇನಿಯಲ್ ರುಗಾನಿ, ಇಟಲಿಯ ರಾಷ್ಟ್ರೀಯ ಸಾಕರ್ ತಂಡದ ತಾರೆ.
Latest Videos