ಖಾಲಿ ಹೊಟ್ಟೇಲಿ ನಿಂಬೆ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ?
First Published Dec 4, 2020, 4:41 PM IST
ಚಳಿಗಾಲವು ಆರಂಭವಾಗಿದೆ. ಮತ್ತು ತಂಪಾದ ವಾತಾವರಣ ಇರುವುದರಿಂದ ಬೆಳಗ್ಗೆ ಎಚ್ಚರಗೊಳ್ಳುವುದು ಸುಲಭವಲ್ಲ ಮತ್ತು ನಮ್ಮಲ್ಲಿ ಹೆಚ್ಚಿನವರು ದಿನವನ್ನು ಪ್ರಾರಂಭಿಸಲು ಆರೋಗ್ಯ ಪಾನೀಯಗಳು, ಕಾಫಿ ಅಥವಾ ಚಹಾವನ್ನು ಅವಲಂಬಿಸಿದ್ದಾರೆ! ಮೊದಲ ಸಿಪ್ ನಿಮಗೆ ತ್ವರಿತ ಶಕ್ತಿಯನ್ನು ನೀಡುತ್ತದೆ ಎಂಬುದು ಸುಳ್ಳಲ್ಲ. ಆದರೆ ಇದು ನಿಮಗೆ ಅಗತ್ಯವಿರುವ ಪೌಷ್ಠಿಕಾಂಶವನ್ನು ನೀಡುತ್ತದೆಯೇ?

ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರು ಸೇವಿಸುತ್ತಾರೆ. ಮನೆಯಲ್ಲಿ ತಯಾರಿಸಿದ ಈ ನೀರು ದೇಹದಿಂದ ವಿಷವನ್ನು ಹೊರಹಾಕುವುದು ಮಾತ್ರವಲ್ಲ, ಈ ಪಾನೀಯದಲ್ಲಿ ಆರೋಗ್ಯಕಾರಿ ಪ್ರಯೋಜನಗಳು. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ನಿರ್ವಹಿಸಲು ನೈಸರ್ಗಿಕವಾಗಿ ಸಹಾಯ ಮಾಡುತ್ತದೆ.

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಆಹಾರಗಳು ಹೃದಯ ರಕ್ತನಾಳದ ಆರೋಗ್ಯದ ಮೇಲೆ ರಕ್ಷಣಾತ್ಮಕ ಪರಿಣಾಮಗಳನ್ನು ಬೀರಬಹುದು. ಒಂದು ನಿಂಬೆ ವಿಟಮಿನ್ ಸಿ ಯ 31 ಮಿಗ್ರಾಂ ವರೆಗೆ ಇರುತ್ತದೆ, ಇದು ದೇಹದ ದೈನಂದಿನ 51% ನಷ್ಟು ವಿಟಮಿನ್ ಸಿ ಯನ್ನು ಪೂರೈಸುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?