MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ತಡರಾತ್ರಿ ಗ್ಯಾಜೆಟ್ ಬಳಕೆ ಪುರುಷ ಬಂಜೆತನಕ್ಕೆ ಕಾರಣವಾಗಬಹುದು ಜೋಪಾನ!

ತಡರಾತ್ರಿ ಗ್ಯಾಜೆಟ್ ಬಳಕೆ ಪುರುಷ ಬಂಜೆತನಕ್ಕೆ ಕಾರಣವಾಗಬಹುದು ಜೋಪಾನ!

ಇದನ್ನು ಒಪ್ಪಿಕೊಳ್ಳಿ ಅಥವಾ ಒಪ್ಪಿಕೊಳ್ಳದಿರಿ.. ಆದರೆ ನಮ್ಮಲ್ಲಿ ಹೆಚ್ಚಿನವರು ನಿದ್ದೆಗೆ ಹೋಗುವ ಮುನ್ನ ಫೋನ್‌ಗಳಲ್ಲಿ ಅಥವಾ ಟ್ಯಾಬ್, ಲ್ಯಾಪ್‌ಟಾಪ್‌ಗಳಲ್ಲಿ ಸೀರಿಯಲ್‌ಗಳನ್ನು ನೋಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಗ್ಯಾಜೆಟ್‌ಗಳಿಂದ ಬರುವ ನೀಲಿ ಬೆಳಕು ನಿದ್ದೆಗೆ ಭಂಗ ಉಂಟು ಮಾಡಬಹುದು ಎಂದು ತಿಳಿದಿದ್ದೇವೆ. ಹೊಸ ಅಧ್ಯಯನವೊಂದು ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅದು ಏನು ಎಂದು ತಿಳಿಯಲು ಮುಂದೆ ಓದಲೇಬೇಕು. 

2 Min read
Author : Suvarna News
Published : Jan 22 2021, 05:48 PM IST
Share this Photo Gallery
  • FB
  • TW
  • Linkdin
  • Whatsapp
110
ವರ್ಚುವಲ್ ಸ್ಲೀಪ್ 2020 ಸಭೆಯಲ್ಲಿ ಹಂಚಿಕೊಂಡ ಇತ್ತೀಚಿನ ಅಧ್ಯಯನದ ಪ್ರಕಾರ, ಗ್ಯಾಜೆಟ್ ಗಳಿಂದ ಹೊರ ಹೊಮ್ಮುವ ಬೆಳಕಿಗೆ ಮತ್ತು ಕಳಪೆ ವೀರ್ಯಾಣುಗಳ ಗುಣಮಟ್ಟಕ್ಕೆ  ಗಾಢವಾದ ಸಂಬಂಧವನ್ನು ಹೊಂದಿದೆ ಎಂದು ಕಂಡುಹಿಡಿಯಲಾಯಿತು. ಅಧ್ಯಯನಕ್ಕಾಗಿ, ಆರೋಗ್ಯಕರ ಪುರುಷನ ವೀರ್ಯಾಣು ಮತ್ತು ಫಲವತ್ತತೆಯ ಮೇಲೆ ಫೋನ್ ವಿಕಿರಣದ ಪರಿಣಾಮವನ್ನು ಅಧ್ಯಯನ ಮಾಡಲಾಯಿತು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಸಾಮಾನ್ಯ ಜನಸಂಖ್ಯೆಯಲ್ಲಿ ಬಂಜೆತನದ ಪ್ರಮಾಣ ಶೇ.15 ರಿಂದ 20 ರಷ್ಟು ಇರುತ್ತದೆ, ಅಲ್ಲಿ ಪುರುಷ ಫಲವತ್ತತೆಯು ಈ ಪ್ರಮಾಣದಲ್ಲಿ 20 ರಿಂದ 40 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ಭಾರತದಲ್ಲಿ ಶೇ.23ರಷ್ಟು ಪುರುಷರು ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ. 

310
ಬಂಜೆತನಕ್ಕೆ ಕಾರಣಗಳನ್ನು ಅರಿತು ಅವುಗಳಿಗೆ ಚಿಕಿತ್ಸೆ ನೀಡುವ ಅಗತ್ಯವನ್ನು ಈ ದತ್ತಾಂಶವು ಮಾಡುತ್ತದೆ. ಮತ್ತು ಅಧ್ಯಯನದ ಪ್ರಕಾರ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮ ಸಾಧನಗಳ ಬಳಕೆಯು ಬಂಜೆತನ ಉಂಟು ಮಾಡುವಲ್ಲಿ ದೊಡ್ಡ ಪರಿಣಾಮವನ್ನು ಉಂಟುಮಾಡಬಹುದು.

410
ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಗಳ ಬಳಕೆ, ಸಂಜೆಯ ನಂತರ ವೀರ್ಯಾಣುಗಳ ಚಲನಶೀಲತೆ, ವೀರ್ಯಾಣುಗಳ ಪ್ರಗತಿಶೀಲ ಚಲನಶೀಲತೆ ಮತ್ತು ವೀರ್ಯಾಣುಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. 

510
ಈ ಸಾಧನಗಳಿಂದ ಹೊರಬರುವ ಶಾರ್ಟ್-ತರಂಗಾಂತರ ದ ಬೆಳಕಿನಗೆ (SWL) ಹೆಚ್ಚು ಒಡ್ಡಿಕೊಂಡಷ್ಟೂ, ಇಮೋಟಿಲ್ ವೀರ್ಯಾಣುವಿನ ಶೇಕಡಾವಾರು ಪ್ರಮಾಣವು ಅಧಿಕವಾಗುತ್ತದೆ ಎಂದು ಕಂಡುಹಿಡಿಯಲಾಯಿತು. 

610
 ಇದಲ್ಲದೆ, ಹೆಚ್ಚು ನಿದ್ರೆಯ ಅವಧಿಯು ಒಟ್ಟು ವೀರ್ಯಾಣುಗಳ ಸಂಖ್ಯೆ ಮತ್ತು ಒಟ್ಟಾರೆ ಪ್ರಗತಿಶೀಲ ಚಲನಶೀಲತೆಗೆ ಸಂಬಂಧಿಸಿದ್ದು ಎಂದು ಅಧ್ಯಯನವು ಕಂಡುಕೊಂಡಿದೆ.

710
ಸರಳವಾಗಿ ಹೇಳುವುದಾದರೆ, ಈ ಗ್ಯಾಜೆಟ್ ಗಳಿಂದ ಹೊರಬರುವ ಬೆಳಕು ನಿದ್ರೆಯನ್ನು ಅಸ್ತವ್ಯಸ್ತಗೊಳಿಸಬಹುದು ಮತ್ತು ವೀರ್ಯಾಣುಗಳು ತಮ್ಮ ಗಮ್ಯಸ್ಥಾನಗಳನ್ನು ತಲುಪದಂತೆ ತಡೆಯಬಹುದು, ಇದರಿಂದ ಪುರುಷರಲ್ಲಿ ಬಂಜೆತನದ ಪ್ರಮಾಣವು ಏರಿಕೆಯಾಗುತ್ತದೆ.

810
ಸ್ಮಾರ್ಟ್ ಫೋನ್ ಗಳ ಅತಿಯಾದ ಬಳಕೆ ನಮ್ಮನ್ನು ರೋಗಗ್ರಸ್ತರನ್ನಾಗಿ ಮಾಡಿದೆ. ವಿಕಿರಣವು ವ್ಯಕ್ತಿಯ ಡಿಎನ್ ಎಗೆ ಹಾನಿಉಂಟು ಮಾಡಬಹುದು. 

910
ಇದರಿಂದ ಜೀವಕೋಶಗಳು  ಸ್ವಂತವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ವೀರ್ಯಾಣು ಅಥವಾ ಅಂಡಾಣು ಕೋಶಕ್ಕೆ ತಲುಪುವಾಗ ಈ ವಿಕಿರಣಗಳು ಗರ್ಭಪಾತಕ್ಕೆ ಕಾರಣವಾಗಬಹುದು.

1010
ಹಾಗಂತ ಗ್ಯಾಜೆಟ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದಲ್ಲ, ಮನುಷ್ಯರು ಪ್ರತಿಯೊಂದು ಕೆಲಸಕ್ಕೂ ಗ್ಯಾಜೆಟ್ ನ ಹಿಂದೆ ಬಿದ್ದಿರುವುದರಿಂದ ಅದನ್ನು ಬಳಕೆ ಮಾಡುವುದು ತಪ್ಪಲ್ಲ. ಆದರೆ  ಮಲಗುವ ಮುನ್ನ ಅದನ್ನು ಬಳಸಬಾರದು.  

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಪಟಾಕಿಯಿಂದ ಸುಟ್ಟಾಗ ಈ ತಪ್ಪು ಮಾಡಬೇಡಿ; ಚರ್ಮದ ಮೇಲೆ ಶಾಶ್ವತ ಕಲೆ ಉಳಿಯುತ್ತೆ!
Recommended image2
ಪದೇ ಪದೇ ಎದೆಯುರಿ, ಅಜೀರ್ಣವಾಗುತ್ತಿದೆಯೇ? ಇವೆಲ್ಲಾ ಹೊಟ್ಟೆ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಿರಬಹುದು
Recommended image3
ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ ಅಪಾಯ ಏಕೆ ಹೆಚ್ಚುತ್ತಿದೆ? WHO ತಿಳಿಸಿರುವ ಕಾರಣಗಳನ್ನು ಇಗ್ನೋರ್ ಮಾಡ್ಬೇಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved