ಟೊಮೆಟೊ ತಿಂದರೆ ಅಡ್ಡ ಪರಿಣಾಮ ಎದುರಿಸಬೇಕಾದೀತು ಜೋಪಾನ

First Published Feb 3, 2021, 5:14 PM IST

ಟೊಮೆಟೊ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಬಳಕೆ ಸೌಂದರ್ಯಕ್ಕೂ ಒಳ್ಳೆಯದು. ಕೆಂಪು ಟೊಮೆಟೊಗಳಿಂದ ಮುಖದ ಟ್ಯಾನಿಂಗ್ ತೆಗೆಯಬಹುದು.  ಟೊಮ್ಯಾಟೋಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಾಗಿ ಕಂಡುಬರುತ್ತವೆ, ಇದು ಚರ್ಮವನ್ನು ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಆದರೆ...