ದಿನಕ್ಕೆ ಎಷ್ಟು ಪುಷ್ ಅಪ್ ಮಾಡೋದು ಆರೋಗ್ಯಕ್ಕೆ ಉತ್ತಮ?
ದೇಹ ಫಿಟ್ ಆಗಿರಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಜನರು ಸಾಮಾನ್ಯವಾಗಿ ಪುಶ್ ಅಪ್ ಮಾಡುತ್ತಾರೆ. ಪುಷ್ ಅಪ್‌ಗಳ ಪ್ರಯೋಜನಗಳು ಹಲವು, ಆದರೆ ಒಂದು ದಿನದಲ್ಲಿ ಎಷ್ಟು ಪುಷ್ ಅಪ್‌ಗಳನ್ನು ಮಾಡಬೇಕು ಎಂದು ತಿಳಿದಿದೆಯೇ? ಇಲ್ಲಿದೆ ಪುಶ್ ಅಪ್ ಕುರಿತು ಸಂಪೂರ್ಣ ಮಾಹಿತಿ..

ಪುಷ್ಅಪ್ಗಳು ನಮ್ಮ ದೇಹದ ಶಕ್ತಿಗೆ ಬಹಳ ಪ್ರಯೋಜನಕಾರಿ. ಅದಕ್ಕಾಗಿಯೇ ಇದು ಜಿಮ್ ಹೋಗುವವರಾಗಲಿ ಅಥವಾ ಕಣದಲ್ಲಿ ಕುಸ್ತಿ ಮಾಡೋ ಕುಸ್ತಿಪಟುಗಳಾಗಲಿ, ಎಲ್ಲರೂ ಪುಷ್ಅಪ್ ಮಾಡಲು ಇಷ್ಟಪಡುತ್ತಾರೆ. ಮನೆಯಲ್ಲಿ ಅಥವಾ ಎಲ್ಲಿಯಾದರೂ ಪುಷ್ಅಪ್ಗಳನ್ನು ಮಾಡಬಹುದು.

ಪುಶ್ ಅಪ್ ವ್ಯಾಯಾಮವು ಹೆಚ್ಚು ಪರಿಣಾಮಕಾರಿಯಾಗಿದೆ, ಅದನ್ನು ಮಾಡುವುದು ಸುಲಭ. ಆದರೆ ಒಂದು ದಿನದಲ್ಲಿ ನೀವು ಎಷ್ಟು ಪುಷ್ಅಪ್ಗಳನ್ನು ಮಾಡಬೇಕು ಮತ್ತು ಪುಷ್ ಅಪ್ ಗಳ ಪ್ರಯೋಜನಗಳು ಯಾವುವು ಎಂದು ತಿಳಿದಿದೆಯೇ?

ದಿನದಲ್ಲಿ ಎಷ್ಟು ಪುಷ್ ಅಪ್‌ಗಳನ್ನು ಮಾಡಬೇಕು? :ಒಂದು ದಿನದಲ್ಲಿ ಎಷ್ಟು ಪುಷ್ ಅಪ್‌ಗಳನ್ನು ಮಾಡಬೇಕು ಎಂದು ತಿಳಿದುಕೊಳ್ಳಬೇಕಾದರೆ, ಅಂತಹ ನಿಯಮವಿಲ್ಲ ಎಂಬುದೇ ಉತ್ತರ. ಆದರೆ ಫಿಟ್ ನೆಸ್ ತಜ್ಞರ ಬಳಿ ಈ ಕುರಿತು ಕೇಳಿದರೆ ಆರೋಗ್ಯವಂತ ವ್ಯಕ್ತಿಯು ಒಂದು ಸಮಯದಲ್ಲಿ ಸರಾಸರಿ 20-25 ಪುಷ್ಅಪ್ಗಳನ್ನು ಮಾಡಬಹುದು ಎಂದು ಅವರು ಹೇಳಿದರು. ಆದಾಗ್ಯೂ, ನಿಯಮಿತ ಅಭ್ಯಾಸದೊಂದಿಗೆ, ಈ ಸಂಖ್ಯೆಯನ್ನು 40-50 ಅಥವಾ ಅದಕ್ಕಿಂತ ಹೆಚ್ಚಿಸಬಹುದು.

ಪುಷ್ ಅಪ್‌ಗಳನ್ನು ಮಾಡುವುದರಿಂದ ಆಗುವ ಲಾಭಗಳು ಈ ಕೆಳಗಿನಂತಿವೆ.

ನಿಮ್ಮ ಮೇಲಿನ ದೇಹವನ್ನು ಬಲಪಡಿಸಲು ಪುಷ್ ಅಪ್‌ಗಳು ಸಹಾಯ ಮಾಡುತ್ತವೆ. ಇದರೊಂದಿಗೆ, ಎದೆ, ಭುಜಗಳು, ತೋಳುಗಳು ಬಲಗೊಳ್ಳುತ್ತವೆ ಮತ್ತು ಸ್ನಾಯುಗಳು ಹೊರಹೊಮ್ಮುತ್ತವೆ.

ಪುಷ್-ಅಪ್‌ಗಳನ್ನು ಸರಿಯಾಗಿ ಮಾಡಿದರೆ, ಮೇಲಿನ ದೇಹದ ಜೊತೆಗೆ ಕಿಬ್ಬೊಟ್ಟೆಯ ಸ್ನಾಯುಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಇದು ದೇಹದ ಸ್ಥಿರತೆಯನ್ನು ಹೆಚ್ಚಿಸುತ್ತದೆ.

ಕಾರ್ಡಿಯೋ ವ್ಯಾಯಾಮದಲ್ಲಿ ಪುಷ್-ಅಪ್‌ಗಳನ್ನು ಸಹ ಸೇರಿಸಬಹುದು. ಇದನ್ನು ಮಾಡುವುದರಿಂದ, ಹೃದಯವು ವೇಗವಾಗಿ ಬಡಿಯಲು ಪ್ರಾರಂಭಿಸುತ್ತದೆ ಮತ್ತು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ.

ಇದು ದೇಹದ ತೂಕ ಎತ್ತುವ ವ್ಯಾಯಾಮ, ಆದ್ದರಿಂದ ಇದು ಮೂಳೆಗಳನ್ನು ಬಲವಾಗಿಸಲು ಸಹ ಸಹಾಯ ಮಾಡುತ್ತದೆ.

ಪುಷ್-ಅಪ್‌ಗಳನ್ನು ಮಾಡುವುದರಿಂದ ಬಾಗಿದ ಭುಜಗಳು ಅಥವಾ ಬೆನ್ನುಮೂಳೆಯನ್ನು ನೇರಗೊಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ದೇಹದ ಭಂಗಿ ಸುಧಾರಿಸುತ್ತದೆ.