ಸೊಳ್ಳೆ ಕಡಿತದ ತುರಿಕೆ, ಕಜ್ಜಿ... ಮಾಯ ಮಾಡುತ್ತೆ ಈ ಮನೆಮದ್ದು

First Published Feb 6, 2021, 3:38 PM IST

ಸಂಜೆಯಾಗುತ್ತಲೇ ಸೊಳ್ಳೆ ಕಾಟ ಆರಂಭವಾಗುತ್ತದೆ. ಸೊಳ್ಳೆಯಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಹೊರತುಪಡಿಸಿ, ಸೊಳ್ಳೆಗಳ ಕಡಿತ ಕಿರಿಕಿರಿಯನ್ನುಂಟು ಮಾಡುತ್ತದೆ. ಸೊಳ್ಳೆ ಕಡಿತದಿಂದ ತುರಿಕೆ ಮತ್ತು ನೋವು ಗ್ಯಾರಂಟಿ. ಆಗಾಗ್ಗೆ ಇದು ಚರ್ಮದ ಮೇಲೆ ಕೆಂಪು ಗುರುತು ಬಿಡುತ್ತದೆ. ಇದು ಸಮಸ್ಯೆಯನ್ನು ಸಹ ಉಂಟು ಮಾಡುತ್ತದೆ. ಅನೇಕ ಕ್ರೀಮ್ ಮತ್ತು ಮುಲಾಮುಗಳು ಇದಕ್ಕೆ ಪರಿಹಾರವನ್ನು ನೀಡುತ್ತವೆ. ಅಥವಾ  ಈ ಮನೆಮದ್ದುಗಳನ್ನು ಪ್ರಯತ್ನಿಸಬಹುದು.