ಹೋಮ್‌ಮೇಡ್‌ ಫೇಸ್‌ ಪ್ಯಾಕ್‌ಗಳಿಂದ ಸಮ್ಮರ್‌ಗೆ ಗ್ಲೋಯಿಂಗ್‌ ಸ್ಕೀನ್‌ !

First Published 17, Mar 2020, 1:35 PM IST

ಬೇಸಿಗೆಯಲ್ಲಿ ನಮ್ಮ ಚರ್ಮ ಸೂರ್ಯನ ಶಾಖಕ್ಕೆ ಹೆಚ್ಚು ಎಕ್ಸ್‌ಪೋಸ್‌ ಆಗುತ್ತೆ.  ಚರ್ಮದ ರಕ್ಷಣೆಗಾಗಿ ಸ್ವಲ್ಪ ಎಕ್ಸ್‌ಟ್ರಾ ಕೇರ್‌ನ ಅಗತ್ಯ ಕಂಡುಬರುತ್ತದೆ. ಪದೇ ಪದೇ ಬ್ಯೂಟಿ ಪಾರ್ಲರ್‌ಗೆ ಹೋಗಲು ಟೈಮ್‌ ದುಡ್ಡು ಎರಡು ದಂಡ ಜೊತೆಗೆ ಅಲ್ಲಿ ಬಳಸುವ ರಾಸಾಯಿನಿಕ ವಸ್ತುಗಳಿಂದ ಚರ್ಮನ್ನೂ ಹಾಳು. ಇದಕ್ಕೆ ಎಲ್ಲಾ ಸುಲಭದ ಸೆಲ್ಯೂಷನ್‌ ಹೋಮ್‌ ಮೇಡ್‌ ಫೇಸ್‌ ಪ್ಯಾಕ್‌ಗಳು. ಅಡುಗೆಮನೆಯಲ್ಲಿರುವ ವಸ್ತುಗಳಿಂದ ಕನಿಷ್ಟ ಖರ್ಚಿನಲ್ಲಿ ಕಡಿಮೆ ಟೈಮ್‌ನಲ್ಲಿ ರೆಡಿ ಆಗುವ ಫೇಸ್‌ಪ್ಯಾಕ್‌ಗಳು ನಿಮಗಾಗಿ. ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ತೊಳೆದು ಗ್ಲೋಯಿಂಗ್‌ ಸ್ಕೀನ್‌ನೊಂದಿಗೆ ಸಮ್ಮರ್‌ ಎಂಜಾಯ್‌ ಮಾಡಿ.
 
ಹಾಲಿನಿಂದ ರೆಗ್ಯೂಲರ್‌ ಆಗಿ ಮುಖ ಕ್ಲೇನ್ಸ್‌ ಮಾಡಿ ಕೊಳ್ಳಿ.

ಮೊಸರು ಸ್ಕೀನ್‌ ಟ್ಯಾನ್‌ ತೆಗೆದು ಬ್ಲೀಚ್‌ ಕೆಲಸ ಮಾಡುತ್ತದೆ.

ಬಾದಾಮಿ ಎಣ್ಣೆಯ  ಮಸಾಜ್‌ ಡೇಲಿಕೇಟ್‌ ಚರ್ಮಕ್ಕೆ ಉತ್ತಮ ಥೆರಪಿ.

ಪುದೀನ ಮತ್ತು ಅರಿಶಿನದ ಪೇಸ್ಟ್‌ನ ಫೇಸ್‌ ಪ್ಯಾಕ್‌ ಚರ್ಮವನ್ನೂ ಹಿಟ್‌ನಿಂದ ರಕ್ಷಿಸುತ್ತದೆ.

ಬಾಳೆಹಣ್ಣು, ಜೇನುತುಪ್ಪ ಮತ್ತು ಕೆನೆಯ ಮಿಶ್ರಣ ಸಮ್ಮರ್‌ನ ಡ್ರೈ ಸ್ಕೀನ್‌ಗೆ ಸೂಕ್ತ.

ಸ್ಕೀನ್‌ ಹೈಡ್ರೇಟ್‌ ಆಗಲು ಸೌತೆಕಾಯಿ ಮತ್ತು ಸಕ್ಕರೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ.

ಜೇನುತುಪ್ಪ, ಹಾಲು, ನಿಂಬೆ ರಸ ಆಯಿಲ್‌ ಸ್ಕೀನ್‌ನ ಟ್ಯಾನ್‌ ತೆಗೆಯಲು ಸಹಕಾರಿ.

ಬೇಸಿಗೆಯಲ್ಲಿ ಒಣ ಚರ್ಮದ ಸಮಸ್ಯೆಯಿದ್ದರೆ ಓಟ್ಸ್‌, ಮೊಸರು, ಸೌತೆಕಾಯಿಯ ಫೇಸ್‌ ಹಾಕಿಕೊಳ್ಳಿ.

ಟಮೋಟೊ ಮತ್ತು ಜೇನುತುಪ್ಪದ ಪ್ಯಾಕ್‌  ಟ್ಯಾನ್‌ ಕಡಿಮೆ ಮಾಡಿ ಹೊಳಪು ನೀಡುತ್ತದೆ.

ಕಡಲೆ ಹಿಟ್ಟು ಹಾಗೂ ಮೊಸರಿನ ಅಲ್‌ ಟೈಮ್‌ ಫೇವರೇಟ್‌  ಸುಲಭದ  ಫೇಸ್‌ ಪ್ಯಾಕ್‌.

loader