ಹುರಿದು ತಿನ್ನಿ, ಇಲ್ಲ ಖಾದ್ಯ ಮಾಡಿ ತಿನ್ನಿ: ಒಟ್ಟಲ್ಲಿ ಇದು ಆರೋಗ್ಯಕ್ಕೆ ಸೂಪರ್ ಫುಡ್
ಮಖಾನಾ ತೂಕವು ಹಗುರವಾದಂತೆ, ಅದರ ಪ್ರಯೋಜನಗಳು ಭಾರವಾಗಿರುತ್ತವೆ. ಇದನ್ನು ಡ್ರೈ ಫ್ರೂಟ್ ಗಳೆಂದು ಪರಿಗಣಿಸಲಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇದು ಜನರಿಗೆ ನೆಚ್ಚಿನ ತಿಂಡಿಯಾಗಿದೆ. ಕೆಲವರು ಇದನ್ನು ತುಪ್ಪದಲ್ಲಿ ಹುರಿದು, ಖೀರ್ ಮಾಡಿ, ಸಿಹಿಯಲ್ಲಿ ಡ್ರೈ ಫ್ರೂಟ್ಗಳಾಗಿ ಸೇವಿಸುತ್ತಾರೆ. ಮಖಾನಾವನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಗಂಭೀರ ರೋಗಗಳಿಂದ ತಡೆಯಬಹುದು.

ವೈದ್ಯರು ಏನು ಹೇಳುತ್ತಾರೆ: ಮಖಾನಾದಲ್ಲಿ ಕೊಲೆಸ್ಟ್ರಾಲ್, ಕೊಬ್ಬು ಮತ್ತು ಸೋಡಿಯಂ ಕಡಿಮೆ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಾರ್ಬ್ಸ್ ಮತ್ತು ಉತ್ತಮ ಪ್ರೋಟೀನ್ ಗಳು ಹೇರಳವಾಗಿವೆ. ಅಲ್ಲದೆ ಮಖಾನಾ ಗ್ಲುಟೆನ್ ಮುಕ್ತವಾಗಿದೆ.

ಆಯುರ್ವೇದ ವೈದ್ಯರ ಪ್ರಕಾರ, ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 4 ರಿಂದ 5 ಮಖಾನಾಗಳನ್ನು ತಿಂದರೆ ದೇಹಕ್ಕೆ ಹಲವಾರು ರೀತಿಯ ಲಾಭಗಳು ಸಿಗುತ್ತದೆ. ಅವುಗಳ ಬಗ್ಗೆ ಒಂದಿಷ್ಟು ಸಂಕ್ಷಿಪ್ತ ವರದಿ ಇಲ್ಲಿದೆ..

ಹೊಟ್ಟೆಯ ಕೊಬ್ಬು ನಿವಾರಣೆ : ಆಯುರ್ವೇದ ವೈದ್ಯರ ಪ್ರಕಾರ ಮಖನಾ ಹೊಟ್ಟೆಯ ಕೊಬ್ಬನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತೆ. ಹೊಟ್ಟೆಯ ಕೊಬ್ಬಿನಿಂದ ಬಳಲುತ್ತಿರುವ ಜನರು ಮಖಾನಾವನ್ನು ಆಹಾರದಲ್ಲಿ ಸೇರಿಸಬೇಕು ಎಂದು ಅವರು ಹೇಳುತ್ತಾರೆ, ಏಕೆಂದರೆ ಇದರಲ್ಲಿ ನಗಣ್ಯ ಕೊಬ್ಬಿನ ಅಂಶವಿದೆ.

ಮಖಾನಾವನ್ನು ಉತ್ತಮ ಕೊಬ್ಬುಗಳ ಮೂಲವೆಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ, ಆದ್ದರಿಂದ ಅದರ ಸೇವನೆಯು ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತೆ.

ವಯಸ್ಸಾದ ಚಿಹ್ನೆಗಳ ವಿರುದ್ಧ ಹೋರಾಡುತ್ತದೆ: ಮಖಾನಾಗಳು ಕೈಂಪ್ಫೆರಾಲ್ ಎಂಬ ನೈಸರ್ಗಿಕ ಫ್ಲೇವನಾಯ್ಡ್ ಅನ್ನು ಹೊಂದಿರುತ್ತವೆ, ಇದು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.

ಮಖಾನಾ ಸೇವನೆ: ಮಖಾನಾ ತಿನ್ನುವುದರಿಂದ ಮೂತ್ರಪಿಂಡಗಳಿಂದ ವಿಷಕಾರಿ ವಸ್ತುಗಳು ಹೊರಹಾಕುತ್ತವೆ ಮತ್ತು ಮೂತ್ರಪಿಂಡಗಳು ಆರೋಗ್ಯವಾಗಿರಿಸುತ್ತದೆ. ಮಖಾನಾದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ, ಆದ್ದರಿಂದ ಇದು ಮೂಳೆ ಬಲಪಡಿಸುವ ಕೆಲಸ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ: ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇರುವುದರಿಂದ ಮಖಾನಾ ತಿನ್ನುವುದು ಅಧಿಕ ರಕ್ತದೊತ್ತಡ ರೋಗಿಗಳಿಗೆ ಸಹಾಯ ಮಾಡುತ್ತದೆ.

ಗರ್ಭಿಣಿ ಮಹಿಳೆ ಮಖಾನಾ ಖೀರ್ ಮಾಡಿ ತಿನ್ನಬೇಕು. ಇದರಿಂದ ತಾಯಿಯ ಆರೋಗ್ಯವು ಉತ್ತಮವಾಗಿರುವುದು. ಮಧುಮೇಹಿಗಳು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ 4 ರಿಂದ 5 ಮಖಾನಾಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರುತ್ತದೆ.

ಸೇವಿಸುವುದು ಹೇಗೆ?: ಮಖಾನಾ ಆಹಾರದಲ್ಲಿ ಅನೇಕ ರೀತಿಯಲ್ಲಿ ಸೇರಿಸಬಹುದು. ಅದನ್ನು ಹಗುರವಾಗಿ ಹುರಿಯಬಹುದು ಮತ್ತು ಇಷ್ಟವಿದ್ದರೆ ಕಡಿಮೆ ಉಪ್ಪಿನೊಂದಿಗೆ ತಿಂಡಿಯಾಗಿ ತಿನ್ನಬಹುದು

ಮಖಾನಾ ಖಾದ್ಯ ಕೂಡ ರುಚಿಕರವಾಗಿರುತ್ತದೆ. ಮಖಾನಾ ಖೀರ್ ಅನ್ನು ಜನರು ಸಹ ಇಷ್ಟಪಡುತ್ತಾರೆ. ಅದಕ್ಕೆ ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ಸೇರಿಸಬಹುದು ಮತ್ತು ಅದರ ಪೌಷ್ಠಿಕಾಂಶದ ಮೌಲ್ಯವನ್ನು ಹೆಚ್ಚಿಸಬಹುದು