ಹೈಪರ್ ಟೆನ್ಶನ್‌: ಬಿಪಿ ನಿಯಂತ್ರಿಸೋಕೆ ಬೆಳ್ಳುಳ್ಳಿ ಏಕೆ ತಿನ್ಬೇಕು..?

First Published 10, Oct 2020, 6:08 PM

ನಿಮ್ಮ ಹೈಪರ್ ಟೆನ್ಶನ್ ನಿಯಂತ್ರಣದಲ್ಲಿಡಲು ನೈಸರ್ಗಿಕವಾಗಿ ಹಲವು ವಿಧಾನಗಳಿವೆ. ಈ ನಿಟ್ಟಿನಲ್ಲಿ ಬೆಳ್ಳುಳ್ಳಿ ತುಂಬಾ ಎಫೆಕ್ಟಿವ್

ಅತಿಯಾದ ರಕ್ತದೊತ್ತಡ ಹಲವು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ಮೊದಲೇ ಸರಿಯಾಗಿ ಮುಂಜಾಗೃತೆ ವಹಿಸಿಕೊಳ್ಳದಿದ್ದರೆ ಕೆಲವೊಮ್ಮೆ ಸ್ಟ್ರೋಕ್ ಅಥವಾ ಹೃದಾಯಾಘಾತವೂ ಸಂಭವಿಸಬಹುದು.

ವೈದ್ಯಕೀಯವಾಗಿ ರಕ್ತದೊತ್ತಡವನ್ನು ನೀವು  ನಿಯಂತ್ರಿಸಬಹುದು. ಇದಲ್ಲದೆಯೂ ನೀವು ನೈಸರ್ಗಿಕವಾಗಿ ರಕ್ತದೊತ್ತಡ ನಿಯಂತ್ರಿಸಬಹುದೆಂಬುದು ನಿಮಗೆ ಗೊತ್ತಾ..?

ಈ ನಿಟ್ಟಿನಲ್ಲಿ ಬೆಳ್ಳುಳ್ಳಿ ಅತ್ಯಂತ ಸಹಕಾರಿ. ಬೆಳ್ಳುಳ್ಳಿ ಬಿಪಿ ನಿಯಂತ್ರಿಸುವುದು ಮಾತ್ರವಲ್ಲದೆ ಹೃದಯದ ಆರೋಗ್ಯಕ್ಕೂ ಉತ್ತಮ

ಬೆಳ್ಳುಳ್ಳಿ ಎಲಿಸಿನ್ ಎಂಬ ರಾಸಾಯನಿಕ ಉತ್ಪಾದಿಸುತ್ತದೆ. ಇದು ಸಾಮಾನ್ಯವಾಗಿ ಬಿಪಿ ನಿಯಂತ್ರಣಕ್ಕೆ ಸಹಕಾರಿ.

ಬೆಳ್ಳುಳ್ಳಿ ಆಹಾರಕ್ಕೆ ಘಮ ಸೇರಿಸುವುದರ ಜೊತೆ, ಆಯುರ್ವೇದಿಕ ಔಷಧದಲ್ಲಿಯೂ ಬಳಸಲಾಗುತ್ತದೆ.

ಬಿಪಿ, ಕೊಲೆಸ್ಟ್ರಾಲ್, ಸೇರಿ ಹಲವು ರೋಗಗಳಿಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಬಿಪಿ ನಿಯಂತ್ರಣಕ್ಕೆ ಬೆಳ್ಳುಳ್ಳಿಯನ್ನು ಹೀಗೆ ಬಳಸಿ: 1. ಸಲಾಡ್‌ನಲ್ಲಿ: ನಿಮ್ಮ ಸಲಾಡ್‌ನಲ್ಲಿ ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಸೇರಿಸಿಕೊಳ್ಳಿ. ಈ ರೀತಿಯ ಕಾಂಬಿನೇಷನ್ ಸಲಾಡ್ ಟೇಸ್ಟ್ ಕೂಡಾ ಹೆಚ್ಚಿಸುತ್ತದೆ.

2. ಸೂಪ್: ಇದನ್ನು ಸೂಪ್ ಜೊತೆ ಕುದಿಸಬಹುದು. ಹಾಗೆಯೇ ಹೆಚ್ಚು ಪೊಟಾಷಿಯಂ ಇರುವ ತರಕಾರಿಯನ್ನೂ ಬಳಸಬಹುದು. ಸ್ವಲ್ಪ ತಿಳಿ ಮಸಾಲೆ ಬಳಕೆಯೂ ತಪ್ಪಲ್ಲ. ಉಪ್ಪು ಆದಷ್ಟು ಕಡಿಮೆ ಮಾಡಿ.

3. ಬೆಳ್ಳುಳ್ಳಿ ಮತ್ತು ನೀರು: ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಜಜ್ಜಿ ಹಾಕಿದ ನೀರು ಕುಡಿಯಿರಿ.

4. ಬೆಳ್ಳುಳ್ಳಿ ಟೀ: ನಿಮ್ಮ ಟೀಗೆ ಬೆಳ್ಳುಳ್ಳಿ ಸೇರಿಸಬಹುದು. ಇದು ಹೃದಯದ ಆರೋಗ್ಯಕ್ಕೆ ಮಾತ್ರವಲ್ಲದೆ, ಕೆಮ್ಮು ಶೀತಕ್ಕೂ ಪರಿಣಾಮಕಾರಿ ಔಷಧ.

5. ರೋಸ್ಟ್ ಗಾರ್ಲಿ: ಬೆಳ್ಳುಳ್ಳಿಯನ್ನು ರೋಸ್ಟ್ ಮಾಡಿ. ಇದನ್ನು ಯಾವುದೇ ಸಾಂಬಾರು, ಗ್ರೇವಿ, ಪಲ್ಯಕ್ಕೂ ಸೇರಿಸಬಹುದು.

ಬೆಳ್ಳುಳ್ಳಿ ಹುಡಿ: ಹಸಿ ಬೆಳ್ಳುಳ್ಳಿಯನ್ನು ನುಣ್ಣಗೆ ಕತ್ತರಿಸಿ ಜೇನಿನ ಜೊತೆ ಸೇವಿಸುವುದು ಉತ್ತಮ. ಇನ್ನು ಸಹಿ ಬೆಳ್ಳುಳ್ಳಿ ವಾಸನೆ ನಿಮಗಿಷ್ಟವಿಲ್ಲದಿದ್ದರೆ ಬೆಳ್ಳುಳ್ಳಿ ಹುಡಿಯನ್ನೂ ಬಳಸಬಹುದು.

loader