ಐಸ್‌ಕ್ರೀಮ್ ತಿಂದು 1 ತಿಂಗಳಲ್ಲಿ 7 ಕೆಜಿ ಕಡಿಮೆಯಾಗುವ ಡಯಟ್ ಬಗ್ಗೆ ನಿಮಗೆ ಗೊತ್ತಾ?
2020 ರಲ್ಲಿ, ಕೊರೋನಾ ಕಾರಣ ಮನೆಯಲ್ಲಿ ಕುಳಿತ ಜನರ ದೈಹಿಕ ಚಟುವಟಿಕೆಗಳು ಬಹಳ ಕಡಿಮೆಯಾಯಿತು. ಈ ಕಾಋಣದಿಂದ ಜನರು ಸಾಕಷ್ಟು ತೂಕ ಹೆಚ್ಚಿಸಿ ಕೊಂಡಿರುವ ಉದಾರಹಣೆಗಳಿವೆ. ಇದಕ್ಕಾಗಿ, ಅನೇಕ ರೀತಿಯ ಡಯಟ್‌ಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕಲಾಗುತ್ತಿದೆ. ಒಂದು ತಿಂಗಳಲ್ಲಿ 7 ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾದ ಮಿಲಿಟರಿ ಡಯಟ್ ಎಂಬ ಪ್ಲಾನ್ ಸಖತ್ ಪ್ರಸಿದ್ಧವಾಗುತ್ತಿದೆ. ಐಸ್‌ಕ್ರೀಮ್ ತಿಂದು ತೂಕ ಇಳಿಸಿಕೊಳ್ಳಬಹುದಾದ ಇದರ ವಿವರ ಇಲ್ಲಿದೆ.

ವಿಶೇಷವಾಗಿ ಈ ಡಯಟ್ ಪ್ಲಾನ್ ಅನ್ನು ಮಿಲಿಟರಿಯಲ್ಲಿ ನೇಮಕಗೊಂಡವರಿಗೆಂದು ಡಿಸೈನ್ ಮಾಡಲಾಗಿದೆ. ಅವರು ಫಿಟ್ ಆಗಿರಲು ಸಹಾಯ ಮಾಡಲು ಇದು ಸೂಕ್ತ ಎಂದು ಹೆಳಲಾಗುತ್ತದೆ.

ಇದರ ಪ್ರಕಾರ, ವಾರದಲ್ಲಿ ಮೂರು ದಿನ ಮಾತ್ರ ಈ ಮಿಲಿಟರಿ ಡಯಟ್ ಪ್ಲಾನ್ ಅನುಸರಿಸಬೇಕು. ಉಳಿದ ದಿನಗಳಲ್ಲಿ ಮನೆಯ ಸಿಂಪಲ್ ಆಹಾರ ಸೇವಿಸಬಹುದು.

ಈ ಡಯಟ್ ಬೇಳೆ, ಬ್ರೆಡ್ ಮತ್ತು ತರಕಾರಿಗಳನ್ನು ಒಳಗೊಂಡಿದೆ.

ಮಿಲಿಟರಿ ಡಯಟ್ ಫಾಲೋ ಮಾಡುವಾಗ ಸಾಕಷ್ಟು ನೀರು ಕುಡಿಯುವುದು ಅಗತ್ಯ. ತೂಕ ಇಳಿಸುವಲ್ಲಿ ನೀರು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನೀರು ಬಾಡಿಯನ್ನು ಹೈಡ್ರೇಟ್ ಮಾಡುತ್ತದೆ ಹಾಗೂ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ವಾರದಲ್ಲಿ ಮೂರು ದಿನಗಳವರೆಗೆ ಮಿಲಿಟರಿ ಡಯಟ್ ಫಾಲೋ ಮಾಡುವ ಸಮಯದಲ್ಲಿ ವರ್ಕೌಟ್ ಮಾಡಬೇಕಾಗಿಲ್ಲ. ಉಳಿದ ನಾಲ್ಕು ದಿನ ನಾರ್ಮಲ್ ಲೈಫ್‌ಸ್ಟೈಲ್ ಅನುಸರಿಸಬಹುದು.

ಒಂದು ತಿಂಗಳಲ್ಲಿ 7 ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾದ ಮಿಲಿಟರಿ ಡಯಟ್ ಎಂಬ ಪ್ಲಾನ್ ಸಖತ್ ಪ್ರಸಿದ್ಧವಾಗುತ್ತಿದೆ.

ಈ ಯೋಜನೆಯ ಸಮಯದಲ್ಲಿ ಹೇಗೆ ಮತ್ತು ಏನು ತಿನ್ನಬೇಕೆಂದು ಎಂಬ ವಿವರ ಇಲ್ಲಿದೆ.

ಮಿಲಿಟರಿ ಡಯಟ್‌ನ ಮೊದಲ ದಿನ

ಬ್ರೇಕ್‌ಫಾಸ್ಟ್: ಬ್ಲಾಕ್ ಕಾಫಿ ಜೊತೆ1 ಟೋಸ್ಟ್, 2 ಕಪ್ ಹಣ್ಣು, 2 ಟೀಸ್ಪೂನ್ ಪಿನಟ್‌ಬಟರ್
ಲಂಚ್: ನೀರು ಅಥವಾ ಕಾಫಿ, 1/2 ಕಪ್ ಕಾಟೇಜ್ ಚೀಸ್ ಅಥವಾ ಮೀನು (ಪ್ರೋಟೀನ್‌ಗಾಗಿ), 1 ಟೋಸ್ಟ್
ಡಿನ್ನರ್: 1/2 ಕಾಟೇಜ್ ಚೀಸ್, 1 ಬೌಲ್ ಹಸಿರು ತರಕಾರಿ (ಬೀನ್ಸ್), 1 ಸಣ್ಣ ಸೇಬು, 1/2 ಬಾಳೆಹಣ್ಣು, 1 ಕಪ್ ವೆನಿಲ್ಲಾ ಐಸ್ ಕ್ರೀಮ್.

ಎರಡನೇ ದಿನದ ಬ್ರೇಕ್‌ಫಾಸ್ಟ್ : 1 ಮೊಟ್ಟೆ, 1/2 ಬಾಳೆಹಣ್ಣು, 1 ಟೋಸ್ಟ್
ಮಧ್ಯಾಹ್ನ- 1 ಕಪ್ ಚೀಸ್ (ಕ್ಯಾಲೊರಿಗಳಿಗೆ), 50-50 ಬಿಸ್ಕತ್ತು, 1 ಬೇಯಿಸಿದ ಮೊಟ್ಟೆ
ಡಿನ್ನರ್- ಬನ್ ಇಲ್ಲದ 2 ಹಾಟ್ ಡಾಗ್ಸ್, 1 ಕಪ್ ಕೋಸು ಅಥವಾ ಹಸಿರು ತರಕಾರಿ, 1/2 ಕಪ್ ಕ್ಯಾರೆಟ್, 1/2 ಬಾಳೆಹಣ್ಣು, 1 ಕಪ್ ವೆನಿಲ್ಲಾ ಐಸ್ ಕ್ರೀಮ್

ಮೂರನೇ ದಿನ ಬೆಳಿಗ್ಗೆ - 1 ಸಣ್ಣ ಪೀಸ್ ಪನೀರ್ , 1 ಟೋಸ್ಟ್, 1 ಸಣ್ಣ ಸೇಬು
ಮಧ್ಯಾಹ್ನ - 1 ಮೊಟ್ಟೆ, 1 ಟೋಸ್ಟ್ .
ರಾತ್ರಿ - 1 ಕಪ್ ಪನೀರ್ ಭುರ್ಜಿ, 1/2 ಬಾಳೆಹಣ್ಣು, 1 ಕಪ್ ಐಸ್ ಕ್ರೀಮ್