ಊಟದ ನಂತರ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ !!!
First Published Jan 4, 2021, 6:59 PM IST
ಮಧ್ಯಾಹ್ನವೇ ಆಗಲಿ, ರಾತ್ರಿಯೇ ಆಗಲಿ ಊಟ ಮಾಡಿದ ತಕ್ಷಣ ಕೆಲವರಿಗೆ ಏನನ್ನಾದರೂ ತಿನ್ನುವ ಅಥವಾ ಕುಡಿಯುವ ಅಭ್ಯಾಸ ಇರುತ್ತದೆ. ಹೀಗೆ ಮಾಡುವುದು ಸಹ ಉತ್ತಮ ಎಂದು ಕೆಲವರು ಭಾವಿಸುತ್ತಾರೆ. ಆದರೆ ನಿಜಕ್ಕೂ ಇದು ಸರಿಯಾದ ಜೀವನ ಕ್ರಮವೇ? ಖಂಡಿತಾ ಅಲ್ಲ...

ಆಹಾರ ಅಥವಾ ಊಟ ಸೇವನೆ ನಂತರ ಮಾಡಬಾರದು, ಅಪಾಯಕಾರಿ ಎಂದು ಸಾಬೀತಾಗುವ 5 ಅಂಶಗಳನ್ನು ಬಗ್ಗೆ ಇಲ್ಲಿದೆ ಮಾಹಿತಿ... ಇವುಗಳಲ್ಲಿ ಒಂದು ಅಂಶವನ್ನು ನೀವು ಏನಾದರೂ ಮಾಡುತ್ತಿದರೆ, ಈಗಲೇ ಅವುಗಳನ್ನು ಉತ್ತಮ ಆರೋಗ್ಯಕ್ಕಾಗಿ ಬಿಡಿ. ಆರೋಗ್ಯದಿಂದಿರಿ.

ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನಬೇಡಿ
ಹಣ್ಣನ್ನು ಮತ್ತು ಆಹಾರವನ್ನು ತಿಂದಲ್ಲಿ, ಹಣ್ಣುಗಳು ಜಠರಕ್ಕೆ ಅಂಟಿಕೊಂಡಿರುತ್ತವೆ ಮತ್ತು ಕರುಳಿನ ಬಲವನ್ನು ತಲುಪಲು ಸಾಧ್ಯವಾಗುವುದಿಲ್ಲ. ಅದು ಪಡೆಯುವ ಪೌಷ್ಟಿಕಾಂಶವು ಅಪೂರ್ಣವಾಗಿರುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?