MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಎಚ್ಚರ! ಡಯಟ್ ಪಾನೀಯ, ಬಂಜೆತನದ ಅಪಾಯವನ್ನೂ ಹೆಚ್ಚಿಸಬಹುದು!

ಎಚ್ಚರ! ಡಯಟ್ ಪಾನೀಯ, ಬಂಜೆತನದ ಅಪಾಯವನ್ನೂ ಹೆಚ್ಚಿಸಬಹುದು!

ಡಯಟ್ ಡ್ರಿಂಕ್ಗಳು, ಸೋಡಾ ಇವೆಲ್ಲಾ ದೇಹಕ್ಕೆ ತುಂಬಾ ಆರಾಮ ನೀಡುತ್ತವೆ. ಪ್ರತಿಯೊಬ್ಬರೂ ಸುಸ್ತಾದಾಗ ಅಥವಾ ಇನ್ಯಾವುದೋ ಕಾರಣಕ್ಕೆ ಇದನ್ನು ಸೇವಿಸಲು ಇಷ್ಟ ಪಡುತ್ತಾರೆ. ನೀವು ಆನಂದಿಸುವ ಪಾನೀಯಗಳು ಆರೋಗ್ಯವನ್ನು ಅಪಾಯಕ್ಕೆ ತಳ್ಳಬಹುದು. ಇದು ಪುರುಷರು ಮತ್ತು ಮಹಿಳೆಯರ ಬಂಜೆತನಕ್ಕೂ ಕಾರಣವಾಗಬಹುದು. ಹೇಗೆ?

2 Min read
Author : Suvarna News
Published : Apr 23 2021, 01:27 PM IST
Share this Photo Gallery
  • FB
  • TW
  • Linkdin
  • Whatsapp
112
ಬಂಜೆತನ ಬಂಜೆತನವು ಪ್ರಪಂಚದಾದ್ಯಂತ ಲಕ್ಷಾಂತರ ದಂಪತಿಯನ್ನು ಬಾಧಿಸುವ ಸಾಮಾನ್ಯ ಸಮಸ್ಯೆ. ಪಿಸಿಒಎಸ್, ಎಂಡೊಮೆಟ್ರಿಯಾಸಿಸ್ ಮತ್ತು ಅನಾರೋಗ್ಯಕರ ತೂಕ ಹೆಚ್ಚಳ ಮಹಿಳೆಯರಲ್ಲಿ ಬಂಜೆತನಕ್ಕೆ ಕೆಲವು ಸಾಮಾನ್ಯ ಕಾರಣಗಳು. ಪುರುಷರಲ್ಲಿ, ವೀರ್ಯಾಣುಗಳ ಉತ್ಪತ್ತಿ ಕಡಿಮೆ, ಅಸಹಜ ವೀರ್ಯಾಣುಗಳ ಕಾರ್ಯ ಅಥವಾ ವೀರ್ಯಾಣುವಿನ ಉತ್ಪತ್ತಿ ತಡೆಯುವುದು ಬಂಜೆತನಕ್ಕೆ ಎಡೆ ಮಾಡಿಕೊಡಬಹುದು.

ಬಂಜೆತನ
ಬಂಜೆತನವು ಪ್ರಪಂಚದಾದ್ಯಂತ ಲಕ್ಷಾಂತರ ದಂಪತಿಯನ್ನು ಬಾಧಿಸುವ ಸಾಮಾನ್ಯ ಸಮಸ್ಯೆ. ಪಿಸಿಒಎಸ್, ಎಂಡೊಮೆಟ್ರಿಯಾಸಿಸ್ ಮತ್ತು ಅನಾರೋಗ್ಯಕರ ತೂಕ ಹೆಚ್ಚಳ ಮಹಿಳೆಯರಲ್ಲಿ ಬಂಜೆತನಕ್ಕೆ ಕೆಲವು ಸಾಮಾನ್ಯ ಕಾರಣಗಳು. ಪುರುಷರಲ್ಲಿ, ವೀರ್ಯಾಣುಗಳ ಉತ್ಪತ್ತಿ ಕಡಿಮೆ, ಅಸಹಜ ವೀರ್ಯಾಣುಗಳ ಕಾರ್ಯ ಅಥವಾ ವೀರ್ಯಾಣುವಿನ ಉತ್ಪತ್ತಿ ತಡೆಯುವುದು ಬಂಜೆತನಕ್ಕೆ ಎಡೆ ಮಾಡಿಕೊಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
212
ಕೆಲವು ಜೀವನಶೈಲಿ ಅಂಶಗಳು ಸಮಸ್ಯೆಗೆ ಕಾರಣವಾಗಬಹುದು, ಉದಾಹರಣೆಗೆ ಡಯಟ್ ಪಾನೀಯಗಳು ಮತ್ತು ಸೋಡಾಗಳ ನಿಯಮಿತ ಸೇವನೆ. 'ಡಯಟ್' ಪಾನೀಯವು ಗರ್ಭಧಾರಣೆಯ ಸಮಸ್ಯೆಗೆ ಕಾರಣವಾಗಬಹುದು ಎಂದು ಸಂಶೋಧನೆ ತೋರಿಸಿದೆ.

312
ಡಯಟ್ ಪಾನೀಯಗಳು ಸೋಡಾಗಳು  ಎಪಿಡೆಮಿಯಾಲಜಿ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಒಂದು ಅಧ್ಯಯನವು, ದಿನಕ್ಕೆ ಒಂದು ಅಥವಾ ಹೆಚ್ಚು ಕೃತಕ ಸಿಹಿ ಪಾನೀಯ ಸೇವನೆಯು ಗರ್ಭಿಣಿಯಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ, ಎಂದಿದೆ. ಗರ್ಭಧಾರಣೆಯನ್ನು ಯೋಜಿಸುವ ದಂಪತಿ ರಾಸಾಯನಿಕ ಆಧಾರಿತ ಕೃತಕ ಸಿಹಿಕಾರಕಗಳನ್ನು ಹೊಂದಿರುವ ಪಾನೀಯಗಳ ಸೇವನೆಯನ್ನು ತಪ್ಪಿಸಬೇಕು, ಇದು ಫಲವತ್ತತೆಯ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. 

ಡಯಟ್ ಪಾನೀಯಗಳು ಸೋಡಾಗಳು 
ಎಪಿಡೆಮಿಯಾಲಜಿ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಒಂದು ಅಧ್ಯಯನವು, ದಿನಕ್ಕೆ ಒಂದು ಅಥವಾ ಹೆಚ್ಚು ಕೃತಕ ಸಿಹಿ ಪಾನೀಯ ಸೇವನೆಯು ಗರ್ಭಿಣಿಯಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ, ಎಂದಿದೆ. ಗರ್ಭಧಾರಣೆಯನ್ನು ಯೋಜಿಸುವ ದಂಪತಿ ರಾಸಾಯನಿಕ ಆಧಾರಿತ ಕೃತಕ ಸಿಹಿಕಾರಕಗಳನ್ನು ಹೊಂದಿರುವ ಪಾನೀಯಗಳ ಸೇವನೆಯನ್ನು ತಪ್ಪಿಸಬೇಕು, ಇದು ಫಲವತ್ತತೆಯ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. 

412
ಫಲವತ್ತತೆ ಚಿಕಿತ್ಸೆಗೆ ಒಳಗಾಗುವ ಮಹಿಳೆಯರು ಈ ಪಾನೀಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೃತಕ ಸಿಹಿಕಾರಕಗಳನ್ನು ಆಗಾಗ್ಗೆ ಸೇವಿಸುವುದರಿಂದ ಮಗುವನ್ನು ಗರ್ಭಧರಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

512
ಸೋಡಾಗಳಲ್ಲಿ ಹಾನಿಕಾರಕ ವಸ್ತುಗಳು ಸೋಡಾವನ್ನು ಹೆಚ್ಚು ಸೇವಿಸುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿವಿಧ ಅಧ್ಯಯನಗಳು ತೋರಿಸಿವೆ. ಅಧ್ಯಯನಗಳ ಪ್ರಕಾರ, ಹೆಚ್ಚು ಸೋಡಾ ಸೇವಿಸುವ ಪುರುಷರು ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಮತ್ತು ಫಲವತ್ತತೆಯ ಮೇಲೆ ಪರಿಣಾಮ ಬೀರುವ ಅಪಾಯ ಹೊಂದಿರುತ್ತಾರೆ.

ಸೋಡಾಗಳಲ್ಲಿ ಹಾನಿಕಾರಕ ವಸ್ತುಗಳು
ಸೋಡಾವನ್ನು ಹೆಚ್ಚು ಸೇವಿಸುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವಿವಿಧ ಅಧ್ಯಯನಗಳು ತೋರಿಸಿವೆ. ಅಧ್ಯಯನಗಳ ಪ್ರಕಾರ, ಹೆಚ್ಚು ಸೋಡಾ ಸೇವಿಸುವ ಪುರುಷರು ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಮತ್ತು ಫಲವತ್ತತೆಯ ಮೇಲೆ ಪರಿಣಾಮ ಬೀರುವ ಅಪಾಯ ಹೊಂದಿರುತ್ತಾರೆ.

612
ಈ ಪಾನೀಯಗಳು ಆಮ್ಲೀಯವಾಗಿವೆ, ಅಂದರೆ ಅವು ದೇಹದ ಪಿಎಚ್ ಅನ್ನು ಬದಲಾಯಿಸಬಹುದು, ಇದು ಫಲವತ್ತತೆಯನ್ನು ಹದಗೆಡಿಸುತ್ತದೆ. ಹೆಚ್ಚಿನ ಪಾನೀಯಗಳಲ್ಲಿ ಬಳಸಲಾಗುವ ಆಸ್ಪಾರ್ಟೇಮ್ ಎಂಬ ಮತ್ತೊಂದು ಹಾನಿಕಾರಕ ವಸ್ತುವು ಎಂಡೋಕ್ರೈನ್ ಗ್ರಂಥಿಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಬದಲಾಯಿಸಬಹುದು ಮತ್ತು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು.

712
ಹೆಚ್ಚಿನ ಪಾನೀಯಗಳಲ್ಲಿ ಕೆಫೀನ್ ಹೆಚ್ಚಿರುವುದರಿಂದ ಋತುಚಕ್ರದ ರಕ್ತಸ್ರಾವ ಕಡಿಮೆ ಮಾಡಬಹುದು ಮತ್ತು ಫ್ರೀ ರಾಡಿಕಲ್ ಗಳು ವೀರ್ಯ ಮತ್ತು ಅಂಡಾಣುವಿನ ಸಾವಿಗೆ ಕಾರಣವಾಗಬಹುದು.

812
ಸೋಡಾದ ಇತರೆ ಪರಿಣಾಮಗಳು ಸೋಡಾದಲ್ಲಿ ಸಕ್ಕರೆ ಅಂಶ ಅಧಿಕವಾಗಿರುವ ಕಾರಣ ಅತಿಯಾದ ತೂಕ, ಬೊಜ್ಜು ಇತ್ಯಾದಿಗಳು ಬಂಜೆತನಕ್ಕೆ ಕಾರಣವಾಗಬಹುದು. ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು. ಮತ್ತು ಪಾಲಿಸಿಸ್ಟಿಕ್ ಅಂಡಾಶಯದ ಸಿಂಡ್ರೋಮ್ (ಪಿಸಿಒಎಸ್) ಅಪಾಯವನ್ನು ಹೆಚ್ಚಿಸಬಹುದು. 

ಸೋಡಾದ ಇತರೆ ಪರಿಣಾಮಗಳು
ಸೋಡಾದಲ್ಲಿ ಸಕ್ಕರೆ ಅಂಶ ಅಧಿಕವಾಗಿರುವ ಕಾರಣ ಅತಿಯಾದ ತೂಕ, ಬೊಜ್ಜು ಇತ್ಯಾದಿಗಳು ಬಂಜೆತನಕ್ಕೆ ಕಾರಣವಾಗಬಹುದು. ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು. ಮತ್ತು ಪಾಲಿಸಿಸ್ಟಿಕ್ ಅಂಡಾಶಯದ ಸಿಂಡ್ರೋಮ್ (ಪಿಸಿಒಎಸ್) ಅಪಾಯವನ್ನು ಹೆಚ್ಚಿಸಬಹುದು. 

912
ಅತಿಯಾದ ಸೋಡಾ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಟೈಪ್-2 ಮಧುಮೇಹಕ್ಕೆ ಕಾರಣವಾಗಬಹುದು, ಇದು ಫಲವತ್ತತೆಗೆ ಹಾನಿ ಮಾಡಬಹುದು. ಇದು ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದಾದ ಇತರ ಮಾರ್ಗಗಳೆಂದರೆ ದೇಹದಲ್ಲಿ ಹಾರ್ಮೋನ್ ಮಟ್ಟವನ್ನು ಅಡ್ಡಿಪಡಿಸುವುದು,  ಕರುಳಿನ ಮೇಲೆ ಬೀರುವ ಪರಿಣಾಮಗಳು  ಬಂಜೆತನಕ್ಕೆ ಕಾರಣವಾಗಬಹುದು.

1012
ಸೋಡಾವನ್ನು ಕಡಿತಗೊಳಿಸಿ ಅಧ್ಯಯನಗಳ ಪ್ರಕಾರ, ಒಂದು ದಿನದಲ್ಲಿ ಒಂದು ಸಕ್ಕರೆ ಸೋಡಾ ಅಥವಾ ಡಯಟ್ ಸೋಡಾ ಕುಡಿಯುವುದರಿಂದ ಬಂಜೆತನದ ಅಪಾಯವನ್ನು ಶೇಕಡಾ 20-25ರಷ್ಟು ಹೆಚ್ಚಿಸಬಹುದು. ಈ ಪ್ರತಿಕೂಲ ಪರಿಣಾಮಗಳು ನೈಸರ್ಗಿಕ ಗರ್ಭಧಾರಣೆಗೆ ಮಾತ್ರ ಸೀಮಿತವಾಗಿಲ್ಲ ಆದರೆ ಐಯುಐ ಮತ್ತು ಐವಿಎಫ್‌ನಂತಹ ಫಲವತ್ತತೆ ಚಿಕಿತ್ಸೆಗಳನ್ನು ಅನುಸರಿಸುತ್ತಿದ್ದರೆ, ಪರಿಣಾಮಗಳನ್ನು ಹೊಂದಿರಬಹುದು. ಆದ್ದರಿಂದ, ಸೋಡಾ ಕುಡಿಯುವುದನ್ನು ತಪ್ಪಿಸಿ ಮತ್ತು ಆರೋಗ್ಯಕರ ಆಯ್ಕೆಗಳಿಗೆ ಬದಲಾಯಿಸಿ.

ಸೋಡಾವನ್ನು ಕಡಿತಗೊಳಿಸಿ
ಅಧ್ಯಯನಗಳ ಪ್ರಕಾರ, ಒಂದು ದಿನದಲ್ಲಿ ಒಂದು ಸಕ್ಕರೆ ಸೋಡಾ ಅಥವಾ ಡಯಟ್ ಸೋಡಾ ಕುಡಿಯುವುದರಿಂದ ಬಂಜೆತನದ ಅಪಾಯವನ್ನು ಶೇಕಡಾ 20-25ರಷ್ಟು ಹೆಚ್ಚಿಸಬಹುದು. ಈ ಪ್ರತಿಕೂಲ ಪರಿಣಾಮಗಳು ನೈಸರ್ಗಿಕ ಗರ್ಭಧಾರಣೆಗೆ ಮಾತ್ರ ಸೀಮಿತವಾಗಿಲ್ಲ ಆದರೆ ಐಯುಐ ಮತ್ತು ಐವಿಎಫ್‌ನಂತಹ ಫಲವತ್ತತೆ ಚಿಕಿತ್ಸೆಗಳನ್ನು ಅನುಸರಿಸುತ್ತಿದ್ದರೆ, ಪರಿಣಾಮಗಳನ್ನು ಹೊಂದಿರಬಹುದು. ಆದ್ದರಿಂದ, ಸೋಡಾ ಕುಡಿಯುವುದನ್ನು ತಪ್ಪಿಸಿ ಮತ್ತು ಆರೋಗ್ಯಕರ ಆಯ್ಕೆಗಳಿಗೆ ಬದಲಾಯಿಸಿ.

1112
ಫಲವತ್ತತೆಯನ್ನು ಹೆಚ್ಚಿಸುವ ಆಹಾರ ಫಲವತ್ತತೆ ಹೆಚ್ಚಿಸಲು ಸೂಕ್ತ ಔಷಧೋಪಚಾರವನ್ನು ತೆಗೆದುಕೊಳ್ಳುವುದರ ಜೊತೆಗೆ, ಫಲವತ್ತತೆಯನ್ನು ಹೆಚ್ಚಿಸುವ ಆಹಾರಗಳನ್ನು ಸೇರಿಸುವುದು ಅತ್ಯಗತ್ಯ. ಆಂಟಿಆಕ್ಸಿಡೆಂಟ್‌ಗಳು, ನಾರು, ಪ್ರೋಟೀನ್, ಡೈರಿ ಮತ್ತು ಮಲ್ಟಿವಿಟಮಿನ್ ಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ತಿನ್ನುವುದು ಸೇರಿದಂತೆ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.

ಫಲವತ್ತತೆಯನ್ನು ಹೆಚ್ಚಿಸುವ ಆಹಾರ
ಫಲವತ್ತತೆ ಹೆಚ್ಚಿಸಲು ಸೂಕ್ತ ಔಷಧೋಪಚಾರವನ್ನು ತೆಗೆದುಕೊಳ್ಳುವುದರ ಜೊತೆಗೆ, ಫಲವತ್ತತೆಯನ್ನು ಹೆಚ್ಚಿಸುವ ಆಹಾರಗಳನ್ನು ಸೇರಿಸುವುದು ಅತ್ಯಗತ್ಯ. ಆಂಟಿಆಕ್ಸಿಡೆಂಟ್‌ಗಳು, ನಾರು, ಪ್ರೋಟೀನ್, ಡೈರಿ ಮತ್ತು ಮಲ್ಟಿವಿಟಮಿನ್ ಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ತಿನ್ನುವುದು ಸೇರಿದಂತೆ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.

1212
ನಿಯಮಿತ ವ್ಯಾಯಾಮ, ಉಪಾಹಾರ ತಿನ್ನುವುದು, ವಿಶ್ರಾಂತಿದು, ಕೆಫೀನ್ ಅನ್ನು ಕಡಿತಗೊಳಿಸುವುದು ಮತ್ತು ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಮುಂತಾದ ಕೆಲವು ಆರೋಗ್ಯಕರ ಜೀವನಶೈಲಿ ಬದಲಾವಣೆಗಳನ್ನು ಸಹ ಮಾಡಬೇಕಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st ODI • NZ vs IND 2026
NZNZ
Wed, 4 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಮಟನ್, ಚಿಕನ್, ಮೀನು... 50ರ ನಂತರ ಯಾವುದನ್ನು ತಿನ್ನಬೇಕು, ಯಾವುದನ್ನು ಬಿಡಬೇಕು?
Recommended image2
ಫ್ರಿಜ್‌ನಿಂದ ತೆಗೆದ ತಣ್ಣನೆಯ ಮೊಸರು ತಿನ್ನುತ್ತೀರಾ? ಆರೋಗ್ಯದ ಮೇಲೆ ಬೀರುತ್ತೆ ಸಿಕ್ಕಾಪಟ್ಟೆ ಪರಿಣಾಮ!!
Recommended image3
ಡಾಂಬರು ಗುಳಿಗೆ ಬಳಸ್ತೀರಾ? ಅದರಲ್ಲಿ ಏನಿದೆ, ಮನುಷ್ಯನ ದೇಹಕ್ಕೆ ಅದೆಷ್ಟು ಡೇಂಜರ್? A ಟು Z ಮಾಹಿತಿ ಇಲ್ಲಿದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved