ಡಯಾಬಿಟಿಸ್ ಇರೋರು ಮಾವಿನಹಣ್ಣು ತಿನ್ನಬಹುದಾ?
ಪ್ರತೀ ಸಲ ಮಾವಿನ ಸೀಸನ್ ಬರುವಾಗಲೂ ಮಾವು ಪ್ರಿಯ ಡಯಾಬಿಟಿಸ್ ರೋಗಿಗಳಿಗಿದು ಪ್ರಶ್ನಾರ್ಥಕ ಚಿಹ್ನೆ. ಹೆಚ್ಚಿನವರು ಮಾವಿನಹಣ್ಣನ್ನು ಶುಗರ್ ಸಮಸ್ಯೆ ಇರುವವರು ತಿಂದರೆ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುತ್ತೆ ಅಂತಾರೆ. ಆದರೆ ತಜ್ಞರು ಇದನ್ನು ಅಲ್ಲಗೆಳೆಯುತ್ತಾರೆ. ವೈದ್ಯರ ಮಾತು ಹೀಗಿದೆ.
17

ಮಾವಿನ ಹಣ್ಣನ್ನು ಮಧುಮೇಹಿಗಳು ತಿನ್ನಬಾರದು ಅನ್ನೋದು ತಪ್ಪು ಕಲ್ಪನೆ. ಡಯಾಬಿಟಿಸ್ ಇರುವವರೂ ಮ್ಯಾಂಗೋ ತಿನ್ನಬಹುದು.

27

ಶುಗರ್ ಪೇಶೆಂಟ್‌ಗಳು ಯಾವಾಗ ಮಾವು ತಿನ್ನುತ್ತಾರೆ ಅನ್ನೋದೂ ಮುಖ್ಯ ಆಗುತ್ತೆ.

37

ನಿಮಗೆ ಅಭ್ಯಾಸ ಇದ್ದರೆ ಬ್ರೇಕ್‌ಫಾಸ್ಟ್‌ಗೆ ಮಾವು ಹಾಗೂ ಇತರ ಹಣ್ಣುಗಳನ್ನು ತಿನ್ನಬಹುದು. ಈ ಬೆಸ್ಟ್ ಪ್ರೊಟೀನ್ ಉಪಹಾರ ದೇಹಕ್ಕೆ ಅತ್ಯುತ್ತಮ.

47

ಆದರೆ ಊಟದ ಬಳಿಕ ಮಾವು ತಿನ್ನಬೇಡಿ, ಇದರಿಂದ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಬಹುದು.

57

ಮಾವಲ್ಲಿ ನಾರಿನಂಶ ಇದೆ, ಆ್ಯಂಟಿ ಆಕ್ಸಿಡೆಂಟ್ ಗುಣಗಳಿವೆ. ಜೊತೆಗೆ ವಿಟಮಿನ್ ಸಿ, ಬಿ6, ಎ, ಇಗಳಿವೆ. ಇವುಗಳು ಶುಗರ್ ನಿಯಂತ್ರಣದಲ್ಲಿಡಲು ಸಹಕಾರಿ.

67

ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

77

ಇದೆಲ್ಲ ಇದ್ದರೂ ಮಧುಮೇಹ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆದು ಮಾವಿನ ಹಣ್ಣು ತಿನ್ನಿ. ಯಾಕೆಂದರೆ ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂಥರ ಇರುತ್ತೆ. ಕೆಲವರ ದೇಹಕ್ಕೆ ಮಾವು ಆಗಿಬರದೇ ಇರಬಹುದು.

Latest Videos