ಮೆದುಳಿನ ಗೆಡ್ಡೆಗೆ ಕಾರಣವಾಗುವ ಈ ಏಳು ಆಹಾರಕ್ಕೆ ತಕ್ಷಣವೇ ಗುಡ್ ಬೈ ಹೇಳಿ
ಮೆದುಳು ನಮ್ಮ ದೇಹದ ಕಾರ್ಯನಿರ್ವಹಣೆಯ ಭಾಗ. ಅದು ದೇಹದ ಸಂಪೂರ್ಣ ಆರೈಕೆಯನ್ನು ಮಾಡುತ್ತದೆ. ಬಹುಶಃ ಅದಕ್ಕಾಗಿಯೇ ವ್ಯಕ್ತಿಯ ದೇಹವು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಆದರೆ ಮೆದುಳಿನ ಪ್ರವೃತ್ತಿ ಮಾತ್ರ ವಿಭಿನ್ನ ಎನ್ನಬಹುದು. ಮೆದುಳಿನ ಗೆಡ್ಡೆಯು ಮೆದುಳಿಗೆ ಸಂಬಂಧಿಸಿದ ಅತ್ಯಂತ ಗಂಭೀರ ಕಾಯಿಲೆ. ಅಕಸ್ಮಾತ್ ಮಾನವ ದೇಹದ ಈ ಅಂಗಕ್ಕೆ ಹೆಚ್ಚು ಕಡಿಮೆಯಾದರೆ ಚಿಕಿತ್ಸೆಯೂ ತುಂಬಾ ದುಬಾರಿ. ಸಾಮಾನ್ಯವಾಗಿ ಕಳಪೆ ಆಹಾರ ಮತ್ತು ಮಾದಕ ವಸ್ತುಗಳಿಂದ ಮೆದುಳಿಗೆ ರೋಗ ತಗಲುತ್ತದೆ. ಆದರೆ ಕೆಲವೊಮ್ಮೆ ಇದು ಆನುವಂಶಿಕವಾಗಿಯೂ ಇರಬಹುದು.

ಮೆದುಳಿನಲ್ಲಿ ಗೆಡ್ಡೆ ಬೆಳೆಯದಂತೆ ಮೆದುಳಿನ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಅದರಲ್ಲೂ ಆಹಾರ ಮತ್ತು ಪಾನೀಯದ ವಿಷಯದಲ್ಲಿ ಈ ರೀತಿ ಹೆಚ್ಚು ಕಾಳಜಿ ವಹಿಸಬೇಕು. ಮೆದುಳಿಗೆ ವಿಷದಂತೆ ವರ್ತಿಸುವ ಕೆಲವು ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ಮಾಹಿತಿ ಇದೆ. ಅವುಗಳ ಸೇವನೆ ಮೆದುಳಿನ ಗೆಡ್ಡೆಗಳಿಗೆ ಕಾರಣವಾಗಬಹುದು. ಮೆದುಳಿಗೆ ಅಪಾಯಕಾರಿ ಆಹಾರಗಳು ಯಾವುವು ಇಲ್ಲಿದೆ ಮಾಹಿತಿ...

ಸಕ್ಕರೆಯುಕ್ತ ಪಾನೀಯಗಳು
ಹೆಚ್ಚಿನ ಫ್ರಕ್ಟೋಸ್ ಪಾನೀಯಗಳು ಅಥವಾ ತಂಪು ಪಾನೀಯಗಳು, ಸೋಡಾ, ಹಣ್ಣಿನ ರಸಗಳಂತಹ ಸಂಸ್ಕರಿಸಿದ ಸಕ್ಕರೆಯಿಂದ ಮಾಡಿದ ವಸ್ತುಗಳನ್ನು ಸೇವಿಸುವುದು ತುಂಬಾ ಅಪಾಯಕಾರಿ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಇದು ಮಧುಮೇಹವನ್ನು ಉಂಟುಮಾಡುವುದಷ್ಟೇ ಅಲ್ಲ. ಬದಲಿಗೆ, ಅವು ಮೆದುಳಿಗೆ ಅಷ್ಟೇ ಅಪಾಯಕಾರಿ.

ಇದರ ಸೇವನೆಯಿಂದ ಸ್ಮರಣಶಕ್ತಿಯೂ ದುರ್ಬಲಗೊಳ್ಳುತ್ತದೆ ಮತ್ತು ವ್ಯಕ್ತಿಯ ಕಲಿಕಾ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಅನೇಕ ಸಂಶೋಧನೆಗಳು ಇಂತಹ ಆಹಾರಗಳು ಮೆದುಳಿನ ಗೆಡ್ಡೆಗಳನ್ನು ಸಹ ಉಂಟುಮಾಡಬಹುದು ಎಂದು ಸೂಚಿಸುತ್ತವೆ. ಅದು ಸಂಪೂರ್ಣವಾಗಿ ಹಾನಿ ಮಾಡುವ ಮೊದಲು, ಅವುಗಳನ್ನು ಇಂದಿನಿಂದಲೇ ಸೇವಿಸುವುದನ್ನು ಕಡಿಮೆ ಮಾಡಿ.

ಹೆಚ್ಚಿನ ಪಾದರಸ ಮೀನು
ಪಾದರಸ ನಿಯೋರಾಕ್ಸಿಕ್ ಅಂಶವನ್ನು ಹೊಂದಿದ್ದು, ಇದು ಗರ್ಭದಲ್ಲಿರುವ ಮಗು ಮತ್ತು ಚಿಕ್ಕ ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಶಾರ್ಕ್ ಮತ್ತು ಕತ್ತಿ ಮೀನುಗಳಂತಹ ದೊಡ್ಡ ಮೀನುಗಳಲ್ಲಿ ಪಾದರಸ ಇರುತ್ತದೆ. ಇಂಥ ಮೀನುಗಳನ್ನು ಸೇವಿಸಿದರೆ, ಅದನ್ನು ಹೆಚ್ಚು ಸೇವಿಸುದನ್ನು ಸ್ವಲ್ಪ ಕಡಿಮೆ ಮಾಡಿ. ಇದರಿಂದ ಅರೋಗ್ಯ ಉತ್ತಮವಾಗಿರುತ್ತದೆ.

ಅಸ್ಪಾರ್ಟಿಮ್
ಇವು ಕೃತಕ ಸಕ್ಕರೆ ತಯಾರಿಸಲು ಬಳಸುವ ಆಹಾರ ಪದಾರ್ಥಗಳಾಗಿವೆ. ಶುಗರ್ ಫ್ರೀ ಉತ್ಪನ್ನಗಳು ಸಹ ಅದೇ ವರ್ಗಕ್ಕೆ ಸೇರುತ್ತವೆ. ಇಂತಹ ಉತ್ಪನ್ನಗಳು ಮೆದುಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ. ಆದಾಗ್ಯೂ, ಸಣ್ಣ ಪ್ರಮಾಣದಲ್ಲಿ ಅವುಗಳ ಸೇವನೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಆದರೆ ಅವುಗಳನ್ನು ಸೇವಿಸುವುದರಿಂದ ದೂರವಿದ್ದರೆ ಒಳ್ಳೆಯದು.

ಸಂಸ್ಕರಿಸಿದ ಆಹಾರ
ಈ ಆಹಾರ ಇಂದಿನ ದೊಡ್ಡ ಸಮಸ್ಯೆ. ಹೆಚ್ಚಿನ ಜನರು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಲು ಇಷ್ಟ ಪಡುತ್ತಾರೆ. ಇದರಲ್ಲಿ ಜಂಕ್ ಫುಡ್, ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸ ಇತ್ಯಾದಿಗಳು ಸೇರಿವೆ. ಇಂತಹ ಆಹಾರವು ಮೆದುಳು ಮತ್ತು ಆರೋಗ್ಯ ಎರಡಕ್ಕೂ ಅಪಾಯಕಾರಿ. ಮೆದುಳನ್ನು ಸದೃಢವಾಗಿಡಲು ಅವುಗಳಿಂದ ಅಂತರವನ್ನು ಇರಿಸಿಕೊಳ್ಳಿ.

ಟ್ರಾನ್ಸ್ ಫ್ಯಾಟ್
ಕೃತಕ ಟ್ರಾನ್ಸ್ ಕೊಬ್ಬುಗಳನ್ನು ಹೊಂದಿರುವ ಆಹಾರ ಪದಾರ್ಥಗಳು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಟ್ರಾನ್ಸ್ ಕೊಬ್ಬುಗಳ ಅತಿ ಸೇವನೆ ಅಲ್ಝೈಮರ್, ಕಳಪೆ ಸ್ಮರಣೆ ಮತ್ತು ಕಡಿಮೆ ಮೆದುಳಿನ ಪರಿಮಾಣದೊಂದಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ತೋರಿಸಿವೆ. ಒಟ್ಟಾರೆಯಾಗಿ ಕೃತಕ ಟ್ರಾನ್ಸ್ ಕೊಬ್ಬುಗಳಿಂದ ಸ್ವಲ್ಪ ದೂರವಿರಬೇಕು.

ಸಂಸ್ಕರಿಸಿದ ಕಾರ್ಬ್ಸ್
ಸಂಸ್ಕರಿಸಿದ ಕಾರ್ಬ್ಸ್ ಬಳಕೆ ತುಂಬಾ ಹೆಚ್ಚುತ್ತಿದೆ. ಇದು ಜನರ ಮನಸ್ಸಿನ ಮೇಲೂ ಪರಿಣಾಮ ಬೀರುತ್ತಿದೆ. ಸಂಸ್ಕರಿಸಿದ ಕಾರ್ಬ್ಸ್ ತಯಾರಿಸುವಲ್ಲಿ ಒಂದು ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ. ಇದರಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸಲು ಸಾಕಷ್ಟು ಸಕ್ಕರೆ ಮತ್ತು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮವಲ್ಲ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿಳಿ ಬ್ರೆಡ್, ಕೇಕ್ ಅಥವಾ ಮೈದಾ ವಸ್ತುಗಳು ಸಂಸ್ಕರಿಸಿದ ಕಾರ್ಬ್ಸ್ ಒಳಗೆ ಬರುತ್ತವೆ. ಅವುಗಳ ಸೇವನೆ ಬುದ್ಧಿಮಾಂದ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅವುಗಳ ಸೇವನೆಯು ಮೆದುಳಿನ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ ಮತ್ತು ಈ ಆಹಾರಗಳು ಮೆದುಳನ್ನು ದೀರ್ಘಕಾಲದವರೆಗೆ ಹಾನಿಗೊಳಿಸುತ್ತವೆ. ಇವುಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

ಆಲ್ಕೋಹಾಲ್
ಆಲ್ಕೋಹಾಲ್ ಸೇವನೆ ಸೀಮಿತ ಪ್ರಮಾಣದಲ್ಲಿ ಮತ್ತು ಕೆಲವೊಮ್ಮೆ ಔಷಧಿಯಂತೆ ಕೆಲಸ ಮಾಡುತ್ತದೆ. ಆದರೆ ಇದರ ಅತಿಯಾದ ಸೇವನೆಯು ಮೆದುಳಿನ ಗೆಡ್ಡೆಗಳಿಗೆ ಮಾತ್ರವಲ್ಲದೇ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗೂ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ, ಅತಿಯಾದ ಆಲ್ಕೋಹಾಲ್ ಸೇವನೆಯು ಎಲ್ಲರಿಗೂ ಹಾನಿಕಾರಕ, ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ.