ಶುಂಠಿ, ಚಿಕನ್ ಟಿಕ್ಕಾ ಮಸಾಲ, ಸ್ಕಾಚ್ ವಿಸ್ಕಿ: ಇಲ್ಲಿವೆ ನೋಡಿ 10 ವಿಚಿತ್ರ ಕಾಂಡೋಂ ಪ್ಲೇವರ್ಸ್!
First Published Nov 26, 2020, 1:30 PM IST
ಕಾಂಡೋಂ ಕಂಪನಿಗಳು ತಮ್ಮ ಉತ್ಪನ್ನಗಳ ಪ್ಲೇವರ್‌ನಲ್ಲಿ ಹೊಸತನ ಪ್ರಯೋಗಿಸುತ್ತಿವೆ. ಅರೆ... ಇದೇನಪ್ಪಾ? ಎಂದು ನಾಚಿಕೆ ಪಟ್ಕೋಬೇಡಿ. ಹೌದು ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಮತ್ತು ಲೈಂಗಿಕವಾಗಿ ಹರಡುವ ರೋಗಗಳಿಂದ ರಕ್ಷಣೆ ನೀಡೋ ಕಾಂಡೋಗಳಲ್ಲಿ ಚಾಕೋಲೇಟ್ ಹಾಗೂ ಸ್ಟ್ರಾಬೆರಿ ಸಾಮಾನ್ಯವಾಗಿದ್ದವು. ಆದರೀಗ ಕಂಪನಿಗಳು ವಿಚಿತ್ರ ಫ್ಲೇವರ್‌ಗಳ ತಮ್ಮ ಉತ್ಪನ್ನಗಳಲ್ಲಿ ಪರಿಚಯಿಸಲಾರಂಭಿಸಿವೆ. ಇಲ್ಲಿವೆ ನೋಡಿ ಇಂತಹ ಹತ್ತು ವಿಚಿತ್ರ ಫ್ಲೇವರ್ ಕಾಂಡೋಂಗಳ ಪಟ್ಟಿ
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?