ನೋಡ್ರಪ್ಪ! ದಿನ ಹೀಗೆ ಶುರುವಾದರೆ ದಿನವಿಡೀ ಖುಷಿ ಇರುತ್ತೆ!

First Published 21, May 2020, 9:20 AM

ಹೀಗೆ ಮಾಡಿದರೆ ಕನ್‌ ಫä್ಯಶನ್‌, ಉದ್ವೇಗ, ಭಯ, ಆತಂಕ, ಒತ್ತಡ ಯಾವುದೂ ಇರಲ್ಲ. ಇಡೀ ದಿನ ಜಾಯ್‌ ಫುಲ್‌ ಆಗಿರುತ್ತೆ.

ದಿನ ಹೇಗೆ ಶುರುವಾಗುತ್ತೆ ಅನ್ನೋದರ ಮೇಲೆ ಇಡೀ ದಿನದ ಖುಷಿ ನಿಂತಿದೆ. ಎಚ್ಚರವಾದ ಕೂಡಲೇ ಏನೆಲ್ಲ ಕೆಲಸ ಇದೆ ಅಂತ ಯೋಚಿಸಿ ಟೆನ್ಶನ್‌ ಮೂಲಕ ದಿನವನ್ನು ಆರಂಭಿಸಬೇಡಿ. ಅಥವಾ ಮೊಬೈಲ್‌ ಸ್ಕೊ್ರೕಲ್‌ ಮಾಡ್ಬೇಡಿ.

ನಿಮ್ಮಿಡೀ ದಿನ ಖುಷಿ ಹಾಳು ಮಾಡಲು ಇದರಲ್ಲಿರುವ ಯಾವುದಾದರೊಂದು ಸಂದೇಶ ಸಾಕಾಗುತ್ತೆ. ಬದಲಾಗಿ ಇನ್ನೊಂದು ದಿನ ಬದುಕಲು ಅವಕಾಶ ಸಿಕ್ಕಿದ್ದನ್ನು ನೆನೆಸಿ ಖುಷಿಯಿಂದ ಎದ್ದೇಳಿ.

ಮಿಂಟ್‌ ಟೀ ನಿಮ್ಮಲ್ಲೊಂದು ಉಲ್ಲಾಸ ತುಂಬುತ್ತೆ. ಫ್ರೆಶ್‌ ಅಪ್‌ ಆದ ಮೇಲೆ ಒಂದು ಕಪ್‌ ಮಿಂಟ್‌ ಟೀ ಜೊತೆಗೆ ಟೆರೇಸ್‌ ನಲ್ಲಿ ಒಂದು ರೌಂಡ್‌ ಬನ್ನಿ.

ಯೋಗದಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಸೂರ್ಯ ನಮಸ್ಕಾರ ನಿಮ್ಮೊಳಗಿನ ಚೈತನ್ಯವನ್ನು ಉದ್ದೀಪಿಸುತ್ತದೆ.

ಅರ್ಧ ಗಂಟೆ ಯೋಗ, ಸ್ವಲ್ಪ ಹೊತ್ತು ಧ್ಯಾನ, ಪ್ರಾಣಾಯಾಮ ಮಾಡಿ.

ಉಪಹಾರ ಕರೆಕ್ಟ್ ಟೈಮ್‌ ಗೆ ಮಾಡಿ. ಬೆಳಗಿನ ತಿಂಡಿಯನ್ನು ಮಿಸ್‌ ಮಾಡಬೇಡಿ.

ಇಡೀ ದಿನಕ್ಕೆ ಬೇಕಾದ ಚೈತನ್ಯ ಬ್ರೇಕ್‌ ಫಾಸ್ಟ್‌ ನಲ್ಲಿರುತ್ತೆ. ಪ್ರೊಟೀನ್‌ ಹೆಚ್ಚಿರುವ ಆಹಾರ ಸೇವಿಸಿ. ಕಾರ್ಬೊಹೈಡ್ರೇಟ್‌ ಅಂಶ ಹೆಚ್ಚಿದ್ದರೆ ತೂಕಡಿಕೆ ಬರಬಹುದು.

ನೀವು ಈ ದಿನ ಏನೆಲ್ಲ ಕೆಲಸ ಮಾಡಬೇಕು. ಯಾವ ಕೆಲಸ ಮೊದಲು ಮುಗಿಸಬೇಕು.

ನಿನ್ನೆಗಿಂತ ಚೆನ್ನಾಗಿ ಇವತ್ತು ಹೇಗೆ ಕೆಲಸ ಮಾಡಬಹುದು ಇತ್ಯಾದಿ ಪ್ಲ್ಯಾನ್‌ ಮಾಡಿ. ಅದರಂತೆ ಕಾರ್ಯ ನಿರ್ವಹಿಸಿ.

ಪ್ರೊಟೀನ್‌ ಅಧಿಕವಿರುವ ಕಾಳು, ಹಣ್ಣು ಇತ್ಯಾದಿ ಸೇವಿಸಿದರೆ ಮನಸ್ಸು, ದೇಹ ಚುರುಕಾಗಿರುತ್ತದೆ.

loader