MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Football
  • Fans Gallery: ಯುದ್ಧದ ನಡುವೆಯೂ ಮೈದಾನದಲ್ಲಿ ಇರಾನ್ ಯುವತಿಯರ ಜೈಕಾರ: ಗ್ಯಾಲರಿಯಲ್ಲಿ ಅರಳಿದ ಅಭಿಮಾನದ ಸೌಂದರ್ಯ

Fans Gallery: ಯುದ್ಧದ ನಡುವೆಯೂ ಮೈದಾನದಲ್ಲಿ ಇರಾನ್ ಯುವತಿಯರ ಜೈಕಾರ: ಗ್ಯಾಲರಿಯಲ್ಲಿ ಅರಳಿದ ಅಭಿಮಾನದ ಸೌಂದರ್ಯ

ವಿವಿಧ ದೇಶಗಳ ಫುಟ್ಬಾಲ್ ಪಂದ್ಯಗಳ ವೇಳೆ ಅಭಿಮಾನಿಗಳು ತಮ್ಮ ತಂಡಗಳನ್ನು ಹುರಿದುಂಬಿಸಿದ ಕ್ಷಣಗಳಿವು. ಬೆಲ್ಜಿಯಂ, ಈಕ್ವಡಾರ್, ಇರಾನ್, ಟರ್ಕಿ ಮತ್ತು ಉರುಗ್ವೆ ತಂಡಗಳ ಅಭಿಮಾನಿಗಳು ಕ್ರೀಡಾಂಗಣದಲ್ಲಿ ತೋರಿದ ಸಂಭ್ರಮ ಮತ್ತು ಬೆಂಬಲದ ಚಿತ್ರಣವನ್ನು ಈ ಲೇಖನ ಕಟ್ಟಿಕೊಡುತ್ತದೆ.

1 Min read
Author : Santosh Naik
Published : Jun 16 2026, 01:19 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Getty

ಅಮೆರಿಕದ ಸಿಯಾಟ್ಟಲ್‌ನಲ್ಲಿ ನಡೆದ ಬೆಲ್ಜಿಯಂ ಹಾಗೂ ಈಜಿಪ್ಟ್‌ ನಡುವಿನ ಪಂದ್ಯವನ್ನು ಸಂಭ್ರಮಿಸಿದ ಬೆಲ್ಜಿಯಂ ಅಭಿಮಾನಿಗಳು

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Getty

ಜೂ.14 ರಂದು ಫಿಲಿಡೆಲ್ಪಿಯಾದಲ್ಲಿ ನಡೆದ ಐವರಿಕೋಸ್ಟ್‌ ವಿರುದ್ಧದ ಪಂದ್ಯದ ವೇಳೆ ಈಕ್ವಡಾರ್‌ ತಂಡವನ್ನು ಬೆಂಬಲಿಸಿದ ಯುವತಿ

Related Articles

Related image1
FIFA World Cup 2026 ಮೈದಾನದಲ್ಲೂ ಮಿಂಚು, ಮೈದಾನದ ಹೊರಗೂ ಮಾದರಿ: ಜಪಾನ್ ವಿಶ್ವದ ಗಮನ ಸೆಳೆದದ್ದು ಹೇಗೆ?
Related image2
FIFA World Cup 2026: ವಲಸಿಗ ಕ್ಯಾಂಪ್‌ನಲ್ಲಿ ಜನಿಸಿದ್ದ ನೆಸ್ಸೂರಿ ಈಗ ಆಸ್ಟ್ರೇಲಿಯಾ ಗೆಲುವಿನ ರೂವಾರಿ!
37
Image Credit : Getty

ಯುದ್ಧದ ನಡುವೆಯೂ ಇರಾನ್‌ನ ಅಭಿಮಾನಿಗಳು ಜೂ.15 ರಂದುಸ ನ್ಯೂಜಿಲೆಂಡ್‌ ವಿರುದ್ಧ ಲಾಸ್‌ ಏಂಜಲಿಸ್‌ನಲ್ಲಿ ನಡೆದ ಪಂದ್ಯದಲ್ಲಿ ದೇಶವನ್ನು ಬೆಂಬಲಿಸಿದ ಇರಾನ್‌ ಯುವತಿಯರು.

47
Image Credit : Getty

ನ್ಯೂಜಿಲೆಂಡ್‌ ವಿರುದ್ಧ ತಮ್ಮ ತಂಡದ ಆಟಗಾರರು ಬಾರಿಸಿದ ಗೋಲಿಗೆ ಇರಾನ್‌ ದೇಶದ ಅಭಿಮಾನಿಗಳ ಸಂಭ್ರಮ.

57
Image Credit : Getty

ಆಸ್ಟ್ರೇಲಿಯಾ ಹಾಗೂ ಟರ್ಕಿ ನಡುವೆ ವಾಂಕೋವರ್‌ನಲ್ಲು ಜೂ.13 ರಂದು ನಡೆದ ಪಂದ್ಯದ ವೇಳೆ ಟರ್ಕಿ ಅಭಿಮಾನಿ ಉಡಿ ನಿಕೋ ಅವರ ಅಭಿಮಾನದ ಚಿತ್ತಾರ.

67
Image Credit : Getty

ನ್ಯೂಜಿಲೆಂಡ್‌ ವಿರುದ್ಧ ಇರಾನ್‌ ತಂಡದ ಗೋಲನ್ನು ಸಂಭ್ರಮಿಸಿದ ಇರಾನಿಯನ್‌ ಯುವತಿ

77
Image Credit : Getty

ಸೌದಿ ಅರೇಬಿಯಾ ವಿರುದ್ಧ ಜೂನ್‌ 15 ರಂದು ಉರುಗ್ವೆ ತಂಡದ ಪಂದ್ಯದ ವೇಳೆ ಉರುಗ್ವೆ ತಂಡದ ಅಭಿಮಾನಿಗಳು ಸ್ಟೇಡಿಯಂ ಗ್ಯಾಲರಿಯಿಂದ ಫೋಟೋ ತೆಗೆದು ಸಂಭ್ರಮಿಸಿದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಫುಟ್‌ಬಾಲ್
ಕ್ರೀಡೆಗಳು
ಫಿಫಾ ವಿಶ್ವಕಪ್
ಸುದ್ದಿ

Latest Videos
Recommended Stories
Recommended image1
FIFA World Cup 2026 ಮೈದಾನದಲ್ಲೂ ಮಿಂಚು, ಮೈದಾನದ ಹೊರಗೂ ಮಾದರಿ: ಜಪಾನ್ ವಿಶ್ವದ ಗಮನ ಸೆಳೆದದ್ದು ಹೇಗೆ?
Recommended image2
FIFA World Cup 2026: ಸ್ಪೇನ್‌ಗೆ ಶಾಕ್ ನೀಡಿ ಡ್ರಾ ಸಾಧಿಸಿದ ಕೇಪ್ ವರ್ಡೆ!
Recommended image3
Ronaldo Marriage: ಕೊನೆಗೂ ಗೆಳತಿ ಜೊತೆ ದಾಂಪತ್ಯಕ್ಕೆ ಕಾಲಿಡ್ತಾರಾ ರೊನಾಲ್ಡೊ? ಏನಿದು ಹೊಸ ಸುದ್ದಿ?
Related Stories
Recommended image1
FIFA World Cup 2026 ಮೈದಾನದಲ್ಲೂ ಮಿಂಚು, ಮೈದಾನದ ಹೊರಗೂ ಮಾದರಿ: ಜಪಾನ್ ವಿಶ್ವದ ಗಮನ ಸೆಳೆದದ್ದು ಹೇಗೆ?
Recommended image2
FIFA World Cup 2026: ವಲಸಿಗ ಕ್ಯಾಂಪ್‌ನಲ್ಲಿ ಜನಿಸಿದ್ದ ನೆಸ್ಸೂರಿ ಈಗ ಆಸ್ಟ್ರೇಲಿಯಾ ಗೆಲುವಿನ ರೂವಾರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved