MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Food
• ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಟ್ರೈ ಮಾಡಿ ನೋಡಿ 'ಕಡಿ ಪತ್ತಾ ಲಸ್ಸಿ'!

ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಟ್ರೈ ಮಾಡಿ ನೋಡಿ 'ಕಡಿ ಪತ್ತಾ ಲಸ್ಸಿ'!

ಬೇಸಿಗೆ ಬಂತು ಎಂದರೆ ಬಾಯಾರಿಕೆ. ಮಾರುಕಟ್ಟೆಯಲ್ಲಿ ಸಿಗುವ ಕೋಲ್ಡ್‌ ಡ್ರಿಂಕ್ಸ್‌ ಕುಡಿದರೆ ದಾಹ ಕಡಿಮೆ ಅಗುವುದಿಲ್ಲ. ಜೊತೆಗೆ ಆರೋಗ್ಯಕ್ಕೂ ಹಾನಿ. ಅಂತಹ ಸಮಯದಲ್ಲಿ ಲಸ್ಸಿ ಇದಕ್ಕೆ ಬೆಸ್ಟ್ ಉಪಾಯ. ಈ ಬೇಸಿಗೆಗೆ ನಿಮಗಾಗಿ 'ಕಡಿ ಪತ್ತಾ ಲಸ್ಸಿ'. ಹಲವು  ಹೆಲ್ತ್‌ ಬೆನಿಫಿಟ್‌ ಒಳಗೊಂಡಿರುವ ಈ ಡ್ರಿಂಕ್‌ ಮಾಡುವ ವಿಧಾನ ಇಲ್ಲಿದೆ .

2 Min read
Author : Asianet Kannada | Asianet News
Published : Mar 15 2021, 06:29 PM IST
Share this Photo Gallery
• FB
• TW
• Linkdin
• Whatsapp
18

ಬೇಸಿಗೆ ಸಮೀಪಿಸುತ್ತಿದ್ದಂತೆ, ನಾವೆಲ್ಲರೂ ವಿವಿಧ ತಂಪು ಪಾನೀಯಗಳ ಮೊರೆ ಹೋಗುವುದು ಸಾಮಾನ್ಯ. ಅವುಗಳಲ್ಲಿ ಮಜ್ಜಿಗೆ ಮತ್ತು ಲಸ್ಸಿ ಸಖತ್‌ ಫೇಮಸ್‌.

28

ಈ ಪಾನೀಯ  ಹೆಚ್ಚಿನ ಭಾರತೀಯರ ಫೇವರೇಟ್‌ ಎನ್ನಬಹುದು. ದೊಡ್ಡದೊಡ್ಡ ರೆಸ್ಟೋರೆಂಟ್‌ಗಳಲ್ಲೂ ಜನರು ಲಸ್ಸಿಯನ್ನು ಆರ್ಡರ್‌ ಮಾಡುವುದನ್ನು ನೋಡಬಹುದು. ಹಾಗೆಯೇ ಮನೆಯಲ್ಲೂ ಲಸ್ಸಿ ಅಥವಾ ಮಜ್ಜಿಗೆ ತಯಾರಿಸುವುದು ಅಷ್ಟೇ ಸುಲಭ.

38

ಮಾವಿನ ಹಣ್ಣಿನಿಂದ ಹಿಡಿದು ಡ್ರೈಫ್ರೂಟ್ಸ್ವರೆಗೆ ತರಾವರಿ ಫ್ಲೇವರ್‌ನ ಲಸ್ಸಿಗಳು ಸಿಗುತ್ತವೆ. ಈ ಪಟ್ಟಿಯಲ್ಲಿ 'ಕಡಿ ಪತ್ತಾ ಲಸ್ಸಿ' ಕೂಡ ಒಂದು.

48

ಕರಿಬೇವಿನ ಎಲೆಗಳನ್ನು ಹಿಂದಿ ಭಾಷೆಯಲ್ಲಿ ಕಡಿ ಪತ್ತಾ ಎನ್ನುತ್ತಾರೆ. ಈ ಕರಿಬೇವು  ಜೀವಸತ್ವಗಳು, ಖನಿಜಗಳು ಮತ್ತು ಹಲವಾರು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

58

ಇದು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಜೊತೆಗೆ, ತೂಕ ಇಳಿಸಲು ಸಹಾಯ ಮಾಡುತ್ತದೆ, ರಕ್ತದಲ್ಲಿನ
ಸಕ್ಕರೆ ಅಂಶವನ್ನು ನಿಯಂತ್ರಿಸಿ ಡಯಾಬಿಟಿಸ್‌ ನಿರ್ವಹಿಸುತ್ತದೆ.

68

ಕಡಿ ಪತ್ತಾ ಲಸ್ಸಿ' ರೆಸಿಪಿ ಇಲ್ಲಿದೆ. ಮೊಸರು: ಎರಡು ಕಪ್, ಹಂಗ್‌ ಕರ್ಡ್‌- ಎರಡು ಚಮಚ, ಕರಿಬೇವು- ಒಂದು ಕಪ್, ಚಾಟ್ ಮಸಾಲ, ಕಾಳು ಮೆಣಸು, ಬ್ಲ್ಯಾಕ್‌ ಸಾಲ್ಟ್‌ ಮತ್ತು ಸಕ್ಕರೆ ರುಚಿಗೆ ಅನುಗುಣವಾಗಿ, ನೀರು - ಒಂದು ಕಪ್, ಎಣ್ಣೆ - ಒಂದು ಟೀಸ್ಪೂನ್, ಸಾಸಿವೆ -ಅರ್ಧ ಸ್ಪೂನ್‌,  ಇಂಗು - ಒಂದು ಚಿಟಿಕೆ.

78

ಕರಿಬೇವಿನ ಎಲೆ ಮತ್ತು ಕಾಳಮೆಣಸನ್ನು ಮಿಕ್ಸರ್‌ನಲ್ಲಿ ಪೇಸ್ಟ್ ಮಾಡಿ. ನಂತರ ಪೇಸ್ಟ್‌ಗೆ, ಮೊಸರು ಮತ್ತು ನೀರನ್ನು ಚೆನ್ನಾಗಿ ಮಿಕ್ಸ್‌  ಮಾಡಿ. ಮಿಶ್ರಣ ದಪ್ಪ ಅನಿಸಿದರೆ ಇನ್ನೂ ಸ್ವಲ್ಪ ನೀರು ಸೇರಿಸಿ. ನಿಮ್ಮ ರುಚಿಗೆ ಅನುಗುಣವಾಗಿ ಚಾಟ್ ಮಸಾಲ, ಬ್ಲ್ಯಾಕ್‌ ಸಾಲ್ಟ್‌ ಮತ್ತು ಸಕ್ಕರೆ ಸೇರಿಸಿ ಮತ್ತು ಅವುಗಳನ್ನು ಚೆನ್ನಾಗಿ ಬೆರೆಸಿದ ಲಸ್ಸಿಯನ್ನು ಲೋಟಗಳಿಗೆ ಹಾಕಿ.

88

ಈಗ ಒಂದು ಪ್ಯಾನ್‌ನಲ್ಲಿ ಎಣ್ಣೆ  ಬಿಸಿ ಮಾಡಿ, ಇಂಗು, ಸಾಸಿವೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಎಲೆಗಳ ಬಣ್ಣ ತಾಜಾ ಇರುವಂತೆ ಗಮನವಿಡಿ. ನಂತರ ಲೋಟದಲ್ಲಿರುವ ಲಸ್ಸಿಯನ್ನು ಒಂದು ಚಮಚ ಹಂಗ್ ಕರ್ಡ್‌ ಮತ್ತು ಹುರಿದ ಕರಿಬೇವಿನ ಎಲೆಯ ಮಿಶ್ರಣದಿಂದ ಅಲಂಕರಿಸಿ. ಮೇಲ್ಭಾಗದಲ್ಲಿ ಚಿಟಿಕೆ ಚಾಟ್ ಮಸಾಲಾ ಉದುರಿಸಿ.
ಕೋಲ್ಡ್‌  ಬಯಸಿದರೆ, ಲಸ್ಸಿಯನ್ನು  ಮಾಡುವಾಗ ಐಸ್ ಕ್ಯೂಬ್ಸ್‌ ಕೂಡ ಸೇರಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Asianet Kannada

Latest Videos
Recommended Stories
Recommended image1
Best Soft Idli Recipe: ಒಂದೇ ಒಂದು ಟ್ರಿಕ್! ನಿಮ್ಮ ಮನೆಯ ಇಡ್ಲಿ ಇನ್ನು ಮುಂದೆ ಕಲ್ಲಿನಂತೆ ಆಗಲ್ಲ
Recommended image2
ದೇಶದ ಗಮನ ಸೆಳೆದ ಬೆಂಗಳೂರು ವಿಮಾನ ನಿಲ್ದಾಣದ ಇಡ್ಲಿ! ಜಾಲತಾಣದಲ್ಲಿ ಇದರದ್ದೇ ಹವಾ- ಅಂಥದ್ದೇನಿದೆ ನೋಡಿ!
Recommended image3
ರಂಜಾನ್‌ ಇಫ್ತಾರ್‌ಗೆ ತಯಾರಿಸಿಕೊಳ್ಳಿ ಬೆಂಗಳೂರು ಶೈಲಿಯ ಸ್ಪೆಷಲ್ ರುಚಿಯಾದ Aash ಸೂಪ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved