ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು ಹೆಲ್ತಿ ಟೇಸ್ಟಿ ಪಿಜ್ಜಾ ಸಾಸ್!
ಹೆಚ್ಚಿನವರು ಈಗ ಪಿಜ್ಜಾ-ಪಾಸ್ತಾಗಳನ್ನು ಮನೆಯಲ್ಲೇ ತಯಾರಿಸುತ್ತಾರೆ. ಆದರೆ ಅದಕ್ಕೆ ಬೇಕಾಗುವ ಸಾಸ್ಗಳನ್ನು ಅಂಗಡಿಯಿಂದ ತರಬೇಕಾಗುತ್ತದೆ. ಪಿಜ್ಜಾ-ಪಾಸ್ತಾಗಳಿಗೆ ಬೇಕಾಗುವ ಸಾಸ್ನ ರೆಸಿಪಿ ಇಲ್ಲಿದೆ. ಈ ವಿಧಾನವನ್ನು ಅನುಸರಿಸಿ ಸುಲಭವಾಗಿ ಕಡಿಮೆ ಸಮಯದಲ್ಲಿ ಆರೋಗ್ಯಕರ ಸಾಸ್ ಮನೆಯಲ್ಲೇ ತಯಾರಿಸಬಹದು.
Latest Videos














