ಗುಡ್ ಬೈ 2019: ಈ ವರ್ಷ ಹೆಚ್ಚಾಗಿ ಸದ್ದು ಮಾಡಿದ ತಿನಿಸುಗಳಿವು!
ಏರಿಯಾಗೊಂದು ಹೋಟೆಲ್ ಓಪನ್ ಆಗುವ ಜಮಾನದಲ್ಲಿ ಅದೇ ಹಳೆಯ ರುಚಿಬೇಕೆಂದು ಬಯಸುವ ಜನರು ತಮ್ಮ ನೆಚ್ಚಿನ ಆಹಾರ ಸವಿಯುವುದನ್ನು ಮಿಸ್ ಮಾಡೋದೆ ಇಲ್ಲ.
ವರ್ಷ ವರ್ಷವೂ ಒಂದೊಂದು ಬಗೆಯ ಆಹಾರಗಳು ಸಿಕ್ಕಾಪಟ್ಟೆ ಫೇಮಸ್ ಆಗುತ್ತದೆ. ಹಾಗೆ 2019 ರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ಆಹಾರಗಳಿವು.
ಆಲೂ ಟಿಕ್ಕಿ
ಬಿರಿಯಾನಿ
ಡೋಕ್ಲಾ
ಫೈಯರ್ ಪಾನ್
ಗೋಲ್‌ಗಪ್ಪಾ
ಕುಲ್ಫಿ
ಮಸಾಲ ದೋಸೆ
ಮೋಮೋಸ್
ಪೊಟ್ಯಾಟೋ ಟ್ವಿಸ್ಟರ್
ರೋಲ್
ಉತ್ತಪಂ