ಫ್ರಿಡ್ಜಲ್ಲಿ ಇವುಗಳನ್ನ ಇಡ್ತಿದೀರಾ, ಹಾಗಾದ್ರೆ ಕಾಯಿಲೆಯನ್ನ ನಮ್ಮ ಕೈಯಾರೆ ನಾವೇ ತಂದುಕೊಂಡಂತೆ!
ಕೆಲವು ತಿಂಡಿಗಳನ್ನ ಫ್ರಿಡ್ಜಲ್ಲಿ ಇಡೋದೆ ಬೇಡ ಅಂತ ಗೊತ್ತಾ? ಹಾಗೆ ಇಟ್ಟರೆ ವಿಷ ಆಗುತ್ತೆ ಅಂತ ಗೊತ್ತಾ? ಡಾಕ್ಟರ್ ಡಿಂಪಲ್ ಜಂಡಾ ಈ ಮಾಹಿತಿಯನ್ನ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ.

ಫ್ರಿಡ್ಜಲ್ಲಿ ಇವುಗಳನ್ನ ಇಡ್ತಿದೀರಾ?
ಈಗ ಎಲ್ಲರ ಮನೆನಲ್ಲೂ ಫ್ರಿಡ್ಜ್ ಇರೋದು ಸಾಮಾನ್ಯ. ತಿಂದಿದ್ದನ್ನೆಲ್ಲ ಫ್ರಿಡ್ಜ್ ಲ್ಲಿ ಇಡೋದು ಅಭ್ಯಾಸ ಆಗಿದೆ. ಎರಡು ಮೂರು ದಿನದ್ದು ಕೂಡ ಫ್ರಿಡ್ಜ್ ಲ್ಲಿ ಇಟ್ಟು ತಿಂತಾರೆ. ಆದ್ರೆ ಕೆಲವು ತಿಂಡಿಗಳನ್ನ ಫ್ರಿಡ್ಜ್ ಲ್ಲಿ ಇಡೋದೆ ಬೇಡ ಅಂತ ಗೊತ್ತಾ? ಹಾಗೆ ಇಟ್ಟರೆ ವಿಷ ಆಗುತ್ತೆ ಅಂತ ಗೊತ್ತಾ? ಡಾಕ್ಟರ್ ಡಿಂಪಲ್ ಜಂಡಾ ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಯಾವುವು ಫ್ರಿಡ್ಜ್ ಲ್ಲಿ ಇಡಬಾರದು ಅಂತ ಹೇಳಿದ್ದಾರೆ ನೋಡೋಣ ಬನ್ನಿ…
ಬೆಳ್ಳುಳ್ಳಿ...
ಈರುಳ್ಳಿ
ಶುಂಠಿ
ಅನ್ನ
ಅನ್ನ ಫ್ರಿಡ್ಜ್ ಲ್ಲಿ 24 ಗಂಟೆಗಿಂತ ಹೆಚ್ಚು ಇಡಬೇಡಿ. ಒಂದಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿ ತಿನ್ನಬೇಡಿ. ಆಲೂಗಡ್ಡೆ ಫ್ರಿಡ್ಜ್ ಲ್ಲಿ ಇಡಬೇಡಿ. ರೂಮ್ ಟೆಂಪರೇಚರ್ ನಲ್ಲಿ ಪೇಪರ್ ಚೀಲದಲ್ಲಿ ಇಡಿ. ಫ್ರಿಡ್ಜ್ ಲ್ಲಿ ಇಟ್ಟರೆ ಮೊಳಕೆ ಬರುತ್ತೆ. ಮೊಳಕೆ ಬಂದ ಆಲೂಗಡ್ಡೆ ತಿನ್ನಬೇಡಿ. ಮೆಣಸಿನಕಾಯಿ, ಹಾಲಿನ ಸಿಹಿತಿಂಡಿ ಕೂಡ ಫ್ರಿಡ್ಜ್ ಲ್ಲಿ ಇಡಬೇಡಿ.
ಎಷ್ಟು ಬೇಕೋ ಅಷ್ಟೇ ಮಾಡ್ಕೊಳಿ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.