Kannada

ಎಣ್ಣೆ ಹೆಚ್ಚಾಗುತ್ತೆ

ಕುರಿ ಮಾಂಸ ಬೇಯಿಸಿದ ನಂತರ ಅದರಲ್ಲಿ ಬಹಳಷ್ಟು ಕೊಬ್ಬು ಉಳಿಯುತ್ತದೆ. ಹಾಗೆಯೇ ನಾವು ಸಾಮಾನ್ಯವಾಗಿ ಮಟನ್ ಬೇಯಿಸುವಾಗ ಹೆಚ್ಚು ಎಣ್ಣೆ ಸೇರಿಸುತ್ತೇವೆ. 

Kannada

ಒಂದು ಟ್ರಿಕ್

ಆದರೆ ನಾವಿಂದು ಒಂದು ಟ್ರಿಕ್ ಹೇಳಲಿದ್ದೇವೆ. ಅದರ ಸಹಾಯದಿಂದ ನೀವು ಮಟನ್ ಅಥವಾ ಯಾವುದೇ ಕರಿಯಿಂದ ಹೆಚ್ಚು ಎಣ್ಣೆಯನ್ನು ಸುಲಭವಾಗಿ ತೆಗಿಬೋದು.

Image credits: pinterest
Kannada

ಐಸ್ ಅದ್ದಿ

ಮಟನ್ ಸಾರು ಬೆಂದ ನಂತರ ಎಣ್ಣೆ ಹೆಚ್ಚಾಗಿದೆ ಅನಿಸಿದರೆ ಸ್ಟೌವ್ ಆಫ್ ಮಾಡಿ. ಒಂದು ದೊಡ್ಡ ಐಸ್ ತುಂಡನ್ನು ಸೌಟಿನಲ್ಲಿ ಇಟ್ಟುಕೊಳ್ಳಿ ಅಥವಾ ನೇರವಾಗಿ ಸಾರಿನ ಮೇಲ್ಭಾಗದಲ್ಲಿ ಒಂದು ಕ್ಷಣ ಅದ್ದಿ ತಕ್ಷಣ ಮೇಲೆತ್ತಿ.  

Image credits: pinterest
Kannada

ಐಸ್ ತುಂಡಿಗೆ ಅಂಟುತ್ತೆ

ಸಾರಿನ ಮೇಲ್ಭಾಗದಲ್ಲಿ ತೇಲುತ್ತಿರುವ ಹೆಚ್ಚುವರಿ ಎಣ್ಣೆ ಅಥವಾ ಕೊಬ್ಬು ಐಸ್‌ನ ಅತಿಯಾದ ತಂಪಿಗೆ ತಕ್ಷಣ ಗಟ್ಟಿಯಾಗುತ್ತದೆ ಮತ್ತು ಐಸ್ ತುಂಡಿಗೆ ಅಥವಾ ಸೌಟಿಗೆ ಅಂಟಿಕೊಳ್ಳುತ್ತದೆ.

Image credits: our own
Kannada

ಪುನರಾವರ್ತಿಸಿ

ಈ ಪ್ರಕ್ರಿಯೆ ಪದೇ ಪದೇ ಪುನರಾವರ್ತಿಸಿ, ಎಣ್ಣೆಯೊಂದಿಗೆ ಮಟನ್ ಕೊಬ್ಬನ್ನು ತೆಗೆದುಹಾಕಿ.

Image credits: Home cooking point/Youtube
Kannada

ಫ್ರಿಡ್ಜ್‌ ಟೆಕ್ನಿಕ್

ಪರ್ಯಾಯವಾಗಿ, ನೀವು ಮಟನ್ ಅನ್ನು ಕೆಲವು ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಬಹುದು. ಇದು ಕೊಬ್ಬು ಮತ್ತು ಎಣ್ಣೆಯನ್ನು ಮೇಲೆ ಬರಲು ದಾರಿ ಮಾಡಿಕೊಡುತ್ತದೆ. ಆಗ ಚಮಚದೊಂದಿಗೆ ಸುಲಭವಾಗಿ ತೆಗೆಯಬಹುದು.

Image credits: foodsenter/Youtube
Kannada

ಬಿಸಿ ಬಿಸಿಯಾಗಿ ಬಡಿಸಿ

ಚಮಚದಿಂದ ತೆಗೆದ ನಂತರ ಮಟನ್ ಅನ್ನು ಮತ್ತೆ ಬಿಸಿ ಮಾಡಿ, ನಂತರ ಬಿಸಿ ಬಿಸಿಯಾಗಿ ಬಡಿಸಿ.

Image credits: cooking with sariyu/Youtube

ಅದೊಂದು ಹಾಕೋದಕ್ಕೆ ಬಜ್ಜಿ, ಬೋಂಡದ ಗ್ರೀನ್‌ ಚಟ್ನಿ ಅಷ್ಟು ರುಚಿ ಬರೋದು! ಸೀಕ್ರೇಟ್

ಮಣ್ಣಿಗೆ ಅದೊಂದು ಮಿಕ್ಸ್‌ ಮಾಡಿದ್ರೆ ಮುಗೀತು; ಗೊಂಚಲು ಗೊಂಚಲು ಟೊಮ್ಯೊಟೋ ಆಗುತ್ತೆ

Cooked Rice: ಬೇಯಿಸಿದ ಅನ್ನ ಎಷ್ಟು ದಿನ ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು?

ಟೀಗೆ ಸಕ್ಕರೆ ಜಾಸ್ತಿ ಹಾಕಿದ್ರಾ? ಡೋಂಟ್‌ ವರಿ ಹೀಗ್ ಮಾಡಿ ಸಾಕು