ಈ ಆಹಾರಗಳನ್ನುಬಿಸಿ ಮಾಡಿ ತಿನ್ನೋದು ಭಾರೀ ಡೇಂಜರ್

First Published Feb 18, 2021, 2:42 PM IST

ಆಹಾರ ತಯಾರಿಸಿ, ಉಳಿದ ಆಹಾರವನ್ನು ಫ್ರಿಡ್ಜ್ ನಲ್ಲಿಟ್ಟು, ಅದೇ ಆಹಾರವನ್ನು ಮತ್ತೆ ಬಿಸಿ ಮಾಡಿ ನಂತರ ಸೇವಿಸುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ, ಇದು ಆಹಾರವನ್ನು ನಿಜವಾಗಿಯೂ ವಿಷಯುಕ್ತವನ್ನಾಗಿ ಮಾಡುತ್ತದೆ! ಹೌದು, ಈ ಲೇಖನದಲ್ಲಿ  ಇಂತಹ 6 ಆಹಾರಗಳ ಬಗ್ಗೆ ಚರ್ಚಿಸಲಿದ್ದೇವೆ, ಈ ಆಹಾರಗಳನ್ನು ಎಂದಿಗೂ ಮರುಬಿಸಿ ಮಾಡಬಾರದು. ಮಾಡಿದರೆ ಅರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ.