MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Life
• Food
• ರೆಸಿಪಿ ಬ್ರೆಡ್‌ ಪಕೋಡ - ಸಂಜೆ ಕಾಫಿ ಯಾ ಟೀ ಜೊತೆ ಟೇಸ್ಟಿ ಸ್ನಾಕ್!

ರೆಸಿಪಿ ಬ್ರೆಡ್‌ ಪಕೋಡ - ಸಂಜೆ ಕಾಫಿ ಯಾ ಟೀ ಜೊತೆ ಟೇಸ್ಟಿ ಸ್ನಾಕ್!

ಸಂಜೆ ಕಾಫಿ ಯಾ ಟೀ ಜೊತೆ ಪಕೋಡ ಇದ್ದರೆ ಸಖತ್‌ ಕಾಂಬೋ. ಸಂಜೆ ಸ್ನಾಕ್ಸ್‌ಗೆ ಬ್ರೆಡ್‌ ಪಕೋಡ ಟ್ರೈ ಮಾಡಿ ನೋಡಿ. ಟೇಸ್ಟಿ ಬ್ರೆಡ್‌ ಪಕೋಡದ ಸುಲಭ ರೆಸಿಪಿ ನಿಮಗಾಗಿ ಇಲ್ಲಿದೆ.

1 Min read
Suvarna News | Asianet News
Published : Mar 05 2021, 05:46 PM IST
Share this Photo Gallery
• FB
• TW
• Linkdin
• Whatsapp
110

ಬೇಕಾಗುವ ಸಾಮಗ್ರಿಗಳು 4 ಆಲೂಗಡ್ಡೆ, 250 ಗ್ರಾಂ ಕಡಲೆ ಹಿಟ್ಟು, 8 ಬ್ರೆಡ್ ಸ್ಲೈಸ್‌, 200 ಗ್ರಾಂ ಚೀಸ್, 1/2 ಟೀಸ್ಪೂನ್ ಹುರಿದ ಜೀರಿಗೆ ಪುಡಿ, 1 ಟೀಸ್ಪೂನ್ ಅಚ್ಚ ಖಾರದ ಪುಡಿ, 1 ಟೀಸ್ಪೂನ್ ಉಪ್ಪು, 2 3 ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪಿನ ಚಟ್ನಿ, ಕರಿಯಲು ಎಣ್ಣೆ .

ಬೇಕಾಗುವ ಸಾಮಗ್ರಿಗಳು - 4 ಆಲೂಗಡ್ಡೆ, 250 ಗ್ರಾಂ ಕಡಲೆ ಹಿಟ್ಟು, 8 ಬ್ರೆಡ್ ಸ್ಲೈಸ್‌, 200 ಗ್ರಾಂ ಚೀಸ್, 1/2 ಟೀಸ್ಪೂನ್ ಹುರಿದ ಜೀರಿಗೆ ಪುಡಿ, 1 ಟೀಸ್ಪೂನ್ ಅಚ್ಚ ಖಾರದ ಪುಡಿ, 1 ಟೀಸ್ಪೂನ್ ಉಪ್ಪು, 2-3 ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪಿನ ಚಟ್ನಿ, ಕರಿಯಲು ಎಣ್ಣೆ .

210

ಮೊದಲು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಪಕ್ಕಕ್ಕೆ ಇರಿಸಿ.

310

ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್‌ ಮಾಡಿಕೊಳ್ಳಿ.

410

ಮ್ಯಾಶ್‌ ಮಾಡಿದ ಆಲೂಗಡ್ಡೆಗೆ ಅರ್ಧ ಟೀ ಚಮಚ ಉಪ್ಪು, ಖಾರದ ಪುಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಸೇರಿಸಿ ಹಾಗೂ ರೋಸ್ಟ್‌ ಮಾಡಿದ ಜೀರಿಗೆ ಸೇರಿಸಲು ಮರೆಯಬೇಡಿ.

510

ಆಲೂಗಡ್ಡೆಗೆ ಮಸಾಲೆಗಳನ್ನು ಚೆನ್ನಾಗಿ ಮಿಕ್ಸ್‌ ಮಾಡಿ ಇಡಿ.

610

ಈಗ ಒಂದು ಬೌಲ್‌ಗೆ 250 ಗ್ರಾಂ ಕಡಲೆ ಹಿಟ್ಟು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ತೆಳುವಾದ ಮಿಶ್ರಣ  ತಯಾರಿಸಿ ಕೊಳ್ಳಿ.

710

ತೆಳುವಾದ ಚೀಸ್‌ ಸ್ಲೈಸ್‌ ತೆಗೆದುಕೊಳ್ಳಿ.

ತೆಳುವಾದ ಚೀಸ್‌ ಸ್ಲೈಸ್‌ ತೆಗೆದುಕೊಳ್ಳಿ.

ತೆಳುವಾದ ಚೀಸ್‌ ಸ್ಲೈಸ್‌ ತೆಗೆದುಕೊಳ್ಳಿ.

810

ಎರಡು ಬ್ರೆಡ್ ಪೀಸ್‌ ತೆಗೆದುಕೊಂಡು, ಮೊದಲು ಆಲೂಗೆಡ್ಡೆ ಮಿಶ್ರಣವನ್ನು ಬ್ರೆಡ್‌ ಮೇಲೆ ಚೆನ್ನಾಗಿ ಹರಡಿ, ಅದರ ಮೇಲೆ ಒಂದು ಚೀಸ್ ಹಾಳೆ ಇಡಿ. ಇನ್ನೊಂದು ಬ್ರೆಡ್‌ಗೆ ಕೊತ್ತಂಬರಿ ಸೊಪ್ಪಿನ ಚಟ್ನಿ ಹಚ್ಚಿ.

910

ಕಡಲೆ ಹಿಟ್ಟಿನ ದ್ರಾವಣದಲ್ಲಿ ಅದ್ದಿ. ನಂತರ ಎಣ್ಣೆಯಲ್ಲಿ ಬ್ರೆಡ್‌ನ ಎರಡು ಬದಿಯನ್ನು ಡೀಪ್‌ ಫ್ರೈ ಮಾಡಿ.

1010

ಸಾಸ್‌ ಅಥವಾ ಪುದೀನಾ ಚಟ್ನಿ ಜೊತೆ ಬ್ರೆಡ್‌ ಪಕೋಡ ಎಂಜಾಯ್‌ ಮಾಡಿ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved