ಬಟರ್ ಕಾಫಿ: ಏನಿದು, ಕಾಫಿ ಜೊತೆ ಬೆಣ್ಣೆ ಮಿಕ್ಸ್ ಮಾಡ್ತಾರಾ?

First Published Apr 23, 2021, 8:33 AM IST

ಕಾಫಿಗೆ ಬೆಣ್ಣೆ ಹಾಕಿ ಸೇವನೆ ಮಾಡುವುದು ಸದ್ಯ ಫಿಟ್ ಆಗಿರಲು ಬಯಸುವವರು ಕಂಡು ಹಿಡಿದ ಒಂದು ಹೊಸ ಮಾರ್ಗ್. ಕಾಫಿ ಕುಡಿಯುವವರು ಈ ಸಾಂಪ್ರದಾಯಿಕವಲ್ಲದ ಟಿಪ್ಸ್ ಅನುಸರಿಸುತ್ತಾರೆ, ಬೆಣ್ಣೆಯು ಕೊಬ್ಬು ಕರಗಿಸುವ ಮತ್ತು ಮಾನಸಿಕ ಸ್ಪಷ್ಟತೆಯ ಪ್ರಯೋಜನಗಳಿಗಾಗಿ ಕಾಫಿ ಕಪ್‌ಗಳನ್ನು ಸೇರಿಕೊಂಡಿದೆ. ಕಾಫಿಗೆ ಬೆಣ್ಣೆಯನ್ನು ಸೇರಿಸುವುದು ಆರೋಗ್ಯಕರವೇ ಅಥವಾ ಸುಳ್ಳು ಸುದ್ದಿಯೇ ಎಂದು ಅನಿಸಿರಬಹುದು. ಆದರೆ ಇದು ಆರೋಗ್ಯಕ್ಕೆ ಉತ್ತಮವಾಗಿದೆ.