MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Food
• ಆಪಲ್ ಸಿಪ್ಪೆಯಿಂದ ಬಾಯಲ್ಲಿ ನೀರೂರಿಸುವ ರೆಸಿಪಿ... ನೀವೂ ಟ್ರೈ ಮಾಡಿ

ಆಪಲ್ ಸಿಪ್ಪೆಯಿಂದ ಬಾಯಲ್ಲಿ ನೀರೂರಿಸುವ ರೆಸಿಪಿ... ನೀವೂ ಟ್ರೈ ಮಾಡಿ

ಆಹಾರ ತ್ಯಾಜ್ಯವನ್ನು ಸುಮ್ಮನೆ ಬಿಸಾಕುವ ಮುನ್ನ ಅದರಿಂದ ಏನು ಪ್ರಯೋಜನ ಇದೆ ಅನ್ನೋದನ್ನು ತಿಳಿದುಕೊಳ್ಳಬೇಕು. ಉಪಯುಕ್ತ ಆಹಾರದ ವೇಸ್ಟ್ ಬಿಸಾಕುವ ಮುನ್ನ, ನಮಗೆ ಅದರಿಂದ ಉಂಟಾಗುವ ಪ್ರಯೋಜನಗಳನ್ನು ಅರಿತುಕೊಂಡರೆ ಯಾವುದೇ ವಸ್ತು ವೇಸ್ಟ್ ಆಗುವುದಿಲ್ಲ. ಉದಾಹರಣೆಗೆ, ತರಕಾರಿ ಮತ್ತು ಆಹಾರ ಸಿಪ್ಪೆಗಳು ಕಸದ ಬುಟ್ಟಿಯಲ್ಲಿ ಕರಗುವ ಮೊದಲು ನಮ್ಮ ತಟ್ಟೆಗೆ ಹೋಗಬೇಕು. ಸೇಬಿನ ಸಿಪ್ಪೆಯು ಹಣ್ಣಿನಷ್ಟೇ ಪೌಷ್ಟಿಕವಾಗಿದೆ ಎಂದು ನಿಮಗೆ ತಿಳಿದಿದೆಯೇ?

2 Min read
Author : Suvarna News | Asianet News
Published : Oct 10 2020, 04:04 PM IST
Share this Photo Gallery
• FB
• TW
• Linkdin
• Whatsapp
19

ಆಪಲ್ ಸಿಪ್ಪೆಗಳು ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ, ವಿಶೇಷವಾಗಿ ವಿಟಮಿನ್ ಸಿ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಆಪಲ್ ಸಿಪ್ಪೆಗಳನ್ನು ಕೆಲವು ಆರೋಗ್ಯಕರ, ಕೆಲವು ಟೇಸ್ಟಿ ರೆಸಿಪಿಯಾಗಿ ಪರಿವರ್ತಿಸಬಹುದು, ಅದು ನಿಮ್ಮನ್ನು ಸಿಪ್ಪೆಯನ್ನು ಇಷ್ಟಪಡುವಂತೆ ಮಾಡುತ್ತದೆ. ಕೆಲವು ಆರೋಗ್ಯಕರ ಮತ್ತು ಟೇಸ್ಟಿ ರೆಸಿಪಿ ಇಲ್ಲಿವೆ.

29

ಆಪಲ್ ಚಿಪ್ಸ್:
ಸೇಬಿನ ಸಿಪ್ಪೆಗೆ ಸಕ್ಕರೆ / ಜೇನುತುಪ್ಪ, ದಾಲ್ಚಿನ್ನಿ ಮತ್ತು ನಿಮ್ಮ ಆಯ್ಕೆಯ ಇತರ ಪದಾರ್ಥಗಳೊಂದಿಗೆ ಒವೆನ್ನಲ್ಲಿ ಬೇಯಿಸಿದರೆ ಸಿಹಿ ಮತ್ತು ಗರಿಗರಿಯಾದ ಆಪಲ್ ಚಿಪ್ಸ್ ರೆಡಿ.  ನಿಮಗೆ  ಉಪ್ಪು ಇಷ್ಟವಾದರೆ, ಬದಲಿಗೆ ಉಪ್ಪು ಮತ್ತು ಕರಿಮೆಣಸು ಪುಡಿಯನ್ನು ಸಿಂಪಡಿಸಿ.

39

ಆಪಲ್ ಟೀ:
ಸೇಬಿನ ಸಿಪ್ಪೆಯನ್ನು ಅರ್ಧ ಘಂಟೆಯಿಂದ ಒಂದು ಗಂಟೆಯವರೆಗೆ ನೀರಿನಲ್ಲಿ ಕುದಿಸಿ, ಅದಕ್ಕೆ ಸಕ್ಕರೆ / ಜೇನುತುಪ್ಪ ಅಥವಾ ಮಸಾಲೆ ಪದಾರ್ಥ ಸೇರಿಸಿ ಮತ್ತು ಈ ಬೆಚ್ಚಗಿನ ಮತ್ತು ಆರೋಗ್ಯಕರ ಚಹಾವನ್ನು ಆನಂದಿಸಿ.

49

ಸಿಪ್ಪೆಗಳನ್ನು ತೆಗೆದುಹಾಕಲು ಚಹಾ ಸೋಸುವುದನ್ನು ಮರೆಯಬೇಡಿ.

59

ಆರೋಗ್ಯಕರ ನೀರು:
ಒಂದು ಜಗ್ ನೀರಿನಲ್ಲಿ ಒಂದು ಸೇಬಿನ ಸಿಪ್ಪೆಯನ್ನು ಮತ್ತು ರಾತ್ರಿಯಿಡೀ ನೆನೆಯಲು  ಬಿಡಿ. ಈ ನೀರನ್ನು ದಿನಪೂರ್ತಿ ಕುಡಿಯುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

69

ಆಪಲ್ ಪೀಲ್ ಜಾಮ್:
ಸೇಬು ಸಿಪ್ಪೆಗಳು ಮತ್ತು ಅದರ ಬಿಳಿ ಭಾಗವನ್ನು ಮೃದುವಾಗುವವರೆಗೆ ನೀರಿನಲ್ಲಿ ಕುದಿಸಿ. ಸಕ್ಕರೆ ಮತ್ತು ನಿಂಬೆ ರಸವನ್ನು ಸೇರಿಸಿ ಮತ್ತೆ ಮತ್ತೆ ಕುದಿಸಿ, ಅದು ಜಾಮ್ ಅಳತೆಗೆ  ಬರುವವರೆಗೆ ಕೈ ಆಡಿಸ್ತಾ ಇರಿ.  ನಂತರ ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಿಡಿ

79

ಆಪಲ್ ಸಿಪ್ಪೆ ಸಿರಪ್:
ನೀರು ದಪ್ಪವಾಗುವವರೆಗೆ ಸೇಬು ಸಿಪ್ಪೆ ಮತ್ತು ಅದರ ಬಿಳಿ ಭಾಗವನ್ನುನೀರಿನಲ್ಲಿ ಕುದಿಸಿ. ನಂತರ ಅದನ್ನು ಶೋಧಿಸಿ , ಸಕ್ಕರೆ ಸೇರಿಸಿ. ಸಕ್ಕರೆ ಕರಗುವ ತನಕ ಮತ್ತೆ ನೀರನ್ನು ಕುದಿಸಿ. ಪಾನ್ ಕೇಕ್, ಐಸ್ ಕ್ರೀಮ್ಗಳು, ಬ್ರೌನಿಗಳು ಇತ್ಯಾದಿಗಳ ಮೇಲೆ ಆಪಲ್ ಸಿರಪ್ ಬಳಸಿ.

89

ಆಪಲ್ ಸಿಪ್ಪೆ ಸ್ಮೂಥಿ:
ಸೇಬಿನ ಸಿಪ್ಪೆಯನ್ನು ಬ್ಲೆಂಡರ್ನಲ್ಲಿ ಹಾಕಿ ಮಿಕ್ಸಿ ಮಾಡಿ, ಹಾಲು ಅಥವಾ ಮೊಸರು ಮತ್ತು ಸ್ವಲ್ಪ ನೀರು ಜೊತೆಗೆ ಡ್ರೈ ಫ್ರುಟ್ಸ್ ಮತ್ತು ಸಕ್ಕರೆ ಸೇರಿಸಿ, ಈಗ ಎಲ್ಲವನ್ನು ಮಿಕ್ಸ್ ಮಾಡಿ, ಟೇಸ್ಟಿಯಾದ ಸ್ಮೂಥಿ ರೆಡಿಯಾಗುತ್ತದೆ.

99

ಮುಂದಿನ ಬಾರಿ ನೀವು ಸೇಬನ್ನು ತಿನ್ನುವಾಗ, ಅದರ ಸಿಪ್ಪೆಗಳನ್ನು ಉಳಿಸಲು ಮರೆಯದಿರಿ. ಹಾಗೂ ಮೇಲೆ ಹೇಳಿದ ರೆಸಿಪಿಗಳನ್ನು ಟ್ರೈ ಮಾಡಿ.. ಎಂಜಾಯ್ ಮಾಡಿ..

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಅಂದು ಹೊಟ್ಟೆಪಾಡಿಗಾಗಿ ವಲಸೆ ಮಹಿಳೆ ತಯಾರಿಸಿದ ದೋಸೆ…. ಈಗ ಕರ್ನಾಟಕದ ಫೇಮಸ್ ಬೆಣ್ಣೆ ದೋಸೆ
Recommended image2
ಪಲ್ಯ ಮಾಡುವಾಗ ಹಾಗಲಕಾಯಿ ಕಹಿ ಬರ್ತಿದೆಯೇ? ಕಹಿ ತೆಗೆಯಲು ಈ ಸಿಂಪಲ್‌ ಟ್ರಿಕ್‌ ಫಾಲೋ ಮಾಡಿ!
Recommended image3
ಬುಸ್ಸನೇ ಉಬ್ಬುವ ಅಪ್ಪಟ ಮಿರ್ಚಿ ಬಜ್ಜಿ ಮಾಡ್ಬೇಕಾ? ಸೋಡಾ ಬೇಡ, ಹಿಟ್ಟು ಕಲಸೋ ಈ ಸೀಕ್ರೆಟ್ ಟಿಪ್ಸ್ ತಿಳ್ಕೊಳ್ಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved