MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಕಾಗೆ ಎಡೆ ಮುಟ್ಟದಿದ್ರೆ ಅತೃಪ್ತಿನಾ? ಪಿತೃಪಕ್ಷ ಮೂಢನಂಬಿಕೆಯಲ್ಲ, ಆದರೆ ನಿಮಗಿರೋ ತಪ್ಪು ಕಲ್ಪನೆಗಳಿವು!

ಕಾಗೆ ಎಡೆ ಮುಟ್ಟದಿದ್ರೆ ಅತೃಪ್ತಿನಾ? ಪಿತೃಪಕ್ಷ ಮೂಢನಂಬಿಕೆಯಲ್ಲ, ಆದರೆ ನಿಮಗಿರೋ ತಪ್ಪು ಕಲ್ಪನೆಗಳಿವು!

Pitru Paksha myths: ಶ್ರಾದ್ಧದ ಸಮಯದಲ್ಲಿ ಕಾಗೆ ಬಂದು ಎಡೆ ಮುಟ್ಟದಿದ್ದರೆ ಹಿರಿಯರ ಆತ್ಮಕ್ಕೆ ತೃಪ್ತಿಯಾಗಿಲ್ಲ ಎಂದರ್ಥವೇ? ಪಿತೃದೋಷ ಎಂದರೆ ನಿಜವಾಗಿಯೂ ಹಿರಿಯರು ಕೊಡುವ ಶಾಪವೇ? ಪಿತೃಪಕ್ಷದ ಸುತ್ತ ಬೆಳೆದುಕೊಂಡಿರುವ ಇಂತಹ ಹತ್ತಾರು ಗೊಂದಲಗಳು ಹಾಗೂ ತಪ್ಪು ಕಲ್ಪನೆಗಳ ಹಿಂದಿರುವ ಅಸಲಿ ಸತ್ಯ ಇಲ್ಲಿದೆ.

1 Min read
Author : Ashwini HR
Published : Sep 25 2026, 04:39 PM IST
Share this Photo Gallery
  • FB
  • TW
  • Linkdin
  • Whatsapp
17
ಇಂದಿನ ತಲೆಮಾರಿಗೆ ತಿಳಿಯಬೇಕಾದ ಸತ್ಯ
Image Credit : Meta AI

ಇಂದಿನ ತಲೆಮಾರಿಗೆ ತಿಳಿಯಬೇಕಾದ ಸತ್ಯ

ಇಂದಿನ ತಲೆಮಾರಿಗೆ ತಿಳಿಯಬೇಕಾದ ಸತ್ಯ
ಪಿತೃಪಕ್ಷ, ಪಿತೃದೋಷ, ಶ್ರಾದ್ಧದ ಮಹತ್ವ ಹಾಗೂ ಇಂದಿನ ತಲೆಮಾರಿಗೆ ತಿಳಿಯಬೇಕಾದ ಸತ್ಯಗಳ ಕುರಿತು ಜನಪ್ರಿಯ ಆಧ್ಯಾತ್ಮಿಕ ಮಾರ್ಗದರ್ಶಕರು ಹಂಚಿಕೊಂಡಿರುವ ಸಂಪೂರ್ಣ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಪಿತೃಪಕ್ಷ ಎಂದರೇನು?
Image Credit : Getty

ಪಿತೃಪಕ್ಷ ಎಂದರೇನು?

ಪಿತೃಪಕ್ಷ ಎಂದರೇನು?
ನಮ್ಮನ್ನು ಅಗಲಿದ ತಂದೆ-ತಾಯಿ ಹಾಗೂ ಹಿರಿಯರಿಗೆ ಶ್ರದ್ಧೆಯಿಂದ ಕೃತಜ್ಞತೆ ಸಲ್ಲಿಸುವ ಪವಿತ್ರ 16 ದಿನಗಳು (ಭಾದ್ರಪದ ಹುಣ್ಣಿಮೆಯಿಂದ ಮಹಾಲಯ ಅಮಾವಾಸ್ಯೆವರೆಗೆ).

Related Articles

Related image1
ಪಿತೃಪಕ್ಷ: ಪಿರಿಯಡ್ಸ್ ಆದರೂ ಶ್ರಾದ್ಧಾ ಕಾರ್ಯದಲ್ಲಿ ಪಾಲ್ಗೊಳ್ಳಬಹುದಾ?
Related image2
ಪಿತೃಪಕ್ಷ: ಪೂರ್ವಜರನ್ನು ಸಂತೃಪ್ತಿ ಪಡಿಸಲು ಈ ತಪ್ಪು ಮಾಡಬೇಡಿ!
37
ಶುಭಕಾರ್ಯ ಏಕೆ ಮಾಡಬಾರದು?
Image Credit : Getty

ಶುಭಕಾರ್ಯ ಏಕೆ ಮಾಡಬಾರದು?

ಶುಭಕಾರ್ಯ ಏಕೆ ಮಾಡಬಾರದು?
ಇದು ಶಾಪದ ಕಾಲವಲ್ಲ. ಈ ಸಮಯ ಸಂಪೂರ್ಣವಾಗಿ ಹಿರಿಯರ ಸ್ಮರಣೆಗೆ ಮೀಸಲಾಗಿರಲಿ ಎಂಬ ಗೌರವದಿಂದ ಮಾತ್ರ ಹೊಸ ಕೆಲಸಗಳನ್ನು ಮಾಡುವುದಿಲ್ಲ.

47
ಪಿತೃದೋಷ ಅಂದರೆ ಶಾಪವಲ್ಲ
Image Credit : AI Image

ಪಿತೃದೋಷ ಅಂದರೆ ಶಾಪವಲ್ಲ

ಪಿತೃದೋಷ ಅಂದರೆ ಶಾಪವಲ್ಲ
ತಂದೆ-ತಾಯಿ ಎಂದಿಗೂ ಮಕ್ಕಳಿಗೆ ಶಾಪ ಕೊಡಲ್ಲ! ಹಿರಿಯರಿಗೆ ಸಲ್ಲಿಸಬೇಕಾದ ಕೃತಜ್ಞತೆಯನ್ನು ಮರೆತಾಗ, ನಮ್ಮ ಕರ್ಮದ ಫಲವಾಗಿ ಬರುವ ಕಷ್ಟಗಳೇ ‘ಪಿತೃದೋಷ’ (ಮದುವೆ ತಡ, ಉದ್ಯೋಗದಲ್ಲಿ ಅಡೆತಡೆ ಇತ್ಯಾದಿ).

57
ಎಳ್ಳು-ನೀರು ಮತ್ತು ಕಾಗೆ
Image Credit : AI Image

ಎಳ್ಳು-ನೀರು ಮತ್ತು ಕಾಗೆ

ಎಳ್ಳು-ನೀರು ಮತ್ತು ಕಾಗೆ
ಎಳ್ಳು ಮತ್ತು ನೀರು ಕೃತಜ್ಞತೆಯ ಸಂಕೇತ. ಕಾಗೆ ಎಡೆ ಮುಟ್ಟದಿದ್ದರೆ ಪಿತೃಗಳಿಗೆ ತೃಪ್ತಿಯಾಗಿಲ್ಲ ಎಂದು ಆತಂಕಪಡುವ ಅಗತ್ಯವಿಲ್ಲ, ಮನಸ್ಸಿನ ಭಕ್ತಿ ಮುಖ್ಯ.

67
ಹೆಣ್ಣುಮಕ್ಕಳು ಏನು ಮಾಡಬಹುದು?
Image Credit : Meta AI

ಹೆಣ್ಣುಮಕ್ಕಳು ಏನು ಮಾಡಬಹುದು?

ಹೆಣ್ಣುಮಕ್ಕಳು ಏನು ಮಾಡಬಹುದು?
ಶಾಸ್ತ್ರದ ಪ್ರಕಾರ ಗಂಡುಮಕ್ಕಳೇ ಶ್ರಾದ್ಧ ಮಾಡಬೇಕು. ಗಂಡು ಮಕ್ಕಳಿಲ್ಲದಿದ್ದರೆ ಹೆಣ್ಣುಮಕ್ಕಳು ತಂದೆ-ತಾಯಿಯ ಹೆಸರಲ್ಲಿ ಅನ್ನದಾನ ಹಾಗೂ ಗೋಸೇವೆ (ಗೋದಾನ) ಮಾಡುವುದರಿಂದ ಪಿತೃಋಣ ತೀರಿಸಬಹುದು.

77
ಪಿತೃಪಕ್ಷದಲ್ಲಿ ನೆನಪಿಡಬೇಕಾದ 3 ಮುಖ್ಯ ನಿಯಮಗಳು
Image Credit : Meta AI

ಪಿತೃಪಕ್ಷದಲ್ಲಿ ನೆನಪಿಡಬೇಕಾದ 3 ಮುಖ್ಯ ನಿಯಮಗಳು

ಪಿತೃಪಕ್ಷದಲ್ಲಿ ನೆನಪಿಡಬೇಕಾದ 3 ಮುಖ್ಯ ನಿಯಮಗಳು
ಮಹಾಲಯ ಅಮಾವಾಸ್ಯೆ: 15 ದಿನ ತರ್ಪಣ ಬಿಡಲು ಸಾಧ್ಯವಾಗದಿದ್ದರೆ, ‘ಮಹಾಲಯ ಅಮಾವಾಸ್ಯೆ’ಯ ದಿನವಾದರೂ ಕಡ್ಡಾಯವಾಗಿ ಎಳ್ಳು-ನೀರು ಬಿಟ್ಟು ಹಿರಿಯರನ್ನು ನೆನೆಯಿರಿ.

ಸಮಯ (ಕುತಪ ಕಾಲ): ಪಿತೃಕಾರ್ಯವನ್ನು ಮಧ್ಯಾಹ್ನದ ‘ಕುತಪ ಕಾಲ’ದಲ್ಲೇ ಮಾಡಬೇಕು.

ಫೋಟೋ ನಿಯಮ: ಹಿರಿಯರ ಫೋಟೋಗಳನ್ನು ಎಂದಿಗೂ ದೇವರ ಕೋಣೆಯಲ್ಲಿ ಇಡಬಾರದು. ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಮಾತ್ರ ಹಾಕಬೇಕು.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜ್ಯೋತಿಷ್ಯ
ಹಬ್ಬ
ಜೀವನಶೈಲಿ
 

Latest Videos
Recommended Stories
Recommended image1
Astrology: ಮುಂದಿನ 92 ದಿನಗಳು ಈ ನಾಲ್ಕು ರಾಶಿಗಳಿಗೆ ಸ್ವರ್ಣಯುಗ
Recommended image2
ಕೇರಳ ಪದ್ಮನಾಭಸ್ವಾಮಿ ದೇಗುಲದ ಗೋಪುರದಲ್ಲಿ ದೈವಿಕ ವಿಸ್ಮಯ, ಸೂರ್ಯಾಸ್ತದ ರಮಣೀಯ ದೃಶ್ಯ ಕಂಡು ಆನಂದ್ ಮಹೀಂದ್ರಾ ಫಿದಾ!
Recommended image3
ಪಿತೃ ಪಕ್ಷದಲ್ಲಿ ಶುಭ ಕಾರ್ಯ ಯಾಕೆ ಮಾಡಬಾರದು? ಈ ಕೆಲಸ ಮಾಡಿದ್ರಂತೂ ಮುಗಿದೇಹೋಯ್ತು!
Related Stories
Recommended image1
ಪಿತೃಪಕ್ಷ: ಪಿರಿಯಡ್ಸ್ ಆದರೂ ಶ್ರಾದ್ಧಾ ಕಾರ್ಯದಲ್ಲಿ ಪಾಲ್ಗೊಳ್ಳಬಹುದಾ?
Recommended image2
ಪಿತೃಪಕ್ಷ: ಪೂರ್ವಜರನ್ನು ಸಂತೃಪ್ತಿ ಪಡಿಸಲು ಈ ತಪ್ಪು ಮಾಡಬೇಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved