ಮಂತ್ರಾಲಯದಲ್ಲಿ ಯುಗಾದಿ ಸಂಭ್ರಮ ಹೀಗಿತ್ತು ನೋಡಿ
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುಗಾದಿ ಆಚರಣೆ ಅದ್ದೂರಿಯಾಗಿ ನಡೆಯಿತು. ಮೂಲ ರಾಮದೇವರು ಹಾಗೂ ರಾಯರ ವೃಂದಾವನಕ್ಕೆ ತೈಲದ ಅಭಿಷೇಕ, ವಿಶೇಷ ಪೂಜೆ ನೆರವೇರಿತು.
17

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಸುಬುದೇಂದ್ರ ತೀರ್ಥರಿಂದ ಪ್ರವಚನ
ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಸುಬುದೇಂದ್ರ ತೀರ್ಥರಿಂದ ಪ್ರವಚನ
27
ಗೋವುಗಳಿಗೆ ಗೋಗ್ರಾಸ ಕೊಡುತ್ತಿರುವುದು
ಗೋವುಗಳಿಗೆ ಗೋಗ್ರಾಸ ಕೊಡುತ್ತಿರುವುದು
37
ಮಠದ ಆವರಣದಲ್ಲಿ ಗೋಪೂಜೆ
ಮಠದ ಆವರಣದಲ್ಲಿ ಗೋಪೂಜೆ
47
ಸುಬುದೇಂದ್ರ ತೀರ್ಥರಿಂದ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ
ಸುಬುದೇಂದ್ರ ತೀರ್ಥರಿಂದ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ
57
ಮಠದ ಆವರಣದಲ್ಲಿ ಅಶ್ವಕ್ಕೆ ಪೂಜೆ
ಮಠದ ಆವರಣದಲ್ಲಿ ಅಶ್ವಕ್ಕೆ ಪೂಜೆ
67
ರಾಘವೇಂದ್ರ ಶ್ರೀಗಳ ವೃಂದಾವನಕ್ಕೆ ವಿಶೇಷ ಪೂಜೆ
ರಾಘವೇಂದ್ರ ಶ್ರೀಗಳ ವೃಂದಾವನಕ್ಕೆ ವಿಶೇಷ ಪೂಜೆ
77
ಸುಬುದೇಂದ್ರ ತೀರ್ಥರಿಂದ ತುಳಸೀ ಪೂಜೆ
ಸುಬುದೇಂದ್ರ ತೀರ್ಥರಿಂದ ತುಳಸೀ ಪೂಜೆ
Latest Videos