ನವರಾತ್ರಿ ಸ್ಪೆಷಲ್: ಶಾರದೆ ರೂಪದಲ್ಲಿ ಮಿಂಚಿದ ರಾಧಾ ಕಲ್ಯಾಣ ನಟಿ
ಶಾರದೆ ಲುಕ್‌ನಲ್ಲಿ ಮಿಂಚಿದ ರಾಧಾ ಕಲ್ಯಾಣ ನಟಿ | ನವರಾತ್ರಿ ಸ್ಪೆಷಲ್ | ಇಲ್ಲಿವೆ ಅಪುಲ್ ಆಳ್ವ ಇರಾ ಕ್ಲಿಕ್ಕಿಸಿದ ಫೋಟೋಸ್
110

ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಕಿರುತೆರೆ ನಟಿ ಚೈತ್ರಾ ರೈ ಶಾರದೆ ರೂಪದಲ್ಲಿ ಮಿಂಚಿದ್ದಾರೆ.

210

ರಾಧಾ ಕಲ್ಯಾಣ ಧಾರವಾಹಿಯ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ ಇದೀಗ ಸೋಷಿಯಲ್ಲಿ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ.

310

ಕೈಯಲ್ಲಿ ವೀಣೆ ಹಿಡಿದ ಶಾರದೆ ಲುಕ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

410

ಗುಲಾಬಿ ರಂಗಿನ ಕುಪ್ಪಸಕ್ಕೆ, ಶ್ವೇತ ಬಣ್ಣದ ಸೀರೆ, ಜರಿಯಂಚಿನ ಸೀರೆಗೆ ಮಲ್ಲಿಗೆ ಸಿಂಗಾರ.

510

ಹಬ್ಬ ಸಮೀಪಿಸಿದ್ದು, ಛಾಯಾಗ್ರಾಹಕ ಅಪುಲ್ ಆಳ್ವ ಇರಾ ಅವರು ಕ್ಲಿಕ್ಕಿಸಿದ ಈ ಫೋಟೋಗಳು ಎಲ್ಲೆಡೆ ಹರಿದಾಡುತ್ತಿದೆ.

610

ಕೇಶ ಸಿಂಗಾರ

ಕೇಶ ಸಿಂಗಾರ
710

ಶ್ವೇತಾ ರೈ, ಅರ್ಪಿತಾ ಅವರು ಶಾರದೆಯ ವಿಶೇಷ ಅಲಂಕಾರ ಮಾಡಿದ್ದಾರೆ.

810

ಅಲಂಕೃತ ವೀಣೆ ಹಿಡಿದು ಕುಳಿತ ಚೈತ್ರಾ ಶಾರದೆ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.

910

ಹೂವಿನ ಜೊತೆ ಆಭರಣ ಅಲಂಕಾರ

ಹೂವಿನ ಜೊತೆ ಆಭರಣ ಅಲಂಕಾರ
1010

ಶಾರದೆಯಾಗಿ ಚೈತ್ರಾ

ಶಾರದೆಯಾಗಿ ಚೈತ್ರಾ
Latest Videos