MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಈ ಅಕ್ಷರದಿಂದ ಹೆಸರು ಆರಂಭವಾಗುವ ವ್ಯಕ್ತಿ ಹೃದಯವಂತನಾದರೂ ಕೋಪಿಷ್ಠರಾಗಿರುತ್ತಾರೆ!

ಈ ಅಕ್ಷರದಿಂದ ಹೆಸರು ಆರಂಭವಾಗುವ ವ್ಯಕ್ತಿ ಹೃದಯವಂತನಾದರೂ ಕೋಪಿಷ್ಠರಾಗಿರುತ್ತಾರೆ!

ವಿವಿಧ ರಾಶಿಚಕ್ರ ಚಿಹ್ನೆಗಳ (Zodiac Sign) ಜನರು ವಿಭಿನ್ನ ಸ್ವಭಾವವನ್ನು ಹೊಂದಿರುವಂತೆಯೇ, ವಿವಿಧ ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳ ಜನರ ಸ್ವಭಾವವೂ ಸಹ ಸಾಮಾನ್ಯವಾಗಿ ವಿಭಿನ್ನವಾಗಿಯೇ ಇರುತ್ತಾರೆ. ವಾಸ್ತವವಾಗಿ, ಹೆಸರಿನ ಮೊದಲ ಅಕ್ಷರವು ಜ್ಯೋತಿಷ್ಯಕ್ಕೆ ಸಂಬಂಧಿಸಿದೆ. ಅದು ಜನರ ಗುಣ ಸ್ವಭಾವವನ್ನು ಸಹ ತಿಳಿಸುತ್ತದೆ.

1 Min read
Suvarna News | Asianet News
Published : Oct 28 2021, 04:02 PM IST
Share this Photo Gallery
  • FB
  • TW
  • Linkdin
  • Whatsapp
16

ಹೆಸರಿನ ಮೊದಲ ಅಕ್ಷರದಿಂದ ಪಡೆದ ರಾಶಿಯನ್ನು ಹೆಸರು ರಾಶಿ (Name Rashi) ಎಂದು ಕರೆಯಲಾಗುತ್ತದೆ. ಇಂದು, ಯಾವ ಅಕ್ಷರದಿಂದ ಆರಂಭವಾಗುವ ಜನರು ಸ್ವಾಭಾವಿಕವಾಗಿ ತುಂಬಾ ಕೋಪಗೊಂಡಿದ್ದಾರೆ (Angry) ಆದರೆ ಹೃದಯದ ಅತ್ಯಂತ ಮೃದು (Soft Hearted) ಎಂದು ನಾಮ ರಾಶಿ ಮೂಲಕ ತಿಳಿಸಲಿದ್ದೇವೆ.

26

B ಅಕ್ಷರದಿಂದ ಪ್ರಾರಂಭವಾಗುವ ಹೆಸರು ಹೊಂದಿರುವ ಜನರು:

ಬಿ ಅಕ್ಷರದಿಂದ ಪ್ರಾರಂಭವಾಗುವ ಜನರಿಗೆ ತುಂಬಾ ವೇಗವಾಗಿ ಕೋಪ ಬರುತ್ತದೆ. ಈ ಜನರು ತಪ್ಪು ವಿಷಯವನ್ನು ಸಹಿಸುವುದಿಲ್ಲ ಮತ್ತು ತಮ್ಮ ಕೂಡಲೇ ಕೋಪಗೊಳ್ಳುತ್ತಾರೆ. ಆದರೆ ನಂತರ ವಿಷಾದ ವ್ಯಕ್ತಪಡಿಸುತ್ತಾರೆ. ಅಂತಹ ಸ್ವಭಾವವು (character) ಕೆಲವೊಮ್ಮೆ ಅವರಿಗೆ ಹಾನಿ ಉಂಟುಮಾಡುತ್ತದೆ. 

36

ಯಾರ ಹೆಸರು H ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಅವರು: ಅಂತಹ ಜನರಿಗೆ ಅವರ ಕೋಪದ ಮೇಲೆ ನಿಯಂತ್ರಣವಿರುವುದಿಲ್ಲ. ಅದರಲ್ಲೂ ತಮ್ಮ ಸ್ವಾಭಿಮಾನದ ವಿಷಯಕ್ಕೆ ಬಂದರೆ ಅವರು ಹುಚ್ಚೆದ್ದು ಹೋಗುತ್ತಾರೆ. ಆದರೆ ಈ ಜನರು ತುಂಬಾ ಪ್ರೀತಿ ಮತ್ತು ಕಾಳಜಿಯನ್ನು (love and care) ಹೊಂದಿದ್ದಾರೆ. ಅದೇ ಸಮಯದಲ್ಲಿ, ಅವರು ತಮ್ಮ ನಿಕಟವರ್ತಿಗಳ ವಿರುದ್ಧ ಒಂದು ಮಾತನ್ನೂ ಕೇಳುವುದಿಲ್ಲ.  

46
quarrel

quarrel

L ಅಕ್ಷರದಿಂದ ಪ್ರಾರಂಭವಾಗುವ ಹೆಸರು: ಈ ಜನರು ತಮಗೆ ಬೇಕಾದುದ್ದನ್ನು ಮಾಡಲು ಇಷ್ಟಪಡುತ್ತಾರೆ ಮತ್ತು ಇಲ್ಲದಿದ್ದರೆ ಕೋಪಗೊಳ್ಳುತ್ತಾರೆ. ಆದರೆ ಹೃದಯದಲ್ಲಿ ಅತ್ಯಂತ ಮೃದುವಾಗಿರುವುದರಿಂದ(soft heart) ನೀವು ಪ್ರೀತಿಯಿಂದ ಹಾಗೆ ವಿಷಯವನ್ನು ಅವರಿಗೆ ಅರ್ಥ ಮಾಡಿಸಿದರೆ ಅವರು ಸಹ ನಿಮ್ಮನ್ನು ಬೇಗನೆ ಇಷ್ಟಪಡುತ್ತಾರೆ. 

56

P ಅಕ್ಷರದಿಂದ ಆರಂಭವಾಗುವ ವ್ಯಕ್ತಿ : ಯಾರ ಹೆಸರು P ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಅವರ ಕೋಪ ಸಹ ತುಂಬಾ ಜೋರಾಗಿಯೇ ಇರುತ್ತದೆ.  ಮಾತ್ರವಲ್ಲ, ಕೋಪಕ್ಕೆ ಬಿದ್ದರೆ ದೀರ್ಘಕಾಲದವರೆಗೆ ಶಾಂತವಾಗುವುದಿಲ್ಲ. ಈ ಜನರು ದುಃಖಿತರಾಗಲು ಮತ್ತು ಇತರರಿಗೆ ಸಹಾಯ ಮಾಡಲು ಚೆನ್ನಾಗಿ ತಿಳಿದಿದ್ದಾರೆ. 

66

 S ಅಕ್ಷರದಿಂದ ಹೆಸರು ಆರಂಭವಾದರೆ? ಅಂತಹ ಜನರು ತುಂಬಾ ಸ್ವಾಭಿಮಾನಿಗಳು ಮತ್ತು ಅವರ ಕುಟುಂಬಗಳ ವಿರುದ್ಧ ಒಂದು ಮಾತನ್ನೂ ಕೇಳಲೂ ಸಾಧ್ಯವಿಲ್ಲ. ಈ ಜನರು ಬೇಗನೆ ಕೋಪಗೊಳ್ಳುತ್ತಾರೆ ಆದರೆ ಬೇಗನೆ ಶಾಂತರಾಗುತ್ತಾರೆ. ಕೋಪ ಒಂದು ಬಿಟ್ಟರೆ ಈ ವ್ಯಕ್ತಿ  ತುಂಬಾ ಉತ್ತಮ ಸ್ವಭಾವದ ವ್ಯಕ್ತಿ. 

About the Author

SN
Suvarna News
ಜ್ಯೋತಿಷ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved