ನಾಳೆಯಿಂದ ಈ ರಾಶಿಯರಿಗೆ ಶುಕ್ರ ದೆಸೆ ,ಅದೃಷ್ಟವೋ ಅದೃಷ್ಟ..ಹಣವೋ ಹಣ..
ಅಕ್ಟೋಬರ್ 1 ರಂದು ಬುಧನು ಸಿಂಹ ರಾಶಿಯಿಂದ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಬುಧನ ಈ ಬದಲಾವಣೆಯಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಅದ್ಬುತವಾದ ಪ್ರಯೋಜನಗಳನ್ನು ಪಡೆಯುತ್ತಾರೆ.
ಮೇಷರಾಶಿಯವರಿಗೆ ಮನಸ್ಸು ಸಂತೋಷದಿಂದ ಇರುತ್ತದೆ, ಆರೋಗ್ಯ ಸುಧಾರಿಸುತ್ತದೆ.ವ್ಯಾಪಾರದಲ್ಲಿ ಲಾಭವಿರುತ್ತದೆ.ಶೈಕ್ಷಣಿಕ ಕೆಲಸಗಳು ಉತ್ತಮಗೊಳ್ಳುತ್ತವೆ.
ಮಿಥುನ ರಾಶಿಯವರ ವ್ಯಾಪಾರ ಪರಿಸ್ಥಿಯು ತೃಪ್ತಿಕರವಾಗಿರುತ್ತದೆ.ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಆದಾಯ ಹೆಚ್ಚಲಿದೆ.
ವಾಹನ ಸೌಕರ್ಯ ಹೆಚ್ಚಾಗಬಹುದು.
ಸಿಂಹ ರಾಶಿಯವರ ವ್ಯಾಪಾರದ ಪರಿಸ್ಥಿತಿಗಳು ಸುಧಾರಿಸಬಹುದು.ಲಾಭದ ಅವಕಾಶಗಳು ಇರಬಹುದು.ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ.
ಕನ್ಯಾ ರಾಶಿಯವರಿಗೆ ಆತ್ಮವಿಶ್ವಾಸ ಇರುತ್ತದೆ.ಸಂಗೀತದಲ್ಲಿ ಆಸಕ್ತಿ ಹೆಚ್ಚುತ್ತದೆ. ಹೊಸ ವ್ಯವಹಾರಕ್ಕೆ ಪ್ರಸ್ತಾಪವನ್ನು ಪಡೆಯಬಹುದು.ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.