64 ವರ್ಷಗಳ ನಂತರ ಕುಬೇರ ಯೋಗ, ಮೇಷ, ಮೀನ ರಾಶಿಗೆ ಜಾಕ್ ಪಾಟ್, ಹಣವೋ ಹಣ
ಜ್ಯೋತಿಷ್ಯ ಶಾಸ್ತ್ರದಲ್ಲಿ ಕುಬೇರ ಯೋಗ ಉಂಟಾಗುತ್ತಿದೆ. ಕಾರ್ತಿಕ ಮಾಸದಲ್ಲಿ ಈ ರಾಶಿಯವರಿಗೆ ಜೀವನದಲ್ಲಿ ಪ್ರಗತಿ ಸಿಗಲಿದೆ.
ಕುಬೇರ ಯೋಗ ಫಲ: ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ 144 ವಿಧದ ಯೋಗಗಳಿವೆ. ಅವುಗಳಲ್ಲಿ ಒಂದು ಕುಬೇರ ಯೋಗ. ಈ ಯೋಗವಿದ್ದರೆ ಆ ರಾಶಿಯವರು ಐಶ್ವರ್ಯದಿಂದ ಇರುತ್ತಾರೆ. ಅಂಥ ಕುಬೇರ ಯೋಗ ೬೪ ವರ್ಷಗಳ ನಂತರ ಉಂಟಾಗುತ್ತಿದೆ. ಇದು ಕಾರ್ತಿಕ ಮಾಸದಲ್ಲಿ 2 ರಾಶಿಯವರಿಗೆ ಜೀವನದಲ್ಲಿ ಪ್ರಗತಿಯನ್ನು ನೀಡಲಿದೆ. ಅದರ ಬಗ್ಗೆ ವಿವರವಾಗಿ ನೋಡೋಣ. ನವೆಂಬರ್ 16 ರಂದು ಕಾರ್ತಿಕ ಮಾಸ ಆರಂಭವಾಗುತ್ತದೆ. ಈ ತಿಂಗಳಲ್ಲಿ ಕುಬೇರ ಯೋಗದಿಂದ ಮೇಷ ಮತ್ತು ಮೀನ ರಾಶಿಯವರು ಐಶ್ವರ್ಯದಿಂದ ಬಾಳಲಿದ್ದಾರೆ.
ಮೇಷ:
ಮೇಷ ರಾಶಿಯವರಿಗೆ ಯಾವುದೇ ಕೋರ್ಟ್ ಕೇಸ್ ಇದ್ದರೆ ಅದರಲ್ಲಿ ಅನುಕೂಲಕರ ತೀರ್ಪು ಬರುತ್ತದೆ. ಆರೋಗ್ಯ ಸುಧಾರಿಸುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ. ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ. ಕಷ್ಟಗಳು ದೂರವಾಗುತ್ತವೆ. ಕೆಲಸದಲ್ಲಿ ಒಳ್ಳೆಯ ಪ್ರಗತಿ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಕೌಟುಂಬಿಕ ಸಮಸ್ಯೆಗಳು ಪರಿಹಾರ.
ಮೀನ:
ಮೀನ ರಾಶಿಯವರಿಗಿದ್ದ ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಎಲ್ಲರೊಂದಿಗೂ ಸಿಹಿಯಾಗಿ ಮಾತನಾಡಿ ಕೆಲಸ ಸಾಧಿಸುವಿರಿ. ಆತ್ಮವಿಶ್ವಾಸ, ಧೈರ್ಯ ಹೆಚ್ಚುತ್ತದೆ. ಉಳಿತಾಯ ಹೆಚ್ಚುತ್ತದೆ. ಶುಭ ಕಾರ್ಯ ನಡೆಯುವ ಸಾಧ್ಯತೆ. ಹೊರದೇಶ, ಹೊರರಾಜ್ಯ ಪ್ರಯಾಣ. ಕುಟುಂಬದಲ್ಲಿ ಸಂತೋಷ ಹೆಚ್ಚುತ್ತದೆ.