- Home
- Astrology
- Festivals
- ವರೀಯಾನ್ ಯೋಗದಿಂದ 5 ರಾಶಿಗಳಿಗೆ ಶನಿದೇವರ ಕೃಪೆ; ಸಿಗಲಿದೆ ಅದೃಷ್ಟದ ಖಜಾನೆ, ಸುವರ್ಣ ಯುಗ ಆರಂಭ
ವರೀಯಾನ್ ಯೋಗದಿಂದ 5 ರಾಶಿಗಳಿಗೆ ಶನಿದೇವರ ಕೃಪೆ; ಸಿಗಲಿದೆ ಅದೃಷ್ಟದ ಖಜಾನೆ, ಸುವರ್ಣ ಯುಗ ಆರಂಭ
ಶನಿವಾರದಂದು ರೂಪುಗೊಳ್ಳುತ್ತಿರುವ ವರೀಯಾನ್ ಯೋಗ 5 ರಾಶಿಯವರಿಗೆ ಅತ್ಯಂತ ಶುಭಕರವಾಗಿದೆ. ಈ ಯೋಗದ ಪ್ರಭಾವದಿಂದಾಗಿ, ಈ ರಾಶಿಯವರ ವೃತ್ತಿ, ಹಣಕಾಸು ಮತ್ತು ಕೌಟುಂಬಿಕ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ. ಶನಿದೇವರನ್ನು ಪೂಜಿಸುವುದರಿಂದ ಹೆಚ್ಚಿನ ಅನುಗ್ರಹ ಪ್ರಾಪ್ತಿಯಾಗುತ್ತದೆ.

ವರೀಯಾನ್ ಯೋಗ
ಜ್ಯೋತಿಷ್ಯದ ಪ್ರಕಾರ, ಶನಿವಾರದಂದು ವರೀಯಾನ್ ಯೋಗ ಸೇರಿದಂತೆ ಕೆಲವು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಶನಿವಾರ ಶನಿದೇವರಿಗೆ ಮೀಸಲಾದ ದಿನವಾದ್ದರಿಂದ, ಕೆಲ ರಾಶಿಯವರ ವೃತ್ತಿ, ಹಣಕಾಸು, ಕೌಟುಂಬಿಕ ಜೀವನ ಮತ್ತು ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆಗಳಾಗಬಹುದು. ಈ ದಿನ ಶನಿದೇವರನ್ನು ಪೂಜಿಸಿ ಎಳ್ಳಿನ ದೀಪ ಹಚ್ಚುವುದು, ಕಾಗೆಗಳಿಗೆ ಆಹಾರ ನೀಡುವುದು ಮತ್ತು ಎಳ್ಳು ದಾನ ಮಾಡುವುದರಿಂದ ಶನಿಯ ಅನುಗ್ರಹ ಮತ್ತಷ್ಟು ಹೆಚ್ಚುತ್ತದೆ.
ಧನು ರಾಶಿಗೆ ಇಂದು ಅದೃಷ್ಟ
ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸ ಪೂರ್ಣಗೊಳ್ಳಲಿದೆ
ಕುಟುಂಬದೊಂದಿಗೆ ಆಧ್ಯಾತ್ಮಿಕ ಸ್ಥಳಗಳಿಗೆ ಪ್ರವಾಸ.
ಸಹೋದ್ಯೋಗಿಗಳ ಸಂಪೂರ್ಣ ಸಹಕಾರ
ಕಳೆದುಹೋದ ಹಣವನ್ನು ಮರಳಿ ಪಡೆಯುವ ಸಾಧ್ಯತೆ
ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ
ಆರೋಗ್ಯ ಸ್ಥಿರ
ಮೀನ ರಾಶಿಗೆ ಅತ್ಯಂತ ಮಂಗಳಕರ ದಿನ
ಆತ್ಮವಿಶ್ವಾಸ ಹೆಚ್ಚಳ, ಹಲವು ಸಮಸ್ಯೆಗಳು ಸಕಾರಾತ್ಮಕವಾಗಿ ಅಂತ್ಯ
ಹಣದ ಮೂಲದಲ್ಲಿ ಹೆಚ್ಚಳ, ಆದಾಯ ಏರಿಕೆ
ವೈವಾಹಿಕ ಜೀವನದಲ್ಲಿ ಮಾಧುರ್ಯ ಹೆಚ್ಚಳ
ಹೊಸ ಗೆಳೆಯರ ಸಂಖ್ಯೆ ಏರಿಕೆ, ಸಂಬಂಧಗಳಲ್ಲಿ ಸಾಮರಸ್ಯ
ವೃತ್ತಿ-ವ್ಯವಹಾರದಲ್ಲಿ ಆರ್ಥಿಕ ಬೆಳವಣಿಗೆ, ಕಲಿಯುವ ಆಸಕ್ತಿ ಹೆಚ್ಚಳ, ಹೊಸತನದಿಂದ ಹೊಸ ಅವಕಾಶಗಳು
ಮೇಷ ರಾಶಿಗೆ ಹಲವು ಉತ್ತಮ ಬೆಳವಣಿಗೆ
ಹಣಕಾಸಿನ ವಿಚಾರದಲ್ಲಿ ಸಂತಸದ ಸುದ್ದಿ
ಕೌಟುಂಬಿಕ ಸಂಬಂಧಗಳು ಸೌಹಾರ್ದತೆ
ಆರೋಗ್ಯ ಉತ್ತಮಮ ಉತ್ಸಾಹದಿಂದ ಕೆಲಸ ಮಾಡುತ್ತೀರಿ
ವೃತ್ತಿ ಮತ್ತು ವ್ಯವಹಾರದಲ್ಲಿ ಬೆಳವಣಿಗೆ ಕಾಣಬಹುದು
ಸ್ನೇಹಿತರು, ಕುಟುಂಬಸ್ಥರ ಬೆಂಬಲದಿಂದ ಕೆಲಸ ಪೂರ್ಣ
ವಾಹನ ಅಥವಾ ಆಸ್ತಿ ಖರೀದಿಗೆ ಇದು ಸೂಕ್ತ ದಿನ
ಸಮಾಜದಲ್ಲಿ ಗೌರವ ಹೆಚ್ಚಳ
ಮಿಥುನ ರಾಶಿಗೆ ಅನುಕೂಲಕರ ದಿನ
ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ
ವೈವಾಹಿಕ ಜೀವನದಲ್ಲಿ ಸಂತೋಷ, ಕುಟುಂಬದಲ್ಲಿ ಸಂತಸ
ಹಳೆಯ ಸ್ನೇಹಿತರ ಭೇಟಿ ಸಾಧ್ಯತೆ
ಶನಿ ದೇವರ ಕೃಪೆಯಿಂದ ಆರೋಗ್ಯದಲ್ಲಿ ಉತ್ತಮ ಸುಧಾರಣೆ
ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ
ವೃತ್ತಿ ಸಂಬಂಧಿತ ಪ್ರಯಾಣ, ಆದಾಯವನ್ನು ಹೆಚ್ಚಿಸುವ ಹೊಸ ಅವಕಾಶ
ಇದನ್ನೂ ಓದಿ: ಗುರು ಆಗಸ್ಟ್ 19 ರಂದು ಆಶ್ಲೇಷ ನಕ್ಷತ್ರಕ್ಕೆ ಪ್ರವೇಶ, ಈ 5 ರಾಶಿಗೆ ವೃತ್ತಿಜೀವನದಲ್ಲಿ ಯಶಸ್ಸು
ಸಿಂಹ ರಾಶಿಗೆ ಪ್ರಗತಿದಾಯಕ ದಿನ
ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ
ಹಳೆಯ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಬಹುದು.
ಸ್ನೇಹಿತರ ಸಹಕಾರದಿಂದ ಪ್ರಮುಖ ಕೆಲಸ ಪೂರ್ಣಗೊಳ್ಳುತ್ತವೆ
ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಫಲಿತಾಂಶ
ಆತ್ಮವಿಶ್ವಾಸ ಹೆಚ್ಚಾಗಿ, ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಸೃಷ್ಟಿ
ಕೌಟುಂಬಿಕ ಸಂಬಂಧಗಳಲ್ಲೂ ಮಾಧುರ್ಯ
ಇದನ್ನೂ ಓದಿ: ಶನಿಯ ಮಕರ ರಾಶಿಗೆ ರಾಹುವಿನ ಪ್ರವೇಶ; 3 ರಾಶಿಗಳ ಮೇಲೆ ಬಿಕ್ಕಟ್ಟು, ಉದ್ಯೋಗ, ವೃತ್ತಿ, ಪ್ರೀತಿ ಎಲ್ಲವೂ ವರ್ಷದ ಕೊನೆಯಲ್ಲಿ

