ಸ್ವಾತಿ ನಕ್ಷತ್ರಕ್ಕೆ ಸೂರ್ಯನ ಚಲನೆ: ಅಕ್ಟೋಬರ್ 24 ರಿಂದ 15 ದಿನ 4 ರಾಶಿಗೆ ಬಂಪರ್
ಅಕ್ಟೋಬರ್ 24 ರಿಂದ ನವೆಂಬರ್ 8 ರವರೆಗೆ ಸೂರ್ಯನು ಸ್ವಾತಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಈ ವಿಶೇಷ ಚಲನೆಯಿಂದ 4 ರಾಶಿಯವರ ವೃತ್ತಿ ಹಾಗೂ ಆರ್ಥಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಲಿವೆ.
15

Image Credit : Gemini AI Generated
ಅಕ್ಟೋಬರ್ 24 To ನವೆಂಬರ್ 8
ಸೂರ್ಯನನ್ನು ಆತ್ಮ ವಿಶ್ವಾಸ, ಗೌರವ, ನಾಯಕತ್ವದ ಅಂಶ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಸೂರ್ಯನ ಚಲನೆಯು ಎಲ್ಲಾ 12 ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಇದೇ ಅಕ್ಟೋಬರ್ 24ರಂದು ಸೂರ್ಯನು ಸ್ವಾತಿ ನಕ್ಷತ್ರಕ್ಕೆ ಚಲಿಸಲಿದ್ದು, ನವೆಂಬರ್ 8ರವರೆಗೆ ಇಲ್ಲಿರಲಿದ್ದಾನೆ. ಈ ವಿಶೇಷವಾದ ಚಲನೆಯಿಂದ 4 ರಾಶಿಚಕ್ರದವರು ಮುಂದಿನ 15 ದಿನಗಳಲ್ಲಿ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣುತ್ತಾರೆ. ಜ್ಯೋತಿಷ್ಯದಲ್ಲಿ ಸೂರ್ಯನನ್ನು ರಾಜಗ್ರಹ ಎಂದು ಕರೆಯಲಾಗುವುದರಿಂದ, ಈ ಗೋಚಾರವು ಪ್ರಮುಖ ಬದಲಾವಣೆಗಳಿಗೆ ಕಾರಣವಾಗುತ್ತದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
25
Image Credit : OTHERS
ಮಿಥುನ ರಾಶಿ
- ಕೆಲಸಕ್ಕೆ ಸಂಬಂಧಿಸಿದಂತಹ ವಿಷಯಗಳಲ್ಲಿ ಗುಡ್ನ್ಯೂಸ್ ಸಿಗಲಿದೆ.
- ದೀರ್ಘಕಾಲದಿಂದ ಬಾಕಿ ಉಳಿದಿರೋ ಕೆಲಸಗಳು ಪೂರ್ಣಗೊಳ್ಳಲಿವೆ.
- ಮೇಲಾಧಿಕಾರಿಗಳಿಂದ ಮೆಚ್ಚುಗೆ ಪಡೆದುಕೊಳ್ಳಲು ಅವಕಾಶ ಸಿಗಲಿದೆ.
- ಹಣಕಾಸಿನ ವ್ಯವಹಾರದಿಂದ ಲಾಭ, ಹಣದ ಹೊಸ ಮಾರ್ಗ ತೆರೆದುಕೊಳ್ಳಲಿದೆ
- ವೈಯಕ್ತಿಕ ಜೀವನದಲ್ಲಿ ಸಮತೋಲನ
35
Image Credit : OTHERS
ತುಲಾ ರಾಶಿ
- ದೀರ್ಘಸಮಯದಿಂದ ಕೆಲಸ ಹುಡುಕುತ್ತಿರೋರಿಗೆ ಒಳ್ಳೆಯ/ನೆಚ್ಚಿನ ಉದ್ಯೋಗ ಸಿಗಲಿದೆ
- ಉದ್ಯೋಗಿಗಳಿಗೆ ಹೆಚ್ಚಿನ ಜವಾಬ್ದಾರಿ ಸಿಗಲಿದ್ದು, ನಿಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ಇದು ಸುವರ್ಣವಕಾಶ
- ವ್ಯವಹಾರ ವಿಸ್ತರಣೆಗೆ ಸೂಕ್ತ ಸಮಯ
- ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಹಳೆಯ ಹೂಡಿಕೆಗಳಿಂದ ಉತ್ತಮ ಪ್ರತಿಫಲ
45
Image Credit : OTHERS
ವೃಶ್ವಿಕ
- ಮೇಲಾಧಿಕಾರಿಗಳಿಂದ ಕೆಲಸದಲ್ಲಿ ಪ್ರೋತ್ಸಾಹ, ಬೆಂಬಲ ಸಿಗಲಿದೆ
- ಬಡ್ತಿ/ಹೊಸ ಉದ್ಯೋಗದ ಹುಡುಕಾಟ ಮಾಡೋರಿಗೆ ಶುಭ ಸುದ್ದಿ
- ಹಿಂದಿನ ಪ್ರಯತ್ನಗಳಿಂದಾಗಿ ಆರ್ಥಿಕ ಪರಿಸ್ಥಿತಿ ಸುಧಾರಣೆ
- ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನ ಕಾಯ್ದುಕೊಳ್ಳಿ. ಖರ್ಚಿನ ಮೇಲೆ ಹಿಡಿತವಿರಲಿ
55
Image Credit : SOCIAL MEDIA
ಕುಂಭ
- ಆರ್ಥಿಕ ಮತ್ತು ವೃತ್ತಿಜೀವನಕ್ಕೆ ಹೊಸ ಮಾರ್ಗ ತೆರೆದುಕೊಳ್ಳಲಿದೆ
- ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿಗಲಿದೆ
- ಹೊಸ ಜವಾಬ್ದಾರಿ ಜೊತೆ ಕೆಲಸದ ಒತ್ತಡ ಹೆಚ್ಚಳ, ಕೆಲಸಕ್ಕ ಸಂಬಂಧಿಸಿದ ವಿಷಯದಲ್ಲಿ ಒಳ್ಳೆಯ ಸುದ್ದಿ
- ಆದಾಯ ಮತ್ತು ವೆಚ್ಚಗಳಲ್ಲಿ ಸಮತೋಲನದ ಅವಶ್ಯಕತೆ, ಉಳಿತಾಯ ಹೆಚ್ಚಿಸಿ
- ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಿ
- ಕೆಲಸಕ್ಕೆ ಸಂಬಂಧಿಸಿದಂತೆ ದೀರ್ಘ ಪ್ರಯಾಣ ಸಾಧ್ಯತೆ
Latest Videos

