ಪಾಕಿಸ್ತಾನದಲ್ಲಿರುವ ಖ್ಯಾತ ಹಿಂದೂ ದೇವಾಲಯಗಳು
ಪಾಕಿಸ್ತಾನವೆಂದರೆ ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಅಲ್ಲಿನ ಜನಸಂಖ್ಯೆಯ ಶೇ.1.85ರಷ್ಟು ಮಾತ್ರ ಹಿಂದೂಗಳಿರುವುದು. ಮುಸ್ಲಿಂ ಬಾಹುಳ್ಯದ ಈ ದೇಶದಲ್ಲಿ ಹೊಸ ಹಿಂದೂ ದೇವಾಲಯ ನಿರ್ಮಾಣವೆಂದರೆ ಸ್ವಲ್ಪ ಕಟ್ಟುತ್ತಿದ್ದಂತೆ ಎಲ್ಲವನ್ನೂ ಪುಡಿಪುಡಿಗಟ್ಟಲಾಗುತ್ತದೆ. ಆದರೆ, ಪುರಾತನವಾದ ಕೆಲವೊಂದು ದೇವಾಲಯಗಳು ಇನ್ನೂ ಹಾಗೇ ನಿಂತಿವೆ. ಅವುಗಳಲ್ಲಿ ಕೆಲವು ಭಗ್ನಗೊಂಡಿವೆಯಾದರೂ ಮತ್ತೆ ಕೆಲವುಗಳಲ್ಲಿ ಈಗಲೂ ಪೂಜೆ ನಡೆಯುತ್ತದೆ. ಇಲ್ಲಿದ್ದ ಹತ್ತಿರತ್ತಿರ 1300 ದೇವಾಲಯಗಳಲ್ಲಿ ಈಗ ಕೇವಲ 30 ಮಾತ್ರ ಪೂಜೆಗೆ ಭಾಜನವಾಗುತ್ತಿವೆ.

ಗೋರಿ ದೇವಾಲಯ
ಇದು ಪಾಕಿಸ್ತಾನದ ಪ್ರಮುಖ ಪುರಾತತ್ವ ಸ್ಮಾರಕಗಳಲ್ಲೊಂದು. ಒಂದು ಪ್ರಮುಖ ದೇವಾಲಯದ ಸುತ್ತ 52 ಸಣ್ಣ ಸಣ್ಣ ದೇಗುಲಗಳು ಇಲ್ಲಿವೆ.

ಜೈನ ದೇವಾಲಯ
ಭಾರತ- ಪಾಕಿಸ್ತಾನ ಗಡಿಯಲ್ಲಿರುವ ನಗರ್‌ಪರ್ಕರ್‌ನಲ್ಲಿ ಈ ಜೈನ ದೇವಾಲಯವಿದೆ. ಕಂಬಗಳ ಮೇಲಿನ ಕೆತ್ತನೆ ಅದ್ಬುತವಾಗಿದೆ.

ಸೈದ್‌ಪುರ
ರಾಜಾ ಮಾನ್ ಸಿಂಗ್ ಇಸ್ಲಾಮಾಬಾದ್‌ನಲ್ಲಿರುವ ಈ ಹಳ್ಳಿಯನ್ನು ಹಿಂದೂಗಳ ಪವಿತ್ರ ಸ್ಥಳವಾಗಿ ಪರಿವರ್ತಿಸಿದ. ಇಲ್ಲಿನ ದೇವಾಲಯದಲ್ಲಿ ಲಕ್ಷ್ಮಿ ಹಾಗೂ ಕಾಳಿ ಮಾತೆ ಇದ್ದಾರೆ.

ಶಾರದಾದೇವಿ ದೇವಾಲಯ
ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಶಾರದಾ ದೇವಿ ದೇವಾಲಯವಿದೆ.

ಸ್ವಾಮಿನಾರಾಯಣ ಮಂದಿರ
ಪಾಕಿಸ್ತಾನದಲ್ಲಿರುವ ಏಕೈಕ ಸ್ವಾಮಿ ನಾರಾಯಣ ದೇವಾಲಯ ಇದಾಗಿದ್ದು, ಕರಾಚಿಯಲ್ಲಿದೆ.

ಕಟಾಸ್‌ರಾಜ್ ದೇವಾಲಯ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶಿವನಿಗೆ ಮೀಸಲಾದ ಕಟಾಸ್‌ರಾಜ್ ದೇವಾಲಯವಿದೆ. ಇದು ಮಹಾಭಾರತದ ಕಾಲದಲ್ಲಿ ನಿರ್ಮಿತವಾದದ್ದು ಎಂಬ ನಂಬಿಕೆಯಿದೆ.

ಹಿಂಗ್ಲಾಜ್ ಮಠ
ಬಲೂಚಿಸ್ತಾನದಲ್ಲಿರುವ ತಾಯಿ ಪಾರ್ವತಿಯ ಶಕ್ತಿಪೀಠಗಳಲ್ಲೊಂದಾಗಿ ಗುರುತಿಸಿಕೊಂಡಿದೆ.

ಜಗನ್ನಾಥ ದೇವಾಲಯ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಸಿಯಾಲ್‌ಕೋಟ್‌ನಲ್ಲಿ ಜಗನ್ನಾಥನ ಸುಂದರ ದೇವಾಲಯವಿದೆ.