ಕೂತಲ್ಲೇ ಸಂಗಾತಿ ಬಗ್ಗೆ ಚಿಂತಿಸುವ ಈ ರಾಶಿಯವರು Life partner ಆದ್ರೆ ಲೈಫ್‌ ಸೂಪರ್!

First Published 30, Mar 2020, 5:44 PM

 ಹಗಲು ಕನಸು ಕಾಣುವುದು ಸರ್ವೇ ಸಾಮಾನ್ಯ ಆದರೆ ಕನಸಲ್ಲೇ ಪ್ರಪಂಚ ಕಟ್ಟಿಕೊಂಡು ಸಂಸಾರನೂ ಮಾಡಿದ್ರೆ? ಹೌದು! ಕೆಳಗಿರುವ ಈ 4 ರಾಶಿ ಅವರು  ಜೀವನದಲ್ಲಿ ಬೇಗ ಸೆಟಲ್‌ ಆಗಿ ಹಣ ಸಂಪಾದಿಸಿ ಸಂಗಾತಿ ಜೊತೆ ಹೆಚ್ಚು ಸಮಯ ಕಳೆಯಲು ಬಯಸುವವರು. ಇದು ಇಂಗ್ಲೀಷ್‌ ದಿನಾಂಕದ ಪ್ರಕಾರ....

ಕ್ಯಾನ್ಸರ್‌ ( ಜೂನ್‌21-ಜುಲೈ 22)

ಕ್ಯಾನ್ಸರ್‌ ( ಜೂನ್‌21-ಜುಲೈ 22)

ಕ್ಯಾನ್ಸರ್‌ ರಾಶಿ ಅವರು ಲೈಫಲ್ಲಿ ತುಂಬಾ ರೋಮ್ಯಾಂಟಿಕ್. ತನ್ನ ಸಂಗಾತಿ ತನ್ನೊಟ್ಟಿಗೆ ಸದಾ ಇರಬೇಕೆಂದು ಬಯಸುವವರು. ಸಮಯ ಸಿಕ್ಕರೆ ಸಾಕು ಜಾಲಿ ರೈಡ್‌ ಮಾಡಲು ಕಾಯುತ್ತಿರುತ್ತಾರೆ.

ಪೈಸಿಸ್ (ಫೆಬ್ರವರಿ 19- ಮಾರ್ಚ್ 20 )

ಪೈಸಿಸ್ (ಫೆಬ್ರವರಿ 19- ಮಾರ್ಚ್ 20 )

ಈ ರಾಶಿ ಅವರು ಸಂಗಾತಿಯನ್ನು  ತನ್ನ ಕುಟುಂಬದವರೊಟ್ಟಿಗೆ ಇರಿಸಿಕೊಳ್ಳಲು ಬಯಸುತ್ತಾರೆ. ಜೀವನದಲ್ಲಿ ತನ್ನದೇ ಕನಸಿನ ಮನೆ ಕಟ್ಟಬೇಕೆಂದು ಸಾಧಿಸುವವರೆಗೂ ಕನಸು ಕಾಣುತ್ತಾರೆ.

ಸ್ಕಾರ್ಪಿಯೋ ( ಅಕ್ಟೋಬರ್ 23 - ನವೆಂಬರ್ 21)

ಸ್ಕಾರ್ಪಿಯೋ ( ಅಕ್ಟೋಬರ್ 23 - ನವೆಂಬರ್ 21)

ನೋಡಲು ಒರಟು  ಆದರೂ ಮನಸ್ಸು  ಹೂವಿನಷ್ಟೇ ಮೃದು . ಇವರಿಗೆ ಸಂಗಾತಿ ಯಾರೆಂದು ತಿಳಿದರೆ ಸಾಕು ಅವರಿಗೆ  ಇಷ್ಟವಾದ  ಯಾವ ಗಿಫ್ಟ್‌ ಕೊಡಬೇಕು, ಎಲ್ಲಿಗೆ  ಒಟ್ಟಾಗಿ ಹೋಗುವುದು ಎಂದೆಲ್ಲಾ ಮುಂಚಿತವಾಗಿ ಪ್ಲಾನ್ ಮಾಡುತ್ತಾರೆ.

ವಿರ್ಗೂ (ಆಗಸ್ಟ್ 23 - ಸೆಪ್ಟೆಂಬರ್ 22)

ವಿರ್ಗೂ (ಆಗಸ್ಟ್ 23 - ಸೆಪ್ಟೆಂಬರ್ 22)

ಜೀವನದಲ್ಲಿ ಯಾವುದೇ ಗೊಂದಲವಿಲ್ಲದೆ  ಬಾಳಬೇಕು ಎನ್ನುವುದು  ಇವರ ಪಾಲಿಸಿ. ಕೆಲವೊಮ್ಮೆ ಅವಸರ ಮಾಡುತ್ತಾರೆ ಆದರೆ ಅದು ಸಂಗಾತಿಯ ಅನುಕೂಲಕ್ಕೆ ಹೊರತು ತೊಂದರೆಯಲ್ಲ.

loader