ಮೋದಿ ಧರಿಸಿದ ಚಂದದ ಕುಲ್ಲು ಟೋಪಿ..! ಇದು ಹಿಮಾಚಲಪ್ರದೇಶದ ಸ್ಟೈಲ್

First Published 4, Oct 2020, 12:10 PM

ಪ್ರಧಾನಿ ನರೇಂದ್ರ ಮೋದಿ ಅಟಲ್ ಸುರಂಗ ಉದ್ಘಾಟನೆ ಮಾಡುವಾಗ ಧರಿಸಿದ ಚಂದದ ಟೋಪಿ ನೊಡಿದ್ರಾ..? ಕಸೂತಿ ಇರೋ ಟೋಪಿ ಹಿಮಾಚಲದಲ್ಲಿ ಫೇಮಸ್

ಪ್ರಧಾನಿ ನರೇಂದ್ರ ಮೋದಿ ಅಟಲ್ ಟುನೆಲ್ ಉದ್ಘಾಟನೆ ಮಾಡುವಾಗ ಧರಿಸಿದ ಚಂದದ ಟೋಪಿ ನೊಡಿದ್ರಾ..?

ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಜಗತ್ತಿನ ಅತ್ಯಂತ ಉದ್ದದ ಅಟಲ್ ಸುರಂಗ ಉದ್ಘಾಟನೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಚಂದದ ಟೋಪಿ ಧರಿಸಿದ್ರು.

ಕೆಂಬಣ್ಣದ ಈ ಕಸೂರಿ ಟೋಪಿ ಎಲ್ಲರ ಗಮನ ಸೆಳೆದಿತ್ತು.

ಇದು ಹಿಮಾಚಲ ಪ್ರದೇಶದ ಸಂಪ್ರದಾಯಿಕ ಕುಲ್ಲು ಟೋಪಿ.

ಕ್ರೀಂ ಕುರ್ತಾ ಧರಿಸಿದ್ದ ಪ್ರಧಾನಿ ಮೆರೂನ್ ಶಾಲ್ ಧರಿಸಿದ್ರು. ಕೆಂಬಣ್ಣದಲ್ಲಿ ಹಳದಿ,ಬಿಳಿ ಡಿಸೈನ್‌ನ ಟೋಪಿ ಧರಿಸಿದ್ರು.

ಹಿಮಾಚಲಿ ಕುಲ್ಲು ಪಟ್ಟಿ ಉಲನ್ ಟೋಪಿ ಹಿಮಾಚಲದಲ್ಲಿ ಪುರುಷರು ಧರಿಸುವ ಸಂಪ್ರದಾಯಿಕ ಟೋಪಿ.

ವೈಟ್, ಆರೆಂಜ್, ಮೆರೂನ್‌ ಬಣ್ಣದ ಕಸೂತಿಯೂ ಇತ್ತು. ಇದಕ್ಕೆ 300ರಿಂದ 600, 700 ರೂಪಾಯಿವರೆಗೂ ಬೆಲೆ ಇರುತ್ತದೆ. ಇದರಲ್ಲಿ ದುಬಾರಿ ಟೋಪಿಗಳೂ ಇರುತ್ತವೆ.

loader