Kannada

ಕ್ಲಾಸಿ ಟಚ್

ವರ್ಕಿಂಗ್ ವುಮನ್ಸ್ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗಾಗಿ ಇಲ್ಲಿವೆ 6 ವಿಶಿಷ್ಟ ಸಿಲ್ವರ್ ಚೈನ್ ಬ್ರೇಸ್‌ಲೆಟ್ ವಿನ್ಯಾಸಗಳು. ಇವು ನಿಮ್ಮ ಲುಕ್‌ಗೆ ಕ್ಲಾಸಿ ಟಚ್ ನೀಡುತ್ತವೆ.   

Kannada

ತೆಳುವಾದ ಸಿಲ್ವರ್ ಚೈನ್

ವರ್ಕಿಂಗ್ ವುಮನ್ ಆಗಿರಲಿ ಅಥವಾ ಕಾಲೇಜು ಹುಡುಗಿಯೇ ಆಗಿರಲಿ, ಈ ತೆಳುವಾದ ಸಿಲ್ವರ್ ಚೈನ್ ಬ್ರೇಸ್‌ಲೆಟ್ ಎಲ್ಲಾ ಡ್ರೆಸ್‌ಗೂ ಮ್ಯಾಚ್ ಆಗುತ್ತೆ. ಇದರ ಸಿಂಪಲ್ ಹಾಗೂ ಕ್ಲಾಸಿ ಲುಕ್ ದಿನನಿತ್ಯ ಬಳಕೆಗೆ ಪರ್ಫೆಕ್ಟ್ ಚಾಯ್ಸ್.

Image credits: pinterest
Kannada

ಚಾರ್ಮ್ ಸಿಲ್ವರ್ ಬ್ರೇಸ್‌ಲೆಟ್

ಸಣ್ಣ ಚಾರ್ಮ್‌ಗಳಿರುವ ಸಿಲ್ವರ್ ಚೈನ್ ಬ್ರೇಸ್‌ಲೆಟ್ ನಿಮ್ಮ ಲುಕ್‌ಗೆ ಕ್ಯೂಟ್ ಟಚ್ ಕೊಡುತ್ತೆ. ಹೆಸರು, ಸ್ಟಾರ್ ಅಥವಾ ಹಾರ್ಟ್ ಶೇಪ್‌ನ ಚಾರ್ಮ್‌ಗಳನ್ನು ಆರಿಸಿಕೊಂಡು ಇದನ್ನು ಇನ್ನಷ್ಟು ಸ್ಪೆಷಲ್ ಮಾಡಿಕೊಳ್ಳಬಹುದು.

Image credits: pinterest
Kannada

ಲೇಯರ್ಡ್ ಚೈನ್ ಸ್ಟೈಲ್

ಡಬಲ್ ಅಥವಾ ಟ್ರಿಪಲ್ ಲೇಯರ್ ಇರುವ ಸಿಲ್ವರ್ ಚೈನ್ ಬ್ರೇಸ್‌ಲೆಟ್‌ಗಳು ಈಗಿನ ಟ್ರೆಂಡ್. ಸಿಂಪಲ್ ಟಾಪ್ ಅಥವಾ ಕುರ್ತಾ ಜೊತೆ ಇವು ಸ್ಟೈಲಿಶ್ ಮತ್ತು ಮಾಡರ್ನ್ ಲುಕ್ ಕೊಡುತ್ತವೆ. ಕಾಲೇಜು ಹುಡುಗಿಯರಿಗಂತೂ ಇದು ಬೆಸ್ಟ್.
Image credits: instagram
Kannada

ಬೀಡೆಡ್ ಸಿಲ್ವರ್ ಬ್ರೇಸ್‌ಲೆಟ್

ಸಿಲ್ವರ್ ಚೈನ್ ಜೊತೆ ಸಣ್ಣ ಮಣಿಗಳ ಕಾಂಬಿನೇಷನ್ ತುಂಬಾ ಎಲಿಗೆಂಟ್ ಆಗಿ ಕಾಣಿಸುತ್ತೆ. ಇದು ಆಫೀಸ್ ಲುಕ್‌ಗೆ ಚೆನ್ನಾಗಿ ಹೊಂದಿಕೊಳ್ಳುತ್ತೆ. ಜೊತೆಗೆ ಪಾರ್ಟಿವೇರ್ ಡ್ರೆಸ್‌ಗಳಿಗೆ ಒಂದು ಗ್ರೇಸ್‌ಫುಲ್ ಟಚ್ ನೀಡುತ್ತೆ.
Image credits: pinterest
Kannada

ಗೆಜ್ಜೆ ಸ್ಟೈಲ್‌ನಿಂದ ಪ್ರೇರಿತವಾದ ಬ್ರೇಸ್‌ಲೆಟ್

ಗೆಜ್ಜೆ ವಿನ್ಯಾಸದಿಂದ ಪ್ರೇರಿತವಾದ ಈ ಸಿಲ್ವರ್ ಚೈನ್ ಬ್ರೇಸ್‌ಲೆಟ್‌ನಲ್ಲಿ ಸಣ್ಣ ಗೆಜ್ಜೆಯ ಸದ್ದು ಅಥವಾ ನಾಜೂಕಾದ ಡಿಸೈನ್ ಇರುತ್ತೆ. ಇದು ನಿಮ್ಮ ಕೈಗಳಿಗೆ ಸ್ಟೈಲಿಶ್ ಲುಕ್ ಕೊಡುತ್ತೆ. 

Image credits: jainsilver.com
Kannada

ಕಫ್ ಸ್ಟೈಲ್ ಚೈನ್ ಬ್ರೇಸ್‌ಲೆಟ್

ಬೋಲ್ಡ್ ಮತ್ತು ಟ್ರೆಂಡಿ ಲುಕ್ ಇಷ್ಟಪಡುವ ಹುಡುಗಿಯರಿಗೆ ಕಫ್ ಸ್ಟೈಲ್ ಸಿಲ್ವರ್ ಚೈನ್ ಬ್ರೇಸ್‌ಲೆಟ್ ಒಂದು ಒಳ್ಳೆ ಆಯ್ಕೆ. ಇದನ್ನು ವೆಸ್ಟರ್ನ್ ಡ್ರೆಸ್ ಅಥವಾ ಇಂಡೋ-ವೆಸ್ಟರ್ನ್ ಔಟ್‌ಫಿಟ್‌ಗಳ ಜೊತೆ ಹಾಕಿಕೊಳ್ಳಬಹುದು.
Image credits: instagram

ತಮ್ಮನ ಮದುವೆಯಲ್ಲಿ ಸಾರಾ ತೆಂಡೂಲ್ಕರ್ ಸೆಂಟರ್ ಆಫ್ ಅಟ್ರಾಕ್ಷನ್! ಟ್ರೆಂಡಿ ಡ್ರೆಸ್

ಹೆವಿ ಗೋಲ್ಡ್ ಜ್ಯುವೆಲರಿ ಧರಿಸಿದ ರಶ್ಮಿಕಾ ಮಂದಣ್ಣ ಬ್ರೈಡಲ್ ಲುಕ್ ವೈರಲ್

ಅಮ್ಮನ ಹಳೆ ಸೀರೆ ಬಿಸಾಡಬೇಡಿ: ಹೊಸ ಡಿಸೈನರ್ ಡ್ರೆಸ್ ಮಾಡಿಸಲು ಇಲ್ಲಿವೆ 5 ಐಡಿಯಾ!

ಹಾಫ್ ಗ್ರಾಂ ಗೋಲ್ಡ್ ಪರ್ಲ್ ಇಯರಿಂಗ್ಸ್‌ನ ಲೇಟೆಸ್ಟ್ ಕಲೆಕ್ಷನ್