ಟೀನಾ v/s ನೀತಾ: ಅಂಬಾನಿ ಸೊಸೆಯರ ಬಗ್ಗೆ ನೀವರಿಯದ ಸಂಗತಿಗಳಿವು

First Published 15, Aug 2020, 4:51 PM

ಎಲ್ಲಾ ಸೌಂದರ್ಯ ಮನಸ್ಸಿನಲ್ಲಿದೆ ಎಂದು ಹೇಳುತ್ತಾರೆ. ಮನಸಿನ ಸೌಂದರ್ಯವಿದ್ದರೆ ಉಳಿದದ್ದು ನಮ್ಮನ್ನು ಅರಸಿ ಬರುತ್ತದೆ ಎನ್ನುತ್ತಾರೆ. ಆದರೆ ಸೌಂದರ್ಯದಿಂದಲೇ ಮೇಲೆ ಬಂದವರಿದ್ದಾರೆ. ಸೌಂದರ್ಯದ ಭ್ರಮೆ ಸೃಷ್ಟಿಸುವ ಜನರೂ ಇದ್ದಾರೆ. ಇದೀಗ ಅಂಬಾನಿ ಸೊಸೆಯರಾದ ಟೀನಾ ಅಂಬಾನಿ ಮತ್ತು ನೀತಾ ಅಂಬಾನಿಯೂ ಇದಕ್ಕೆ ಹೊರತಾಗಿಲ್ಲ.

ದೇಶದ ಅತ್ಯಂತ ಬಲಿಷ್ಠ ಉದ್ಯಮಿಗಳಾದ ಮುಖೇಶ್ ಮತ್ತು ಅನಿಲ್ ಅಂಬಾನಿಯ ಹಿಂದೆ ಇರುವ ಮಹಿಳೆಯರಿವರು.

ವಿಶೇಷ ಅಂದ್ರೆ ಅಂಬಾನಿ ಸೊಸೆಯರ ಹೆಸರು ಒಬ್ಬರ ಹೆಸರಿನ ಕೊನೆಯಿಂದ ಇನ್ನೊಬ್ಬಎ ಹೆಸರು ಆರಂಭವಾಗುತ್ತೆ. ಟೀನಾದಿಂದ ನೀತಾ

ಕಿರಿಯ ಸೊಸೆ ಗುಜರಾತಿ ಬೆಡಗಿ ಟೀನಾ ಮುನಿಮ್ ಬಾಲಿವುಡ್‌ ತಾರೆ. ಅವರು ತಮ್ಮ ಹಿಟ್‌ ಸಿನಿಮಾಗಳಿಂದಲೇ ಪ್ರಸಿದ್ಧರಾದರು

ದೇವ್ ಆನಂದ್ ಅವರ ದೇಸ್ ಪರ್‌ದೇಸ್ ಚಿತ್ರದಲ್ಲಿ ನಟಿಸುವುದರಿಂದ ಹಿಡಿದು ಕೊಕ್ಮಿಲಾ ಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಯ ಅಧ್ಯಕ್ಷರಾಗುವವರೆಗೆ ಅವರ ಜರ್ನಿ ದೀರ್ಘ

ಅವರು ತಮ್ಮ ಚಾರಿಟಿ ಆರ್ಟ್ ಶೋಗಳಿಂದ, ಹಿರಿಯ ನಾಗರಿಕರಿಗಾಗಿ ಮಾಡಿದ ಕೆಲಸದಿಂದ ಹೆಸರಾಗಿದ್ದು  ಈಗ ಆಸ್ಪತ್ರೆಯಲ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಟೀನಾ ಸೆಲೆಬ್ರಿಟಿಯಾಗಿದ್ದವರು. ಆದರೆ ನೀತಾ ಅಂಬಾನಿ, ಮುಖೇಶ್ ಅಂಬಾನಿಯನ್ನು ಮದುವೆಯಾದ ನಂತರವೇ ಸೆಲೆಬ್ರಿಟಿಯಾದವರು.

ನೀತಾ, ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದರು.  ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಅವರು, ಮುಖೇಶ್‌ ಅವರನ್ನು ಮದುವೆಯಾದ ಕೆಲವು ವರ್ಷಗಳ ನಂತರ ಜನಪ್ರಿಯರಾದರು

ವಿವಾಹದ ನಂತರ ನೀತಾ ತಮ್ಮ ಕಲಾ ಯೋಜನೆಗಳನ್ನು ಪ್ರಾರಂಭಿಸಿದರು. ಉದಯೋನ್ಮುಖ ಹೊಸ ಕಲಾವಿದರಿಗೆ ಅವಕಾಶಗಳನ್ನು ಮಾಡಿಕೊಟ್ಟರು

ನೀತಾ ಸಾಮಾಜಿಕ ಕಾರ್ಯಕ್ರಮ, ದೊಡ್ಡ ದೊಡ್ಡ ಇವೆಂಟ್‌ ಆಯೋಜಿಸುವತ್ತ ಹೆಚ್ಚು ಒಲವು ತೋರಿಸುತ್ತಾರೆ. ಅದರಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ

ನೀತಾ ತಮ್ಮ ಫ್ಯಾಷನ್, ಡ್ರೆಸಿಂಗ್‌ಗಾಗಿಯೂ ಫೇಮಸ್. ಇನ್ನು ಆಕಾಶ್ ಹಾಗೂ ಇಶಾ ಮದುವೆಯಲ್ಲಂತೂ ನೀತಾ ಅವರ ಫೋಟೋಗಳಿಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿತ್ತು

loader