ಕೋಲ್ಡ್ ಶೋಲ್ಡರ್ ವೈಟ್ ಕ್ರಾಪ್ ಟಾಪ್‌ನಲ್ಲಿ ಸನ್ನಿ ಲಿಯೋನ್ ಕಂಡಿದ್ದು ಹೀಗೆ
ಸನ್ನಿ ಲಿಯೋನ್ ಫ್ಯಾನ್ಸ್ ಜೊತೆ ಫೋಟೋ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಫ್ಯಾಮಿಲಿ ಜೊತೆಗಿದ್ದ ನಟಿ ಮುಂಬೈಗೆ ಬಂದಿದ್ದು, ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.
19

ಬಾಲಿವುಡ್ ನಟಿ ಸನ್ನಿ ಲಿಯೋನ್ ಮುಂಬೈನಲ್ಲಿದ್ದಾರೆ.

29

ಬರೋಬ್ಬರಿ ಆರು ತಿಂಗಳ ನಂತರ ಭಾರತಕ್ಕೆ ಮರಳಿದ ನಟಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.

39

ಕೋಲ್ಡ್ ಶೋಲ್ಡರ್ನ ವೈಟ್ ಕ್ರಾಪ್‌ಟಾಪ್‌ನಲ್ಲಿ ಕ್ಯೂಟ್ ಕಾಣ್ತಿದ್ದರು ಸನ್ನಿ

49

ಲಾಕ್‌ಡೌನ್ ಪೂರ್ತಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ್ರು ನಟಿ

59

ಲಾಸ್ ಏಂಜಲೀಸ್‌ನಲ್ಲಿದ್ದ ನಟಿ ಈಗ ಶೂಟ್‌ನಲ್ಲಿ ಬ್ಯುಸಿಯಾಗಿದ್ದಾರೆ.

69

ಜುಹು ಸೆಲೂನ್‌ಗೆ ಬಂದಾಗ ವಿವೆನ್ನಾಹಸ್‌ಸ್ಟುಡಿಯೋ ವಿನ್ಯಾಸದ ಕ್ರಾಪ್‌ಟಾಪ್ ಧರಿಸಿದ್ರು ನಟಿ

79

ಬ್ಲಾಕ್ ಡಯಲ್‌ನ ವಾಚ್ ಅವರ ಲುಕ್ ಕಂಪ್ಲೀಟ್ ಮಾಡಿತ್ತು.

89

ವೈಟ್ ಕಲರ್ ಸ್ಲಿಂಗ್ ಬ್ಯಾಗ್ ಹಾಕಿದ್ದ ನಟಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ

99

ಕ್ಯೂಟ್ ಪೆಂಡೆಂಟ್ ಇರೋ ಥಿನ್ ಚೈನ್ ಧರಿಸಿ ಸಿಂಪಲ್ ಆಗಿ ಕಾಣಿಸುತ್ತಿದ್ದರು

Latest Videos