ಬಿರು ಬೇಸಿಗೆಯಲ್ಲಿ ಟ್ರೈ ಮಾಡಲೇಬೇಕಾದ ಈ ಫ್ಯಾಷನ್ ಟಿಪ್ಸ್

First Published Mar 18, 2021, 4:09 PM IST

ಹವಾಮಾನಕ್ಕೆ ತಕ್ಕಂತೆ ಫ್ಯಾಷನ್ ಕೂಡ ಕಾಲಕಾಲಕ್ಕೆ ಬದಲಾಗುತ್ತಾ ಇದೆ. ಈಗ ಬೇಸಿಗೆ ಕಾಲವನ್ನು ನಾಕ್ ಔಟ್ ಮಾಡಲಾಗಿದ್ದು, ಬೇಸಿಗೆಯಲ್ಲೂ ಫ್ಯಾಷನ್ನಲ್ಲಿ ಬದಲಾವಣೆಯಾಗಿದೆ. ಅದರಲ್ಲೂ ಹುಡುಗಿಯರಿಗೆ ಪ್ರತಿ ಸೀಸನ್ ಸ್ಪೆಷಲ್.  ಇಂದು ಕೆಲವು ಫ್ಯಾಷನ್ ಟಿಪ್ಸ್ ನೀಡಲಿದ್ದೇವೆ. ಬೇಸಿಗೆಗೆ ತಕ್ಕಂತೆ ಯಾವ ಉಡುಪು ಧರಿಸಬೇಕು ಮತ್ತು ಬಟ್ಟೆಗಳನ್ನು ಆಯ್ಕೆ ಮಾಡುವುದು ಹೇಗೆ...