ಸಬ್ಯಸಾಚಿ ಮುಖರ್ಜಿಯ ಕೋಲ್ಕತ್ತಾದ ಮನೆ ಇದು ಆಂಟಿಕ್‌ ಹೌಸ್‌ ಅಲ್ಲ!

First Published 22, Sep 2020, 5:06 PM

ಸಬ್ಯಸಾಚಿ ಮುಖರ್ಜಿ ಭಾರತೀಯ ಫ್ಯಾಷನ್‌ ಕ್ಷೇತ್ರದ ದಿಗ್ಗಜ.  ಜಗತ್ತಿನದ್ಯಾಂತ ಇವರ ಬ್ರಾಂಡ್‌ ಸಖತ್‌ ಫೇಮಸ್‌. ಇವರ ಕ್ರಿಯಾಶೀಲತೆ ಫ್ಯಾಶನ್‌ಗೆ ಮಾತ್ರ ಸೀಮಿತವಾಗಿಲ್ಲ.  ಅವರ ಕೋಲ್ಕತಾ ಮನೆ ಇದಕ್ಕೆ ಉದಾಹರಣೆ.  ಭಾರತೀಯ ವಸ್ತುಗಳ ಸುಂದರ ಮಿಶ್ರಣ ಅಲ್ಲಿ ಕಾಣಬಹುದು. ಸಬ್ಯಸಾಚಿ ಅವರ ಕೋಲ್ಕತಾ ಮನೆ ಐಲಕ್‌ ಇಲ್ಲಿದೆ.

ಸಬ್ಯಸಾಚಿ ಮುಖರ್ಜಿ ಭಾರತೀಯ ಫ್ಯಾಷನ್‌ ಕ್ಷೇತ್ರದ ದಿಗ್ಗಜ ಹಾಗೂ ಸೆಲೆಬ್ರೆಟಿಗಳ ಫೇವರೇಟ್‌ ಡಿಸೈನರ್‌.

ಇವರ ಕ್ರಿಯಾಶೀಲತೆ ಫ್ಯಾಶನ್‌ಗೆ ಮಾತ್ರ ಸೀಮಿತವಾಗಿಲ್ಲ. ಅವರ ಕೋಲ್ಕತಾದ ಮನೆಯ ಇಂಟರೀಯರ್‌ ಇದಕ್ಕೆ ಸಾಕ್ಷಿ.

ಹಳೆ ವಸ್ತುಗಳ ಬಗ್ಗೆ ಸಬ್ಯಸಾಚಿಯ ಪ್ರೀತಿ ಮನೆಯ ಒಳಾಂಗಣ ವಿನ್ಯಾಸವೇ ಹೇಳುತ್ತದೆ.

ಟೇರಸ್‌ ಮೇಲಿನ ಸಿಟ್ಟಿಂಗ್‌ ಏರಿಯಾ.

ಟೇರಸ್‌ ಮೇಲಿನ ಸಿಟ್ಟಿಂಗ್‌ ಏರಿಯಾ.

ಕೋಲ್ಕತ್ತಾದ ಆಕ್ಷನ್‌ ಹೌಸ್‌ ಮತ್ತು ರಿಟೈಲರ್‌ಗಳಿಂದ ಖರೀದಿಸಿದ ಸುಂದರವಾದ ಮರದ ಪೀಠೋಪಕರಣಗಳು ಫ್ಲಾಟ್‌ಗೆ ಕಳೆ ನೀಡಿದೆ.

ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ವೈಯಕ್ತಿಕ ಇತಿಹಾಸ ಹೊಂದಿವೆ.ಪೇಯಿಂಗ್‌ ಗೆಸ್ಟ್‌ ಆಗಿ ವಾಸಿಸುತ್ತಿದ್ದ ಸಮಯದಿಂದ ಅವರು ಹೊಂದಿದ್ದ ಡೈನಿಂಗ್‌ ಟೇಬಲ್‌ ಸಹ ಮನೆಯಲ್ಲಿದೆ.

ಸಬ್ಯಸಾಚಿ ಮನೆಯ ಕಿಚನ್‌ ಲುಕ್‌ ಹೀಗಿದೆ.

ಸಬ್ಯಸಾಚಿ ಮನೆಯ ಕಿಚನ್‌ ಲುಕ್‌ ಹೀಗಿದೆ.

ಆಂಟಿಕ್‌ ವಸ್ತುಗಳಿಂದ ತುಂಬಿದ ಮುಖರ್ಜಿ ಅವರ ಮನೆಯ ಲೀವಿಂಗ್‌ ರೂಮ್‌.

ಟೇರಸ್‌ ಗಾರ್ಡನ್‌ನ ಒಂದು ಕಾರ್ನರ್‌.

ಟೇರಸ್‌ ಗಾರ್ಡನ್‌ನ ಒಂದು ಕಾರ್ನರ್‌.

ಪಾಠ್‌ ಸ್ಟ್ಯಾಂಡ್‌ ಆಗಿರುವ 1960 ರ ದಶಕದ   ಡ್ರೆಸ್ಸಿಂಗ್ ಟೇಬಲ್.

ಕಲಾಕೃತಿಗಳು ಹೆಚ್ಚಾಗಿ ಧ್ರುವಿ ಆಚಾರ್ಯ  ಮತ್ತು ಸಬ್ಯಸಾಚಿ ಆರ್ಟ್ ಫೌಂಡೇಶನ್‌ನ  ಬಂಗಾಳಿ ಕಲಾವಿದರ ರಚನೆಯಾಗಿದೆ.

ಕಲಾಕೃತಿಗಳು ಹೆಚ್ಚಾಗಿ ಧ್ರುವಿ ಆಚಾರ್ಯ  ಮತ್ತು ಸಬ್ಯಸಾಚಿ ಆರ್ಟ್ ಫೌಂಡೇಶನ್‌ನ  ಬಂಗಾಳಿ ಕಲಾವಿದರ ರಚನೆಯಾಗಿದೆ.

ಕೋಲ್ಕತ್ತಾದ ಆಕ್ಷನ್‌ ಹೌಸ್‌ ಮತ್ತು ರಿಟೈಲರ್‌ಗಳಿಂದ ಖರೀದಿಸಿದ ಸುಂದರವಾದ ಮರದ ಪೀಠೋಪಕರಣಗಳು ಫ್ಲಾಟ್‌ಗೆ ಕಳೆ ನೀಡಿದೆ.

ಕೋಲ್ಕತ್ತಾದ ಆಕ್ಷನ್‌ ಹೌಸ್‌ ಮತ್ತು ರಿಟೈಲರ್‌ಗಳಿಂದ ಖರೀದಿಸಿದ ಸುಂದರವಾದ ಮರದ ಪೀಠೋಪಕರಣಗಳು ಫ್ಲಾಟ್‌ಗೆ ಕಳೆ ನೀಡಿದೆ.

ಹಳೆ ಪುಸ್ತಕಗಳು ಅವರ ಫ್ಯಾಮಿಲಿ ಕಲೆಕ್ಷನ್‌ನಿಂದ.

loader