ಏನ್ ಚೆಂದ ನೋಡಿ ಅಂಬಾನಿ ಕಿರಿಸೊಸೆ..ಸೌಂದರ್ಯದ ಮುಂದೆ ಬಾಲಿವುಡ್ ಬ್ಯೂಟಿಗಳೇ ಡಲ್ ಹೊಡೀತಾರೆ!
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಸಂಭ್ರಮಾಚರಣೆಗಳು ಅದ್ದೂರಿಯಾಗಿ ನಡೆದಿವೆ. ವಧು ರಾಧಿಕಾ, ಗ್ರ್ಯಾಂಡ್ ಔಟ್ಫಿಟ್ಗಳಲ್ಲಿ ಮಿಂಚಿದ್ದಾರೆ. ಸಾಂಪ್ರದಾಯಿಕ ಲುಕ್ಗೂ ಸೈ, ಮಾಡರ್ನ್ ಡ್ರೆಸ್ಗೂ ಜೈ ಅನ್ನೋ ಅಂಬಾನಿ ಕಿರಿ ಸೊಸೆಯ ಬ್ಯೂಟಿ ಯಾವ ಬ್ಯೂಟಿ ಕ್ವೀನ್ಗೂ ಕಮ್ಮಿಯಿಲ್ಲ.
ಗುಜರಾತ್ನ ಜಾಮ್ನಾನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಸಂಭ್ರಮಾಚರಣೆಗಳು ಅದ್ದೂರಿಯಾಗಿ ನಡೆದಿವೆ. ವಧು ರಾಧಿಕಾ, ಗ್ರ್ಯಾಂಡ್ ಔಟ್ಫಿಟ್ಗಳಲ್ಲಿ ಮಿಂಚಿದ್ದಾರೆ. ಸಾಂಪ್ರದಾಯಿಕ ಲುಕ್ಗೂ ಸೈ, ಮಾಡರ್ನ್ ಡ್ರೆಸ್ಗೂ ಜೈ ಅನ್ನೋ ಅಂಬಾನಿ ಕಿರಿ ಸೊಸೆಯ ಬ್ಯೂಟಿ ಯಾವ ಬ್ಯೂಟಿ ಕ್ವೀನ್ಗೂ ಕಮ್ಮಿಯಿಲ್ಲ.
ಗುಜರಾತ್ನ ಜಾಮ್ನಾನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಸಂಭ್ರಮಾಚರಣೆಗಳು ಅದ್ದೂರಿಯಾಗಿ ನಡೆದಿವೆ. ವಧು ರಾಧಿಕಾ, ಗ್ರ್ಯಾಂಡ್ ಔಟ್ಫಿಟ್ಗಳಲ್ಲಿ ಮಿಂಚಿದ್ದಾರೆ.
ರಾಧಿಕಾ, ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ. ತಮ್ಮ ಸ್ಟೈಲಿಶ್ ಲುಕ್ಗಳಿಗಾಗಿಯೇ ಹೆಸರುವಾಸಿಯಾಗಿದ್ದಾರೆ. ಸಾಂಪ್ರದಾಯಿಕ ಲುಕ್ಗೂ ಸೈ, ಮಾಡರ್ನ್ ಡ್ರೆಸ್ಗೂ ಜೈ ಅನ್ನೋ ಅಂಬಾನಿ ಕಿರಿ ಸೊಸೆಯ ಬ್ಯೂಟಿ ಯಾವ ಬ್ಯೂಟಿ ಕ್ವೀನ್ಗೂ ಕಮ್ಮಿಯಿಲ್ಲ.
ಎಲ್ಲಾ ಸಮಾರಂಭಗಳಲ್ಲಿ ಅವರು ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಮಾರಂಭಗಳಿಗೆ ಗ್ರ್ಯಾಂಡ್ ಸ್ಯಾರಿ, ಲೆಹಂಗಾ ಧರಿಸುತ್ತಾರೆ. ತಮ್ಮ ಪ್ರಿ ವೆಡ್ಡಿಂಗ್ ಇವೆಂಟ್ನ ಮೂರು ದಿನದ ಕಾರ್ಯಕ್ರಮಕ್ಕೆ ರಾಧಿಕಾ ಕೋಟಿ ಕೋಟಿ ಬೆಲೆಯ ಡ್ರೆಸ್, ಲೆಹಂಗಾ ಧರಿಸಿದ್ದಾರೆ.
ರಾಧಿಕಾ ಮರ್ಚೆಂಟ್, 2022ರ ಮೆಟ್ ಗಾಲಾದಲ್ಲಿ ನಟಿ ಬ್ಲೇಕ್ ಲೈವ್ಲಿ ಧರಿಸಿದ್ದ ಉಡುಪನ್ನು ತಮ್ಮ ಮದುವೆ ಕಾರ್ಯಕ್ರಮದಲ್ಲಿ ಆರಿಸಿಕೊಂಡರು. ಪಿಂಕ್ ಆಫ್ ಶೋಲ್ಡರ್ ಗೌನ್ನಲ್ಲಿ ರಾಧಿಕಾ ಅದ್ಭುತವಾಗಿ ಕಾಣುತ್ತಿದ್ದರು. ಇದಕ್ಕೆ ವೈಟ್ ಡೈಮಂಡ್ ಸೆಟ್ನ್ನು ಧರಿಸಿದ್ದರು.
ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಮೇಳ ರೂಜ್ ಸಮಾರಂಭಕ್ಕಾಗಿ, ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ ಸ್ಟೀಲ್ ಬ್ಲೂ ಲೆಹೆಂಗಾವನ್ನು ಧರಿಸಿದ್ದರು. ಅದನ್ನು ಕೇಪ್-ಶೈಲಿಯ ಡೈಮಂಡ್ ಕಟ್ವರ್ಕ್ ಚೋಲಿಯೊಂದಿಗೆ ಸಂಯೋಜಿಸಿದ್ದರು. ಲೆಹೆಂಗಾವು ಸ್ವರೋವ್ಸ್ಕಿ ಹರಳುಗಳಿಂದ ಅಲಂಕರಿಸಲಾಗಿತ್ತು.
ರಾಧಿಕಾ ಅವರ ಲೆಹೆಂಗಾದಲ್ಲಿ ಒಟ್ಟು 300,000 ಜಾಗತಿಕವಾಗಿ ಮೂಲದ ಸ್ವರೋವ್ಸ್ಕಿ ಹರಳುಗಳಿವೆ ಎಂದು ಡಿಸೈನರ್ ಮನೀಶ್ ಮಲ್ಲೋತ್ರಾ ಬಹಿರಂಗಪಡಿಸಿದ್ದಾರೆ.
ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ, ಎನ್ಕೋರ್ ಹೆಲ್ತ್ಕೇರ್ (ಇಎಚ್ಪಿಎಲ್) ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ.
ಆಕೆಯ ಪೋಷಕರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು CEO ಆಗಿದ್ದಾರೆ. ರಾಧಿಕಾ, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.