Kannada

ಸೀರೆಗೆ ಇಂಥ ರೆಡಿಮೇಡ್ ಬ್ಲೌಸ್ ಹಾಕಿದ್ರೆ ಲುಕ್ ಸೂಪರ್: ಬೆಲೆ ಜಸ್ಟ್ 300 ರೂ.!

Kannada

ಪೀಕಾಕ್ ಬ್ಲೂ ಪಫ್ ಸ್ಲೀವ್ಸ್ ಬ್ಲೌಸ್

ವರ್ಟಿಕಲ್ ಲೈನ್ ಟೆಕ್ಸ್ಚರ್ ಇರುವ ಪೀಕಾಕ್ ಬ್ಲೂ ಬ್ಲೌಸ್‌ಗೆ ಸ್ಟ್ರಿಪ್ಸ್ ಇರುವ ಶೀರ್ ಪಫ್ ಸ್ಲೀವ್ಸ್ ಅದ್ಭುತವಾಗಿ ಮ್ಯಾಚ್ ಆಗುತ್ತದೆ. ಸಿಲ್ಕ್ ಅಥವಾ ಸ್ಯಾಟಿನ್ ಸೀರೆಗಳ ಮೇಲೆ ಇದು ಎಲಿಗೆಂಟ್ ಲುಕ್ ನೀಡುತ್ತದೆ.

Image credits: Finestfit Blouse
Kannada

ರಾಣಿ ಪಿಂಕ್ ಜರಿ ವರ್ಕ್ ಬ್ಲೌಸ್

ಡಾರ್ಕ್ ಪಿಂಕ್ ಬಣ್ಣದ ಬ್ಲೌಸ್ ತೋಳುಗಳ ಮೇಲೆ ಗೋಲ್ಡನ್ ಜರಿ, ಬೀಡ್ಸ್ ಹ್ಯಾಂಗಿಂಗ್ ವರ್ಕ್ ಹಾಗೂ ಸ್ಕ್ಯಾಲಪ್ ಬಾರ್ಡರ್ ತುಂಬಾನೇ ಗ್ರಾಂಡ್ ಆಗಿ ಕಾಣುತ್ತದೆ. ಪಟ್ಟು ಸೀರೆ ಅಥವಾ ಬಂದೇಜ್ ಸೀರೆಗಳಿಗೆ ಇದು ಬೆಸ್ಟ್ ಆಪ್ಷನ್.

Image credits: Finestfit Blouse
Kannada

ಡಾರ್ಕ್ ಗ್ರೀನ್ ಲೋಟಸ್ ಎಂಬ್ರಾಯ್ಡರಿ ಬ್ಯಾಕ್-ನೆಕ್ ಬ್ಲೌಸ್

ಡಾರ್ಕ್ ಗ್ರೀನ್ ಬಣ್ಣದ ರಿಬ್ಡ್ ಫ್ಯಾಬ್ರಿಕ್ ಬ್ಲೌಸ್‌ನ ಹಿಂಭಾಗದಲ್ಲಿ ಸುಂದರವಾದ ಪಿಂಕ್ ಬಣ್ಣದ ಕಮಲದ ಹೂವಿನ ಎಂಬ್ರಾಯ್ಡರಿ ಹೈಲೈಟ್ ಆಗಿದೆ. ಟ್ರೆಡಿಷನಲ್ ಲುಕ್ ಬಯಸುವವರಿಗೆ ಇದು ಹೇಳಿಮಾಡಿಸಿದಂತಿದೆ.

Image credits: Finestfit Blouse
Kannada

ಬೇಬಿ ಪಿಂಕ್ ಫ್ರಂಟ್-ಬಟನ್ ವಿ-ನೆಕ್ ಬ್ಲೌಸ್

ಲೈಟ್ ಪಿಂಕ್ ಬಣ್ಣದ ಟೆಕ್ಸ್ಚರ್ಡ್ ಫ್ಯಾಬ್ರಿಕ್ ಮೇಲೆ ಮುಂಭಾಗದಲ್ಲಿರುವ ಬಟನ್‌ಗಳು ಹಾಗೂ ವಿ-ನೆಕ್ ಡಿಸೈನ್ ಈ ಬ್ಲೌಸ್‌ಗೆ ಕ್ಲಾಸಿ ಲುಕ್ ತಂದಿವೆ. ಲೆಹಂಗಾ ಮೇಲೆ ಇದು ಅದ್ಭುತವಾಗಿ ಮ್ಯಾಚ್ ಆಗುತ್ತದೆ.

Image credits: Finestfit Blouse
Kannada

ಸಿಲ್ವರ್ ಮೆಟಾಲಿಕ್ ಯು-ನೆಕ್ ಬ್ಲೌಸ್

ಕಪ್ಪು ಬಣ್ಣದ ಸೀರೆ ಮೇಲೆ ಸಿಲ್ವರ್ ಟೆಕ್ಸ್ಚರ್ಡ್ ಬ್ಲೌಸ್ ತುಂಬಾ ಸ್ಟೈಲಿಶ್ ಆಗಿ, ಗ್ಲಾಮರಸ್ ಆಗಿ ಕಾಣುತ್ತದೆ. ರಾತ್ರಿ ಪಾರ್ಟಿ, ರಿಸೆಪ್ಷನ್ ಸಮಾರಂಭಗಳಿಗೆ ಈ ಕಾಂಬಿನೇಷನ್ ವಿಶೇಷ ಆಕರ್ಷಣೆಯಾಗುತ್ತದೆ.

Image credits: Finestfit Blouse
Kannada

ಪಾಸ್ಟಲ್ ಬ್ಲೂ ಶೀರ್ ಸ್ಲೀವ್ಸ್ ಬ್ಲೌಸ್

ಪಾಸ್ಟಲ್ ಬ್ಲೂ ಬಣ್ಣದ ಬ್ಲೌಸ್‌ಗೆ ಮೇಲ್ಭಾಗದಲ್ಲಿ ಶೀರ್ ಫ್ಯಾಬ್ರಿಕ್, ತೋಳುಗಳ ಮೇಲೆ ಸಣ್ಣ ಮುತ್ತಿನ ವರ್ಕ್ ಹಾಗೂ ಫ್ರಿಲ್ ಬಾರ್ಡರ್ ತುಂಬಾ ನಾಜೂಕಾಗಿವೆ. ಲೆಹಂಗಾ ಅಥವಾ ಡಿಸೈನರ್ ಸೀರೆಗಳಿಗೆ ಇದು ಪರ್ಫೆಕ್ಟ್ ಚಾಯ್ಸ್.

Image credits: Finestfit Blouse
Kannada

ರೂಬಿ ರೆಡ್ ಪರ್ಲ್ ಸ್ಕ್ಯಾಲಪ್ ನೆಕ್ ಬ್ಲೌಸ್

ಕೆಂಪು ಬಣ್ಣದ ಬ್ಲೌಸ್ ನೆಕ್‌ಲೈನ್ ಹಾಗೂ ತೋಳುಗಳ ಅಂಚುಗಳಿಗೆ ಬಿಳಿ ಮುತ್ತುಗಳಿಂದ ಮಾಡಿದ ಸ್ಕ್ಯಾಲಪ್ ಡಿಸೈನ್ ತುಂಬಾ ಸುಂದರವಾಗಿದೆ. ಲೆಹಂಗಾ ಅಥವಾ ಸಾಂಪ್ರದಾಯಿಕ ಸೀರೆಗಳ ಮೇಲೆ ಇದು ರಾಯಲ್ ಲುಕ್ ನೀಡುತ್ತದೆ.

Image credits: Finestfit Blouse
Kannada

ಮಲ್ಟಿಕಲರ್ ಪಫ್ ಸ್ಲೀವ್ಸ್ ಬ್ಲೌಸ್

ಹಳದಿ, ನೀಲಿ ಹಾಗೂ ಪಿಂಕ್ ಬಣ್ಣಗಳ ಕಾಂಬಿನೇಷನ್ ಇರುವ ಈ ಇಕ್ಕತ್ ಸ್ಟೈಲ್ ಬ್ಲೌಸ್‌ಗೆ ಜೊತೆಯಾಗಿ ಶೀರ್ ಪಫ್ ಸ್ಲೀವ್ಸ್ ತುಂಬಾ ಟ್ರೆಂಡಿಯಾಗಿವೆ. ಪ್ಲೈನ್ ಲೆಹಂಗಾ ಹಾಗೂ ಸಿಂಪಲ್ ಸೀರೆಗಳಿಗೆ ಇದು ಚಿಕ್ ಲುಕ್ ಕೊಡುತ್ತದೆ.

Image credits: Finestfit Blouse

Blouse Sleeve Designs: ಸೀರೆಗೆ ಹೊಸ ಲುಕ್ ಕೊಡುವ ಬ್ಲೌಸ್ ಸ್ಲೀವ್ ಡಿಸೈನ್ಸ್!

Mangalsutra Designs: ಈಗಿನ ಕಾಲದ ಹುಡುಗಿಯರು ಇಷ್ಟಪಡುವ ಮಂಗಳಸೂತ್ರದ ಡಿಸೈನ್ಸ್

Blouse Designs: ಸೀರೆಗೆ ಗ್ರ್ಯಾಂಡ್ ಲುಕ್ ನೀಡುವ ಟ್ರೆಂಡಿಂಗ್ ಬ್ಲೌಸ್ ಬ್ಯಾಕ್ ನೆಕ್ ಡಿಸೈನ್‌ಗಳಿವು!

ಮುದ್ದಾದ ಹೆಣ್ಣುಮಕ್ಕಳಿಗಾಗಿ ಕ್ಯೂಟ್ ಸೀರೆ ಡಿಸೈನ್ಸ್, ನೋಡಿದ್ರೆ ಫಿದಾ ಆಗ್ತೀರಾ!